ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೆಲಿಯಾ ಫೀಲ್ಡಿಂಗ್ ಆಯ್ಕೆ

By Suvarna NewsFirst Published Dec 4, 2020, 1:23 PM IST
Highlights

ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕ್ಯಾನ್‌ಬೆರ್ರಾ(ಡಿ.04): ಭಾರತ-ಆಸ್ಟ್ರೇಲಿಯಾ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರೋನ್ ಫಿಂಚ್ ಫೀಲ್ಡಿಂಗ್ ಆಯ್ದುಕೊಂಡಿದೆ.

ಉಭಯ ತಂಡಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತಮಿಳುನಾಡು ಮೂಲದ ಟಿ. ನಟರಾಜನ್ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇನ್ನುಳಿದಂತೆ ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್ ಹಾಗೂ ಮೊಹಮ್ಮದ್ ಶಮಿ ತಂಡ ಕೂಡಿಕೊಂಡಿದ್ದು, ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.

Australia have won the toss in the first T20I and they have opted to bowl first. pic.twitter.com/jWbp8uVJXU

— BCCI (@BCCI)

Onwards and upwards!

After his ODI debut, will today play his maiden T20I game for . He gets his 🧢 from pic.twitter.com/hfDsw2Tycu

— BCCI (@BCCI)

ಇನ್ನು ಅಸ್ಟ್ರೇಲಿಯಾ ತಂಡದಲ್ಲಿ ಡಾರ್ಚಿ ಶಾರ್ಟ್ ಹಾಗೂ ಮ್ಯಾಥ್ಯೂ ವೇಡ್ ತಂಡ ಕೂಡಿಕೊಂಡಿದ್ದಾರೆ. ಈಗಾಗಲೇ ಏಕದಿನ ಸರಣಿ ಸೋತಿರುವ ಟಿ20 ಸರಣಿಯಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಲು ಎದುರು ನೋಡುತ್ತಿದೆ. 

ತಂಡಗಳು ಹೀಗಿವೆ:

ಭಾರತ:

1st T20I. India XI: S Dhawan, KL Rahul, V Kohli, S Iyer, S Samson, H Pandya, R Jadeja, W Sundar, D Chahar, M Shami, T Natarajan https://t.co/NqBIFiSoTD

— BCCI (@BCCI)

ಅಸ್ಟ್ರೇಲಿಯಾ: 

1st T20I. Australia XI: A Finch, D Short, M Wade, S Smith, M Henriques, G Maxwell, S Abbott, M Starc, M Swepson, A Zampa, J Hazlewood https://t.co/NqBIFiSoTD

— BCCI (@BCCI)

 

 

click me!