Power Cut: ಫೆ.14 ರಿಂದ 16 ರವರೆಗೆ ಬೆಂಗಳೂರಿನ ಹಲವೆಡೆ ಪವರ್ ಕಟ್.. ನಿಮ್ಮದು ಯಾವ್ ಏರಿಯಾ?

By Contributor Asianet  |  First Published Feb 13, 2022, 11:33 PM IST

* ಬೆಂಗಳೂರು ನಗರದ ಹಲವು ಕಡೆ ವಿದ್ಯುತ್ ವ್ಯತ್ಯಯ
* ಫೆಬ್ರವರಿ 14 ಸೋಮವಾರದಿಂದ ಫೆಬ್ರವರಿ 16 ರ ಬುಧವಾರದವರೆಗೆ ಪವರ್ ಕಟ್
* ಬೆಸ್ಕಾಂ ವಿವಿಧ ಕೆಲಸದ ಹಿನ್ನೆಯಲ್ಲಿ ವಿದ್ಯುತ್ ವ್ಯತ್ಯಯ


ಬೆಂಗಳೂರು (ಫೆ. 13)  ಬೆಂಗಳೂರು (Bengaluru) ನಗರದವರಿಗೆ ಇದು ಬಹಳ  ಮುಖ್ಯವಾದ ಮಾಹಿತಿ. ಮನೆಯಲ್ಲೇ ಕುಳಿತು (Work From Home) ಕೆಲಸ ಮಾಡುವವರಿಗೆ  ಪ್ರಮುಖ ಸುದ್ದಿ.  ಬೆಂಗಳೂರಿನ ಹಲವು ಕಡೆ  ಫೆಬ್ರವರಿ 14 ಸೋಮವಾರದಿಂದ ಫೆಬ್ರವರಿ 16 ರ ಬುಧವಾರದವರೆಗೆ ವಿದ್ಯುತ್ (Power Cut) ವ್ಯತ್ಯವಾಗಲಿದೆ.  ಹಾಗಾದರೆ ಯಾವೆಲ್ಲ ಏರಿಯಾದಲ್ಲಿ ಕರೆಂಟ್ ಇರಲ್ಲ ಇಲ್ಲಿದೆ ವಿವರ. 

ಫೆಬ್ರವರಿ 14
ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿನಾಯಕನಗರ, ವಿಲ್ಸನ್ ಗಾರ್ಡನ್, ಜಾರಗನಹಳ್ಳಿ, ವೈವಿ ಅಣ್ಣಯ್ಯ ರಸ್ತೆ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಭ ನಗರ, ಕುವೆಂಪು ನಗರ ಮುಖ್ಯರಸ್ತೆ, ವಸಂತಪುರ, ಜೆಪಿ ನಗರ 1ನೇ ಹಂತ, ಶಾಕಾಂಬರಿ ನಗರ, ಪುಟ್ಟೇನ ಹಳ್ಳಿ ಮೇನ್ ರೋಡ್,  ಶಾಕಂಬರಿ ನಗರ ಮುಖ್ಯ ರಸ್ತೆ, ಬ್ಯಾಂಕ್ ಆಫ್ ಬರೋಡಾ ಕಾಲೋನಿ, ಚುಂಚಗಟ್ಟಾ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಗಣಪತಿಪುರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಈಶ್ವರ ಲೇಔಟ್, ಲಕ್ಷ್ಮಿ ನಗರ, ಶಿವಶಕ್ತಿ ನಗರ, ದೊಡ್ಮನೆ ಕೈಗಾರಿಕಾ ನಗರ, ಬಿ. 2ನೇ ಹಂತ, ಕಡೇರನಹಳ್ಳಿ, ಕಿಮ್ಸ್ ಕಾಲೇಜು ರಸ್ತೆ, ಜೆಪಿ ನಗರ 2ನೇ ಹಂತ, ಜೆಪಿ ನಗರ 3ನೇ ಹಂತ, ಜೆಪಿ ನಗರ 4ನೇ ಹಂತ, ಜೆಪಿ ನಗರ 5ನೇ ಹಂತ, ರಾಮಾಂಜನೇಯ ನಗರ, ಗುರಪನಪಾಳ್ಯ, ಚಿನ್ನಪ್ಪನಹಳ್ಳಿ, ಮಾರತಹಳ್ಳಿ, ವಸಂತ ವಲ್ಲಭ ನಗರ, ನೃಪತುಂಗ ನಗರ, ಬಿ.ಡಿ.ಎ.ನಗರ, ಬಿ.ಡಿ.ಎ.9. ಹಂತ, ಬಿಡಿಎ 1ನೇ ಹಂತ ಮತ್ತು 2ನೇ ಹಂತದಲ್ಲಿ ವಿದ್ಯುತ್ ವ್ಯತ್ಯವಾಗಲಿದೆ.

