ನಗರ-ಹಳ್ಳಿ ಎಂಬ ಭೇದವಿಲ್ಲದೆ ಹರಡುತ್ತಿದೆ ಕೊರೋನಾವೈರಸ್; ದೆಹಲಿ ನಿಜಾಮುದ್ದೀನ್ ಮರ್ಕಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಕರ್ನಾಟಕದ ತಬ್ಲೀಗ್ ಜಮಾತ್ ಸದಸ್ಯರು; ಬೇರೆ ಬೇರೆ ಜಿಲ್ಲೆಗಳಿಂದ ದೆಹಲಿಗೆ ತೆರಳಿದ್ದ ಜಮಾತ್ ಮಂದಿ. ಯಾವ್ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ...
ಉಡುಪಿಯಲ್ಲಿ ಮೀನುಗಾರಿಕೆ ಕಂಪ್ಲೀಟ್ ಬಂದ್
"
ಮಂಗ್ಳೂರಲ್ಲೂ 28 ತಬ್ಲೀಗ್ ಜಮಾತ್ ಮಂದಿ ಪತ್ತೆ
"
ಬೆಳಗಾವಿಯಿಂದ ದೆಹಲಿಗೆ ಹೋಗಿದ್ದ 33 ತಬ್ಲೀಗ್ ಮಂದಿ; ವರದಿಯ ನಿರೀಕ್ಷೆಯಲ್ಲಿ ಜಿಲ್ಲಾಡಳಿತ