ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

Published : Aug 06, 2019, 05:01 PM ISTUpdated : Aug 06, 2019, 05:52 PM IST
ಮಾರುತಿ ಸುಜುಕಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್

ಸಾರಾಂಶ

ವಾಹನ ಮಾರಾಟ ಕುಸಿತ ಕಾಣುತ್ತಿರುವ ಬೆನ್ನಲ್ಲೇ ಮಾರುತಿ ಸುಜುಕಿ ಕಾರುಗಳ ಮೇಲೆ ಕಂಪನಿ  ಡಿಸ್ಕೌಂಟ್ ಘೋಷಿಸಿದೆ. ಮಾರುತಿ ಪ್ರತಿ ಕಾರಿನ ಮೇಲೂ ಭರ್ಜರಿ ರಿಯಾಯಿತಿ ನೀಡಲಾಗಿದೆ. ಇಲ್ಲಿದೆ ಡಿಸ್ಕೌಂಟ್ ಆಫರ್ ವಿವರ.

ನವದೆಹಲಿ(ಆ.06): ಭಾರತದ ವಾಹನ ಮಾರಾಟ ಪಾತಳಕ್ಕೆ ಕುಸಿದಿದೆ. ಆಟೋಮೊಬೈಲ್ ಕಂಪನಿಗಳು ನಷ್ಟ ಅನುಭವಿಸುತ್ತಿದೆ. ಹೀಗಾಗಿ 30,000ಕ್ಕೂ ಹೆಚ್ಚಿನ ಉದ್ಯೋಗ ಕಡಿತಗೊಂಡಿದೆ. ಇದೀಗ ಮಾರಾಟ ಚೇತರಿಕೆ ಕಾಣಲು ಮಾರುತಿ ಸುಜುಕಿ ಮುಂದಾಗಿದೆ. ಮಾರುತಿ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ಪ್ರತಿ ಕಾರಿನ ಮೇಲೆ ರಿಯಾಯಿತಿ ನೀಡಲಾಗಿದೆ.

ಮಾರುತಿ ಸುಜುಕಿ ಸಿಯಾಝ್
ಗರಿಷ್ಠ ರಿಯಾಯಿತಿ ಬೆಲೆ 70,000 ರೂ

ಮಾರುತಿ ಸುಜುಕಿ S-ಕ್ರಾಸ್
ಗರಿಷ್ಠ ರಿಯಾಯಿತಿ ಬೆಲೆ 60,000 ರೂ

ಮಾರುತಿ ಸುಜುಕಿ ಬಲೆನೋ
ಮಾರುತಿ ಸುಜುಕಿ 45,000 ರೂ

ಮಾರುತಿ ಸುಜುಕಿ ಸೆಲೆರಿಯೋ
ಗರಿಷ್ಠ ರಿಯಾಯಿತಿ 60,000 ರೂ

ಮಾರುತಿ ಸುಜುಕಿ ಅಲ್ಟೋ K10
ಗರಿಷ್ಠ ರಿಯಾಯಿತಿ 55,000 ರೂ

ಮಾರುತಿ ಸುಜುಕಿ ಡಿಸೈರ್
ಗರಿಷ್ಠ ರಿಯಾಯಿತಿ 55,000 ರೂ

ಮಾರುತಿ ಸುಜುಕಿ ಸ್ವಿಫ್ಟ್
ಗರಿಷ್ಠ ರಿಯಾಯಿತಿ 50,000 ರೂ

ಮಾರುತಿ ಸುಜುಕಿ ಅಲ್ಟೋ
ಗರಿಷ್ಠ ರಿಯಾಯಿತಿ 45,000 ರೂ

ಮಾರುತಿ ಸುಜುಕಿ ವಿಟಾರ ಬ್ರಿಜಾ
ಗರಿಷ್ಠ ರಿಯಾಯಿತಿ 45,000 ರೂ

ಮಾರುತಿ ಸುಜುಕಿ ಇಕೋ
ಗರಿಷ್ಠ ರಿಯಾಯಿತಿ 30,000 ರೂ

ಮಾರುತಿ ಸುಜುಕಿ ವ್ಯಾಗನ್ಆರ್
ಗರಿಷ್ಠ ರಿಯಾಯಿತಿ 20,000 ರೂ

ಮೇಲೆ ತಿಳಿಸಲಾದ ರಿಯಾಯಿತಿಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ. ನಿಮ್ಮ ಹತ್ತಿರದ ಡೀಲರ್‌ನ್ನು ಸಂಪರ್ಕಿಸಿ ರಿಯಾಯಿತಿ ಬೆಲೆ ಖಚಿತಪಡಿಸಿಕೊಳ್ಳಿ. 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