Latest Videos

undefined

ಇನ್ನು ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.  ಪ್ರಕಾಶನಗರ, ಗಾಯತ್ರಿನಗರ, ರಾಮಮೋಹನಪುರ, ವೈಲೈಕಾವಲ್, ಮತ್ತಿಕೆರೆ ಮುಖ್ಯರಸ್ತೆ, ಎಸ್‌ಬಿಎಂ ಕಾಲೋನಿ, ಮತ್ತಿಕೆರೆ ಎಕ್ಸ್ ಟೆನ್ ಶನ್,  ಯಶವಂತಪುರ 1ನೇ ಮುಖ್ಯರಸ್ತೆ, ಅಂಬೇಡ್ಕರ್ ನಗರ, ಕುವೆಂಪು ನಗರ, ಕೊಡಿಗೇಹಳ್ಳಿ, ಕೊಡಿಗೇಹಳ್ಳಿ, ತಿಂಡ್ಲು ಮುಖ್ಯರಸ್ತೆ, ರಾಘವೇಂದ್ರ ಕಾಲೋನಿ, ಕೆ.ಎಚ್. ಕ್ವಾರ್ಟರ್ಸ್, ಕೈಗಾರಿಕಾ ಪ್ರದೇಶ ಪೀಣ್ಯ 1ನೇ ಹಂತ, ಕುರುಬರಹಳ್ಳಿ ಬಸ್ ನಿಲ್ದಾಣ ಮತ್ತು ಜೆ.ಸಿ.ನಗರದಲ್ಲಿ ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದದ್ದು ನಾಗವಾರ ಪಾಳ್ಯ, ಕಸ್ತೂರಿ ನಗರ, ಎ ನಾರಾಯಣಪುರ, ಟ್ಯಾನರಿ ರಸ್ತೆ, ಎಚ್‌ಬಿಆರ್ ಲೇಔಟ್ 3ನೇ ಬ್ಲಾಕ್, ವಿಎಚ್‌ಬಿಸಿಎಸ್ ಲೇಔಟ್ ಮತ್ತು ಕೆಆರ್ ಪುರಂ ಮಾರುಕಟ್ಟೆ ಭಾಗದಲ್ಲಿ ಪವರ್ ಇರುವುದಿಲ್ಲ.

Bike Theft: ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಕದ್ದ ಕ್ಲಾಸಿಕ್ ಕಳ್ಳ.. ವಿಡಿಯೋ

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸರಸ್ವತಿ ನಗರ, ಮೂಡಲಪಾಳ್ಯ, ಗಂಗೊಂಡನಹಳ್ಳಿ, ಬಸವೇಶ್ವರನಗರ, ಭೋವಿ ಕಾಲೋನಿ, ಎನ್‌ಎಚ್‌ಸಿಎಸ್ ಲೇಔಟ್, ಟೀಚರ್ಸ್ ಕಾಲೋನಿ, ಜೆಸಿ ನಗರ, ಅಗ್ರಹಾರದಾಸರಹಳ್ಳಿ, ಕಾಮಾಕ್ಷಿಪಾಳ್ಯ, ಕೆಬ್ಬೇಹಳ್ಳಿ, ಅಮರಜ್ಯೋತಿ ನಗರ, ಶ್ರೀನಗರ, ರಂಗನಾಥ ಕಾಲೋನಿ, ಕೋಣೇಶ್ವರಹಳ್ಳಿ, ಉತ್ತರನಹಳ್ಳಿ, ರೋಡ್‌ನಗರ, ಕೋಣೇಶ್ವರಹಳ್ಳಿ, ಉತ್ತರನಹಳ್ಳಿ, ರೋಡ್‌ಹಳ್ಳಿ , ಭವಾನಿ ನಗರ, ಕೆಂಗೇರಿ ಮುಖ್ಯ ರಸ್ತೆ, ಬಿಡಿಎ ಪ್ರದೇಶ ಬ್ಲಾಕ್ -1, ಭುವನೇಶ್ವರ ನಗರ, ದೊಡ್ಡ ಬಸ್ತಿ ಮುಖ್ಯ ರಸ್ತೆ ಮತ್ತು ಭವಾನಿನಗರದಲ್ಲಿ ಪವರ್ ಕಟ್ ಆಗಲಿದೆ.


