ರಾಮನವಮಿ ಸೆಲಬ್ರೇಷನ್‌ ಟ್ರಸ್ಟ್‌ನಿಂದ ಒಂದು ತಿಂಗಳ ಸಂಗೀತ ಹಬ್ಬ!

By Kannadaprabha NewsFirst Published Feb 29, 2020, 3:20 PM IST
Highlights

ರಾಮನವಮಿ ಸಂಗೀತೋತ್ಸವಕ್ಕೆ ಎಂದರೆ ತಟ್ಟನೆ ನೆನಪಾಗುವುದು ಶ್ರೀ ರಾಮಸೇವಾ ಮಂಡಳಿ. ಇದು ದೇಶದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳ ಪೈಕಿ ಅತ್ಯಂತ ದೊಡ್ಡದು ಮತ್ತು ವೈವಿಧ್ಯಪೂರ್ಣವಾದದ್ದು

ಇದೀಗ 82ನೇ ಅಂತರರಾಷ್ಟ್ರೀಯ ಸಂಗೀತೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಏ. 02ರಿಂದ ಆರಂಭವಾಗಿ ಮೇ. 02ರ ವರೆಗೆ ಭರ್ತಿ ಒಂದು ತಿಂಗಳು ನಡೆಯುವ ಈ ಸಂಗೀತೋತ್ಸವದಲ್ಲಿ ನೀವು ಈ ವಾರ ಮಿಸ್‌ ಮಾಡದೇ ನೋಡಬೇಕಾದ, ಕೇಳಬೇಕಾದ ಕಾರ್ಯಕ್ರಮಗಳ ಪಟ್ಟಿಇಲ್ಲಿದೆ. ಜೊತೆಗೆ ನೀವು ಈ ಮ್ಯೂಸಿಕ್‌ ಫೆಸ್ಟಿವಲ್‌ನಲ್ಲಿ ನೀವೂ ಭಾಗಿಯಾಗಬೇಕು ಎಂದರೆ ಈ ಸಂಖ್ಯೆಗೆ ಕರೆ ಮಾಡಿ 080 2660 4031.

ಶ್ರೀರಾಮನೇ ಸೀತೆಯನ್ನು ಸಂಶಯದಿಂದ ತೊರೆದಿದ್ದ

ಈ ವೇಳೆ ನೀವು ಒಂದು ವಾರಗಳ ಕಾಲ ಮಿಸ್‌ ಮಾಡದೇ ನೋಡಬೇಕಾದ ಕಾರ್ಯಕ್ರಮಗಳ ಪಟ್ಟಿಇಲ್ಲಿದೆ.

ಏ. 02

ಉದ್ಘಾಟನಾ ಸಮಾರಂಭ: ಸಂಜೆ 5.45ರಿಂದ

ಸಂಗೀತ ಕಾರ್ಯಕ್ರಮ ಸಂಜೆ 6.45ರಿಂದ

ಬಾಂಬೆ ಜಯಶ್ರೀ ರಾಂನಾಥ್‌, ಎಚ್‌.ಎನ್‌. ಭಾಸ್ಕರ್‌, ಸಾಯಿ ಗಿರಿಧರ್‌, ಗಿರಿಧರ್‌ ಉಡುಪ ಅವರಿಂದ.

ಏ. 03

ಸಂಜೆ 6 ಗಂಟೆಯಿಂದ

ಮಲ್ಲಾಡಿ ಸಹೋದರರು, ವಿಠಲ್‌ ರಂಗನ್‌, ತುಮಕೂರು ರವಿಶಂಕರ್‌, ಗುರುಪ್ರಸನ್ನ ಅವರಿಂದ

ಏ. 04

ಸಂಜೆ 5.30ರಿಂದ

ರಾಮಗಾನ ಕಲಾಚಾರ್ಯ, ಸುಧಾ ರಘುನಾಥನ್‌ ಮತ್ತು ತಂಡದವರಿಂದ

ಏ. 05

ಸಂಜೆ 6.30ರಿಂದ

ನಿರುಪಮ ಮತ್ತು ರಾಜೇಂದ್ರ ರವರಿಂದ ವಿಶೇಷ ನೃತ್ಯ ರೂಪಕ

ಏ. 06

ಸಂಜೆ 6ರಿಂದ

ಗಣೇಶ್‌ ಕುಮರೇಶ್‌ (ಪಿಟೀಲು-ದ್ವಂದ್ವ), ಆರ್‌. ಶಂಕರ ನಾರಾಯಣ್‌, ಟ್ರಿಚ್ಚಿ ಕೃಷ್ಣ ಅವರಿಂದ

ಏ. 07

ಸಂಜೆ 6 ಗಂಟೆಯಿಂದ

click me!