ನೂತನ ಹ್ಯುಂಡೈ ಸ್ಯಾಂಟ್ರೋ ಕಾರು- ಆಕರ್ಷಕ ಬಣ್ಣ, ಕಡಿಮೆ ಬೆಲೆ!

First Published Oct 11, 2018, 7:05 PM IST

ನೂತನ ಹ್ಯುಂಡೈ ಕಾರು ಬಿಡುಗಡೆಯಾಗಿದೆ. ಹ್ಯಾಚ್‌ಬ್ಯಾಕ್ ಕಾರು ಮತ್ತೊಮ್ಮೆ ಮೋಡಿ ಮಾಡಲು ರೆಡಿಯಾಗಿದೆ. 3.50 ಲಕ್ಷ ರೂಪಾಯಿಂದ ಸ್ಯಾಂಟ್ರೋ ಕಾರಿನ ಬೆಲೆ ಆರಂಭವಾಗಲಿದೆ. ಅದ್ಬುತ ವಿನ್ಯಾಸ, ಆಕರ್ಷಕ ಬಣ್ಣಗಳಲ್ಲಿರುವ ಸ್ಯಾಂಟ್ರೋ ಮತ್ತಷ್ಟು ವಿವರ ಇಲ್ಲಿದೆ.

11 ಸಾವಿರ ರೂಪಾಯಿ ಪಾವತಿಸಿ ನೂತನ ಸ್ಯಾಂಟ್ರೋ ಕಾರು ಬುಕ್ಕಿಂಗ್
undefined
ಸ್ಯಾಂಟ್ರೋ ಬೆಲೆ 3.50 ಲಕ್ಷದಿಂದ 5.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
undefined
ಸ್ಯಾಂಟ್ರೋ ಅಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಗೇರ್‌ಬಾಕ್ಸ್(AMT) ವೇರಿಯೆಂಟ್ ಕೂಡ ಲಭ್ಯವಿದೆ
undefined
1998ರಲ್ಲಿ ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ಸ್ಯಾಂಟ್ರೋ ಕಾರು ಬಿಡುಗಡೆಯಾಗಿತ್ತು
undefined
ಸ್ಯಾಂಟ್ರೋದಲ್ಲಿದೆ ಟಚ್ ಸ್ಕ್ರೀನ್, ರಿವರ್ಸ್ ಕ್ಯಾಮಾರ, ಕ್ಲೈಮೇಟ್ ಕಂಟ್ರೋಲ್ ಹೆಚ್ಚುವರಿ ಫೀಚರ್ಸ್
undefined
1.1 ಲೀಟರ್ ಪೆಟ್ರೋಲ್ ಎಂಜಿನ್ 64 ಬಿಹೆಚ್‌ಪಿ ಹಾಗೂ 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್‌ಬಾಕ್ಸ್ ಹೊಂದಿದೆ
undefined
ಮಾರುತಿ ಸೆಲೆರಿಯೋ, ಮಾರುತಿ ವ್ಯಾಗ್ನರ್ ಹಾಗೂ ಟಾಟಾ ಟಿಯಾಗೋ ಕಾರುಗಳಿಗೆ ಪೈಪೋಟಿ
undefined
click me!