ವೋಲ್ವೋ ಕಾರುಗಳಿಗೆ ಸ್ಪೀಡ್ ಲಿಮಿಟ್- ಸುರಕ್ಷೆತೆ ಮುಖ್ಯ ಎಂದ ಕಂಪನಿ!

Published : Mar 04, 2019, 08:32 PM IST
ವೋಲ್ವೋ ಕಾರುಗಳಿಗೆ ಸ್ಪೀಡ್ ಲಿಮಿಟ್- ಸುರಕ್ಷೆತೆ ಮುಖ್ಯ ಎಂದ ಕಂಪನಿ!

ಸಾರಾಂಶ

ವೋಲ್ವೋ ಕಾರುಗಳಿಗೆ ಸ್ಪೀಡ್ ಲಿಮಿಟ್ ಅಳವಡಿಸಲು ಮುಂದಾಗಿದೆ. ದಿಢೀರ್ ವೋಲ್ವೋ ಕಂಪೆನಿ ಸ್ಪೀಡ್ ಲಿಮಿಟ್ ಅಳವಡಿಸಲು ಮುಂದಾಗಿದ್ದೇಕೆ? ಇದಕ್ಕಾಗಿ ವೋಲ್ವೋ ವಿಶೇಷ ತಂತ್ರಜ್ಞಾನ ಅಳವಡಿಸಲು ಮುಂದಾಗಿದೆ. ಇಲ್ಲಿದೆ ಹೆಚ್ಚಿನ ವಿವರ.  

ನವದಹೆಲಿ(ಮಾ.04): ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ದುಬಾರಿ ಬೆಲೆಯ ವೋಲ್ವೋ ಕಾರುಗಳಿಗೆ ಸ್ಪೀಡ್ ಲಿಮಿಟ್ ಅಳವಡಿಸಲು ಮುಂದಾಗಿದೆ. ಏರ್ ಬ್ಯಾಗ್ ಸೇರಿದಂತೆ ಗರಿಷ್ಠ ಸುರಕ್ಷತೆಗಳನ್ನ ಅಳವಡಿಸಿರು ವೋಲ್ವೋ ಇದೀಗ ಸ್ಪೀಡ್ ಲಿಮಿಟ್ ಮಾಡೋ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ.

ಇದನ್ನೂ ಓದಿ: ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!

2020ರಿಂದ ವೋಲ್ವೋ ಕಾರುಗಳ ಗರಿಷ್ಠ ವೇಗೆ 180km/h ಮಾತ್ರ. ಗರಿಷ್ಠ ವೇಗದಿಂದ ವೋಲ್ವೋ ಕಾರುಗಳು ಅಪಘಾತವಾದಾಗ ಸಾವು-ನೋವು ಸಂಭವಿಸುತ್ತಿದೆ. ಹೀಗಾಗಿ ವೇಗದ ಮಿತಿ ಅಳವಡಿಸಲು ಮುಂದಾಗಿದೆ. ವೋಲ್ವೋ ಕಾರುಗಳು ಗರಿಷ್ಠ ವೇಗ, ಕಡಿಮೆ ಅವಧಿಯಲ್ಲಿ ನಿರ್ಧಿಷ್ಟ ಕಿ.ಮೀ ಪ್ರಯಾಣ ಮುಖ್ಯವಲ್ಲ. ಗ್ರಾಹಕರ ಸೇಫ್ಟಿ ಅತಿ ಮುಖ್ಯ ಎಂದಿದೆ.

ಇದನ್ನೂ ಓದಿ: ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್ ಕಾರಿನ ಮೈಲೇಜ್ ಬಹಿರಂಗ!

ಸ್ಪೀಡ್ ಲಿಮಿಟ್‌ಗೆ ಹೊಸ ತಂತ್ರಜ್ಞಾನ ಅಳವಡಿಸಲು ವೋಲ್ವೋ ಮುಂದಾಗಿದೆ. ಇದಕ್ಕಾಗಿ ಜೆಯೊಫೆನ್ಸಿಂಗ್ ಟೆಕ್ನಾಲಜಿ ಅಳವಡಿಸಲು ನಿರ್ಧರಿದೆ. ಈ ಟೆಕ್ನಾಲಜಿಯಿಂದ ಶಾಲಾ ಆವರಣ, ಆಸ್ಪತ್ರೆ, ಅಪಘಾತವಲಯಗಳಲ್ಲಿ ಕಾರು ಆಟೋಮ್ಯಾಟಿಕ್ ಆಗಿ ವೇಗ ಕಡಿಮೆಯಾಗುತ್ತೆ. ಇದರಿಂದ ಅಪಘಾತಗಳನ್ನ ತಪ್ಪಿಸಬಹುದು ಎಂದು ವೋಲ್ಪೋ ಹೇಳಿದೆ.
 

PREV
click me!

Recommended Stories

ಬೆಂಗಳೂರು ಮಾರುಕಟ್ಟೆಗೆ ಎಂಟ್ರಿಕೊಟ್ಟ ಅಮೆರಿಕ ಟೆಸ್ಲಾ ಕಾರು, ಕೇವಲ 22 ಸಾವಿರ ರೂ.ಗೆ ಬುಕಿಂಗ್
ಆಕಸ್ಮಿಕವಾಗಿ ಅಕ್ಸಿಲರೇಟ್ ಒತ್ತಿದ ಬಾಲಕಿ : ಸೆಗಣಿ ರಾಶಿಯಿಂದಾಗಿ ತಪ್ಪಿತ್ತು ದೊಡ್ಡ ಅನಾಹುತ:ವೀಡಿಯೋ