ಫೆಬ್ರವರಿ 15
ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜಯನಗರ, ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಗೌಡನಪಾಳ್ಯ, ವಸಂತ ವಲ್ಲಬ ನಗರ, ಶಾರದ ನಗರ, ಬಿಡಿಎ ಕಾಂಪ್ಲೆಕ್ಸ್, ಕಿಮ್ಸ್ ಕಾಲೇಜು, ಬನಶಂಕರಿ 2ನೇ ಹಂತ, ಕಾವೇರಿನಗರ, ಆನೆಪಾಳ್ಯ, ನೀಲಸಂದ್ರ, ಚಲ್ಲಗಟ್ಟಾ, ಜೈ ಭೀಮಾ ನಗರ, ಹಳೆ ಮಡಿವಾಳ, ಪಾನಾಥ ಮಡಿವಾಳ ರಸ್ತೆ ಸೇರಿವೆ. ಗಾಂಧಿನಗರ ರಸ್ತೆ, ಐಟಿಪಿಎಲ್ ಮುಖ್ಯರಸ್ತೆ, ದೊಡ್ಡ ನೆಕುಂದಿ, ವೀವರ್ಸ್ ಕಾಲೋನಿ, 5ನೇ ಬ್ಲಾಕ್ ಬಿಡಿಎ ಮತ್ತು ದೊಡ್ಡನಾಗಮಂಗಲದಲ್ಲಿ ಕರೆಂಟ್ ಇರಲ್ಲ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನಾಗಪ್ಪ ಬ್ಲಾಕ್, ವೈಯಾಲೈಕಾವಲ್, ನ್ಯೂ ಬಿಇಎಲ್ ರಸ್ತೆ, ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ಕಾನ್ಶಿರಾಂ ನಗರ, ತಿಂಡ್ಲು ಮುಖ್ಯರಸ್ತೆ, ಹೆಸರಘಟ್ಟ ರಸ್ತೆ, ಕೊಡಿಗೇಹಳ್ಳಿ, ಸಂತೋಷನಗರ, ವೀರಸಾಗರ, ವಿದ್ಯಾರಣ್ಯಪುರ, ಹೆಗಡೆ ನಗರ, ಮಾರಸಂದ್ರ, ನೆಲುಕುಂಟೆ, ಅಕ್ಕೆಹಳ್ಳಿ, ಹನಿೂರು, ಹನಿೂರು, ಚಳ್ಳಳ್ಳಿ, ಹಳ್ಳಿ, ಕರ್ಲಾಪುರ ಪಾಳ್ಯ, ಶ್ರೀರಾಮನಹಳ್ಳಿ, ಕೆಎಚ್‌ಬಿ ಕಾಲೋನಿ, ಬಾಗಲೂರು ಮುಖ್ಯರಸ್ತೆ, ಜಕ್ಕೂರು ಮುಖ್ಯರಸ್ತೆ, ಕಾವೇರಿ ನಗರ, ಭುವನೇಶ್ವರಿ ನಗರ, ಕನಕನಗರ, ಸಂತೋಷನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಪ್ರಶಾಂತ್ ನಗರ, ವಿಎಚ್‌ಬಿಸಿಎಸ್ ಲೇಔಟ್, ಬಾಲಸುಬ್ರಹ್ಮಣ್ಯ ದೇವಸ್ಥಾನ, ಶಂಕರಮಠದಿಂದ ಕುರುಬರಹಳ್ಳಿ ರಸ್ತೆಯಲ್ಲಿ ಪವರ್ ಇರಲ್ಲ.

