ಶಾಹಿದ್ ಕಪೂರ್ to ಸಂಜಯ್ ದತ್: ಯಾವ ನಟನಲ್ಲಿದೆ ಡುಕಾಟಿ ಬೈಕ್!

First Published Feb 8, 2019, 11:07 AM IST

ಬಾಲಿವುಡ್ ಸೆಲೆಬ್ರೆಟಿಗಳಿಗೆ ಬೈಕ್ ಮೇಲೆ ಹೆಚ್ಚಿನ ಮೋಹ.  ಶೂಟಿಂಗ್‌ನಿಂದ ಬಿಡುವು ಮಾಡಿಕೊಂಡು ಲಾಂಗ್ ರೈಡ್‌ಗಾಗಿ ಹೊಸ ಹೊಸ ಬೈಕ್ ಖರೀದಿಸುತ್ತಾರೆ.  ಹಲವು ಬಾಲಿವುಡ್ ಸೆಲೆಬ್ರೆಟಿಗಳ ಬಳಿ ಇಟಲಿ ಮೂಲದ ಡುಕಾಟಿ ಬೈಕ್ ರಾರಾಜಿಸುತ್ತಿದೆ. ಇತ್ತಿಚೆಗಷ್ಟೇ ಶಾಹಿದ್ ಕಪೂರ್ ಕೂಡ ಡುಕಾಟಿ ಬೈಕ್ ಖರೀದಿಸಿದ್ದಾರೆ. ಇಲ್ಲಿದೆ ಡುಕಾಟಿ ಹೊಂದಿದೆ ಸೆಲೆಟ್ರಿಗಳ ವಿವರ.

ಅರ್ಶದ್ ವಾರ್ಸಿ ಕಳೆದ ವರ್ಷ ಡುಕಾಟಿ ಮೋನ್ಸ್ಟರ್ 797 ಬೈಕ್ ಖರೀದಿಸಿದ್ದಾರೆ
undefined
ಕುನಾಲ್ ಖೆಮು ಬಳಿ 7.23 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯ ಡುಕಾಟಿ ಸ್ಕ್ರಾಂಬ್ಲರ್ ಐಕಾನ್ ಬೈಕ್ ಹೊಂದಿದ್ದಾರೆ
undefined
ನೀಲ್ ನಿತಿನ್ ಮುಕೇಶ್ ಡುಕಾಟಿ 848 ಬೈಕ್ ಹಲವು ವರ್ಷಗಳ ಹಿಂದಯೇ ಖರೀದಿಸಿದ್ದಾರೆ
undefined
ಸಂಜಯ್ ದತ್ 1200 ಸಿಸಿ ಎಂಜಿನ್ ಹೊಂದಿರುವ ಡುಕಾಟಿ ಮಲ್ಟಿಸ್ಟ್ರಾಡ 1200 ಬೈಕ್ ಹೊಂದಿದ್ದಾರೆ
undefined
ಶಾಹಿದ್ ಕಪೂರ್ 11.12 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಬೆಲೆಯ ಡುಕಾಟಿ ಸ್ಕ್ರಾಂಬ್ಲರ್ 1100 ಬೈಕ್ ಖರೀದಿಸಿದ್ದಾರೆ
undefined
ತಮಿಳು ನಟ ಸೂರ್ಯ ಡುಕಾಟಿ ಮೋನ್ಸ್ಟರ್ 821 ಬೈಕ್ ಹೊಂದಿದ್ದಾರೆ
undefined
ವಿವೇಕ್ ಒಬೆರಾಯ್ 1,098cc ಎಂಜಿನ್ ಇರೋ ಡುಕಾಟಿ 1098 ಬೈಕ್ ಮಾಲೀಕರಾಗಿದ್ದಾರೆ
undefined