ಟ್ರೈಬರ್ to ಬಜಾರ್ಡ್; ಬಿಡುಗಡೆಯಾಗಲಿರುವ 7 ಸೀಟರ್ ಕಾರು!

Published : Aug 04, 2019, 04:45 PM IST
ಟ್ರೈಬರ್ to ಬಜಾರ್ಡ್; ಬಿಡುಗಡೆಯಾಗಲಿರುವ 7 ಸೀಟರ್ ಕಾರು!

ಸಾರಾಂಶ

ಭಾರತದಲ್ಲಿ MPV ಕಾರುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಮಾರುತಿ ಎರ್ಟಿಗಾ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಇದೀಗ ಅಟೋ ಕಂಪನಿಗಳು 7 ಸೀಟರ್ ಕಾರು ಬಿಡುಗಡೆಗೆ ಮುಂದಾಗಿದೆ. ಭಾರತದಲ್ಲಿ ಬಿಡುಗಡೆಯಾಗಲಿರುವ 7 ಸೀಟರ್ ಕಾರು ವಿವರ ಇಲ್ಲಿದೆ.

ನವದೆಹಲಿ(ಆ.04): ಭಾರತದಲ್ಲಿ SUV ಕಾರುಗಳ ಒಂದರ ಮೇಲೊಂದರಂತೆ ಬಿಡುಗಡೆಯಾಗುತ್ತಿದೆ. ಇದೀಗ ಟೊಯೊಟಾ ಇನೋವಾ, ಮಾರುತಿ ಎರ್ಟಿಗಾ ಕಾರಿಗೆ ಪ್ರತಿಸ್ಪರ್ಧಿಯಾಗಿ 7 ಸೀಟರ್ ಕಾರು ಬಿಡುಗಡೆಗೆ ಸಜ್ಜಾಗಿದೆ. ರೆನಾಲ್ಟ್ ಟ್ರೈಬರ್, ಹ್ಯುಂಡೈ ಕ್ರೆಟಾ, ಟಾಟಾ ಬುಜರ್ಡ್ ಸೇರಿದಂತೆ ಹಲವು ಕಂಪನಿಗಲು 7 ಸೀಟರ್ SUV/MPV ಕಾರು ಬಿಡುಗಡೆ ಮಾಡಲು ಮುಂದಾಗಿದೆ. 

ರೆನಾಲ್ಟ್ ಟ್ರೈಬರ್
ಬಿಡುಗಡೆ: ಆಗಸ್ಟ್ ಅಂತಿಮ ವಾರ

ಹ್ಯುಂಡೈ ಕ್ರೆಟಾ 7 ಸೀಟರ್
ಬಿಡುಗಡೆ: 2020

MG ಹೆಕ್ಟರ್ 7 ಸೀಟರ್
ಬಿಡುಗಡೆ: 2020

ಟಾಟಾ ಬಜಾರ್ಡ್
ಬಿಡುಗಡೆ: 2020

ವೋಕ್ಸ್‌ವ್ಯಾಗನ್ ಟಿಗ್ವಾನ್
ಬಿಡುಗಡೆ: 2020

ಕಿಯಾ ಕಾರ್ನಿವಲ್
ಬಿಡುಗಡೆ: 2020

ಜೀಪ್ ಕಂಪಾಸ್
ಬಿಡುಗಡೆ: 2020


 

PREV
click me!

Recommended Stories

ರೆಟ್ರೋ ಲುಕ್‌, ಚಿನ್ನದಂಥ ಹೊಳಪು! ರಾಯಲ್‌ ಎನ್‌ಫಿಲ್ಡ್‌ಗೆ ಟಫ್‌ ಕಾಂಪಿಟೇಟರ್‌ ಈ ಬೈಕ್‌ ಅದ್ಭುತ
ಹಬ್ಬಕ್ಕೆ ಜಾವಾ ಯೆಜ್ಡಿ ಬಂಪರ್ ಆಫರ್: ಶೂನ್ಯ ಡೌನ್‌ಪೇಮೆಂಟ್, 5.99% ಬಡ್ಡಿ ದರದಲ್ಲಿ ನಿಮ್ಮದಾಗಿಸಿಕೊಳ್ಳಿ ಹೊಸ ಬೈಕ್!