ಲಾಕ್‌ಡೌನ್ ನಡುವೆ ಲಜ್ಜೆ ಬಿಟ್ಟ ಜೋಡಿ; ಪಾರ್ಕ್‌ನಲ್ಲಿಯೇ ಬಹಿರಂಗ ಕಾಮದಾಟ!

By Suvarna News  |  First Published Apr 10, 2020, 10:35 PM IST

ಲಾಕ್ ಡೌನ್ ಮಧ್ಯೆ ಜೋಡಿಯ ಪ್ರಣಯದಾಟ/ ಪಾರ್ಕ್ ನಲ್ಲಿಯೇ  ಜೋಡಿಯ ಬಹಿರಂಗ ಸೆಕ್ಸ್/ ದಕ್ಷಿಣ ಲಂಡನ್ ಪ್ರಕರಣವೀಗ ವೈರಲ್


ಲಂಡನ್(ಏ. 10) ಲಾಕ್ ಡೌನ್ ಬರೀ ಭಾರತಕ್ಕಲ್ಲ ಇಡೀ ಪ್ರಪಂಚಕ್ಕೆ ಆಗಿದೆ. ಇಂಗ್ಲೆಂಡ್ ಸಹ ಕೊರೋನಾ ಕಾಟದಿಂದ ಬಳಲುತ್ತಿದೆ.

ಇಂಗ್ಲೆಂಡ್ ನಲ್ಲಿಯೂ ಲಾಕ್ ಡೌನ್ ಘೋಷಣೆ ಮಾಡಿದ್ದು ಯಾರು ಮನೆಯಿಂದ ಹೊರಬಾರದು ಎಂದು ಕಟ್ಟಪ್ಪಣೆ ಮಾಡಲಾಗಿದೆ. ಆದರೆ ಈ ಜೋಡಿ ಕೇಳಬೇಕಲ್ಲ.

Tap to resize

Latest Videos

ಚಲಿಸುವ ಬಸ್ ನಲ್ಲಿ ಜೋಡಿಯ ಸಂಭೋಗ ವೈಭವ

ಬಿಸಿಲಿನಲ್ಲಿಯೇ ಈ ಜೋಡಿ ಕಾಮದಾಟ ಶುರು ಮಾಡಿಕೊಂಡಿದೆ ಅದು ಎಲ್ಲರೂ ನೋಡುತ್ತಿದ್ದಂತೆ ಪಾರ್ಕ್ ನಲ್ಲಿ. ಯಾರೋ ಪುಣ್ಯಾತ್ಮರು ಇದನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿಯಾಗಿ ಬದಲಾಗಿದೆ.

ಈ ವಿಡಿಯೋ ಯಾವ ಪರಿಪ್ರಮಾಣದಲ್ಲಿ ವೈರಲ್ ಆಗಿದೆ ಎಂದರೆ ಕೊರೋನಾ ವೈರಸ್ ಗಿಂತಲೂ ಒಂದು ಪಟ್ಟು ವೇಗವಾಗಿಯೇ ಹರಿದಾಡಿದೆ. ಲಜ್ಜೆ ಬಿಟ್ಟು ಸೆಕ್ಸ್ ಮಾಡಿದ ಜೋಡಿಗೆ ಏನು ಹೇಳಬೆಕೋ!

click me!