Step Mother Harassment : ಬೆಂಗಳೂರು, ಇವಳೆಂತಾ ತಾಯಿ... ಮಗನ ಮುಖಕ್ಕೆ ಖಾರದ ಮಸಾಲೆ!

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಸ್ತೂರಿ ನಗರ, ಉದಯನಗರ, ಸ್ವಾಮಿ ವಿವೇಕಾನಂದ ರಸ್ತೆ, ದೊಮ್ಮಲೂರು ಗ್ರಾಮ, ಗೌತಮಪುರ, ಜೋಗುಪಾಳ್ಯ, ಇಲ್ಪೆ ತೋಪು, ಜಯಮಹಲ್ ವಿಸ್ತರಣೆ, ವಿವೇಕಾನಂದ ನಗರ, ಕೆ ಚನ್ನಸಂದ್ರ, ಗೆದ್ದಲಹಳ್ಳಿ, ಗುಂಜೂರ ಮತ್ತು ಚನ್ನಸದ್ರ ಪೀಡಿತ ಪ್ರದೇಶಗಳಲ್ಲಿ ಸೇರಿವೆ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮಾರೇನಹಳ್ಳಿ, ಮೂಡಲಪಾಳ್ಯ, ಗಂಗೊಂಡನಹಳ್ಳಿ ಮುಖ್ಯರಸ್ತೆ, ಬಸವೇಶ್ವರನಗರದ ಕೆಲವು ಭಾಗಗಳು, ಜಡ್ಜಸ್ ಕಾಲೋನಿ, ಭೋವಿ ಕಾಲೋನಿ ಮುಖ್ಯರಸ್ತೆ, ಎನ್‌ಎಚ್‌ಸಿಎಸ್ ಲೇಔಟ್, ಟೀಚರ್ಸ್ ಕಾಲೋನಿ, ಜೆಸಿ ನಗರ, ಅಗ್ರಹಾರದಾಸರಹಳ್ಳಿ, ಕಾಮಾಕ್ಷಿಪಾಳ್ಯ, ಕೆಬ್ಬೇಹಳ್ಳಿ, ಬಾಲಜ್ಯೋತಿ ನಗರ, ಟಿಎಚ್‌ಇಎಲ್‌ಜಿ ಪಾಲಜ್ಯೋತಿ ರಸ್ತೆ ಸೇರಿದಂತೆ ಪೀಡಿತ ಪ್ರದೇಶಗಳು ಮುಖ್ಯರಸ್ತೆ, ಉಳ್ಳಾಲ ನಗರ, ಉತ್ತರಹಳ್ಳಿ ರಸ್ತೆ, ಕೊಂಚಂದ್ರ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಕುವೆಂಪು ಮುಖ್ಯರಸ್ತೆ, ಗಂಗಾನಗರ, ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ, ಅಂಬೇಡ್ಕರ್ನಗರ ಮತ್ತು ಬಿಡಿಎ ಕಾಲೋನಿ.

