ಕರ್ನಾಟಕ ಬಜೆಟ್ ಮಂಡನೆ ಬಳಿಕ ಭಾರಿ ಚರ್ಚೆಗಳಾಗುತ್ತಿವೆ. ಒಂದೆಡೆ ವಿಪಕ್ಷಗಳು ನೀರಸ ಬಜೆಟ್, ರೈತರ ಹೆಸರಲ್ಲಿ ರೈತರಿಗೆ ಮೋಸ ಎಂದು ಆರೋಪ ಮಾಡುತ್ತಿವೆ. ಇತ್ತ ಹಲವು ಸವಾಲುಗಳ ನಡುವೆಯೂ ಉತ್ತಮ ಬಜೆಟ್ ಮಂಡಿಸಿದ್ದೇವೆ ಅನ್ನೋ ಹೆಮ್ಮೆ ಬಿಜೆಪಿಯದ್ದು. ಹಾಗಾದರೆ ಈ ಬಾರಿಯ ಬಜೆಟ್ ಉತ್ತಮವಾಗಿದೆಯಾ, ಸಮಾಧಾನಕರವೇ ಅಥವಾ ಕಳಪೆಯೇ? ಇಲ್ಲಿದೆ ಕರ್ನಾಟಕ ಬಜೆಟ್ 2020ರ ಪರಾಮರ್ಶೆ.