ಭಾರತ ಸರ್ಕಾರದ UIDAIನಲ್ಲಿ ನೇಮಕಾತಿ: ಬೆಂಗಳೂರಿನಲ್ಲಿ ಕೆಲಸ

By Web Desk  |  First Published Nov 30, 2019, 3:41 PM IST

ಭಾರತ ಸರ್ಕಾರದ ಯುನಿಕ್ ಐಡೆಂಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದೆ. ಇದರ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.


ಬೆಂಗಳೂರು, (ನ.30): ಡಾಟಾಬೇಸ್ ಅಡ್ಮಿನಿಸ್ಟ್ರೇಟರ್ ಹುದ್ದೆಗಳ ನೇಮಕಾತಿಗೆ ಯುನಿಕ್ ಐಡೆಂಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಅರ್ಜಿ ಆಹ್ವಾನಿಸಿದೆ.

for the post of Database Administrator (MySQL/MSSQL) for Bengaluru location. Interested candidates may see the detailed JD and apply directly from:
Naukri: https://t.co/QInHa6Djv3
LinkedIn: https://t.co/fTZuPKc6GJ pic.twitter.com/vAI7oeCU20

— Aadhaar (@UIDAI)

8 ರಿಂದ 13 ವರ್ಷ ಅನಿಭವ ಅಭ್ಯರ್ಥಿಗಳನ್ನು 3 ವರ್ಷ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ ಡಿಸೆಂಬರ್ 17.2019ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

Tap to resize

Latest Videos

undefined

ಜಾಬ್ಸ್ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಹತೆ: ಬಿಇ/ ಬಿ-ಟೆಕ್/ಎಂಸಿಎ/ಎಂಎಸ್/ಎಂ-ಟೆಕ್ (BE / B Tech /MCA/MS/M Tech)

ಕೌಶಲ್ಯತೆಗಳು
* ಅತ್ಯುತ್ತಮ ಯುನಿಕ್ಸ್ ಸ್ಕ್ರಿಪ್ಟಿಂಗ್ ಕೌಶಲ್ಯಗಳು ಮತ್ತು ಸಿಸ್ಟಮ್ ಕರೆಗಳು, ಮೆಮೊರಿ ನಿರ್ವಹಣೆ ಮತ್ತು ಪ್ರೋಗ್ರಾಮಿಂಗ್ ಮಾಡುವಂತಹ  ಪರಿಕಲ್ಪನೆಗಳ ಗ್ರಹಿಕೆ ಇರಬೇಕು.

* ಯುನಿಕ್ಸ್ / ಲಿನಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕಾರ್ಯಕ್ಷಮತೆ ನಿರ್ಣಾಯಕ, ಹೆಚ್ಚು ಲಭ್ಯವಿರುವ ವ್ಯವಸ್ಥೆಗಳಿಗಾಗಿ ಅನೇಕ MySQL  ಡೇಟಾಬೇಸ್‌ಗಳನ್ನು ನಿರ್ವಹಿಸುವ ಮತ್ತು ಬೆಂಬಲಿಸುವ ಅನುಭವ.

* MySQL ಕ್ಲಸ್ಟರ್ ಕಾನ್ಫಿಗರೇಶನ್, ಲಾಗ್ ಶಿಪ್ಪಿಂಗ್ ಮತ್ತು ರೆಪ್ಲಿಕೇಶನ್ ಮ್ಯಾನೇಜ್‌ಮೆಂಟ್‌ನಲ್ಲಿ ಅನುಭವ ಹೊಂದಿರಬೇಕು.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

click me!