ಫೆಬ್ರವರಿ 16
ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಿಜಿ ರಸ್ತೆ, ಸಿಂಧಿ ಆಸ್ಪತ್ರೆ, ಸಿದ್ದಯ್ಯ ರಸ್ತೆ, ಲಾಲ್‌ಬಾಗ್ ರಸ್ತೆ, ಸುಧಾಮನಗರ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಜರಗನಹಳ್ಳಿ, ಕೆಆರ್ ರಸ್ತೆ, ಕಿಮ್ಸ್ ಕಾಲೇಜು ರಸ್ತೆ, ಮಾರ್ಥಾಸ್ ಆಸ್ಪತ್ರೆ ರಸ್ತೆ, ಉತ್ತರಹಳ್ಳಿ ವೃತ್ತ, ಈಜಿಪುರ, ಚಿಕ್ಕ ಆಡುಗೋಡಿ, ಬೃಂದಾವನ ನಗರ, ಪಾಣತ್ತೂರು ಮುಖ್ಯ ರಸ್ತೆ, ಕುಂದಲಹಳ್ಳಿ ಗ್ರಾಮ, ವರ್ತೂರು ರಸ್ತೆ, ಮಾರತಹಳ್ಳಿ, ಆನಂದ ನಗರ, ಸುಂತ್ರುಪ್ತಿ ನಗರ, ಸೇವಾಶ್ರಮ ನಗರ, ಕಾಳೇನ ಅಗ್ರಹಾರ ಮತ್ತು ವಡ್ಡರಪಾಳ್ಯದಲ್ಲಿ ಕರೆಂಟ್ ಇರುವುದಿಲ್ಲ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.  ನ್ಯೂ ಬಿಇಎಲ್ ರಸ್ತೆ, ಬಿಕೆ ನಗರ, ಮೋಹನ್ ಕುಮಾರ್ ನಗರ, ಪಂಪಾ ನಗರ, ಎಂಎಸ್ ಪಾಳ್ಯ, ಕೊಡಿಗೇಹಳ್ಳಿ ಟಾಟಾನಗರ, ದೇವಿ ನಗರ, ಲೊಟ್ಟೆಗೊಲ್ಲಹಳ್ಳಿ, ಸಾಯಿನಗರ 2ನೇ ಹಂತ, ಕೆಎಚ್‌ಬಿ ಕಾಲೋನಿ, ಭುವನೇಶ್ವರಿ ನಗರ, ಕನಕ ನಗರ ಮತ್ತು ಕಲ್ಯಾಣ ನಗರದಲ್ಲಿ ಕರೆಂಟ್ ಇರಲ್ಲ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸುದ್ದಗುಂಟೆ ಪಾಳ್ಯ, ಎ ನಾರಾಯಣಪುರ, ದೂರವಾಣಿ ನಗರ, ಕೆಜಿ ಪುರ ಮುಖ್ಯರಸ್ತೆ, ಉದಯನಗರ, ಕೆಜಿ ಪುರ, ಗೌತಮಪುರ, ಜೋಗುಪಾಳ್ಯ, ಇಲ್ಪೆ ತೋಪು, ಗೋವಿಂದಪುರ, ರಷದ್ ನಗರ, ಎಚ್‌ಬಿಆರ್, ಅಯ್ಯಪ್ಪನಗರ ಮತ್ತು ಗೋಕುಲ  ಎಕ್ಸ್ ಟೆನ್ ಶನ್ ನಲ್ಲಿ  ವಿದ್ಯುತ್ ವ್ಯತ್ಯಯವಾಗಲಿದೆ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.  ಸರಸ್ವತಿ ನಗರ, ಮಾರೇನಹಳ್ಳಿ, ಮೂಡಲಪಾಳ್ಯ, ಗಂಗೊಂಡನಹಳ್ಳಿ ಮುಖ್ಯರಸ್ತೆ, ಬಸವೇಶ್ವರನಗರ, ನ್ಯಾಯಾಧೀಶರ ಕಾಲೋನಿ, ಭೋವಿ ಕಾಲೋನಿ ಮುಖ್ಯರಸ್ತೆ, ಶಿಕ್ಷಕರ ಕಾಲೋನಿ, ಜೆಸಿ ನಗರ, ಅಗ್ರಹಾರದಾಸರಹಳ್ಳಿ, ಕಾಮಾಕ್ಷಿಪಾಳ್ಯ, ಹನುಮಂತರಾಯನ ಪಾಳ್ಯ, ಅಮರಜ್ಯೋತಿ ರಸ್ತೆ, ವಿದ್ಯಾಪೀಠದ ರಸ್ತೆ ಗಂಟಕನದೊಡ್ಡಿ, ವೀರಸಂದ್ರ, ಕೆಂಗೇರಿ ಮುಖ್ಯರಸ್ತೆ, ದುಬಾಸಿಪಾಳ್ಯ, ಮಲ್ಲತ್ತಹಳ್ಳಿ ಲೇಔಟ್ ಮತ್ತು ಭವಾನಿನಗರದ ಜನ  ಪವರ್ ಕಟ್ ಅನುಭವಿಸಬೇಕು. 

 

 

 

 

click me!