ಶೀಘ್ರದಲ್ಲೇ ಓಟ ನಿಲ್ಲಿಸಲಿದೆ ಭಾರತದ ಪ್ರಮುಖ 7 ಕಾರುಗಳು!

Published : Nov 04, 2018, 04:40 PM IST
ಶೀಘ್ರದಲ್ಲೇ ಓಟ ನಿಲ್ಲಿಸಲಿದೆ ಭಾರತದ ಪ್ರಮುಖ 7 ಕಾರುಗಳು!

ಸಾರಾಂಶ

ಕನಿಷ್ಠ ಸುರಕ್ಷತೆ, ಮಾಲಿನ್ಯ ಮಾಡುತ್ತಿರುವ ಭಾರತದ ಪ್ರಮುಖ ಬ್ರ್ಯಾಂಡ್ ಕಾರುಗಳು ಓಟ ನಿಲ್ಲಿಸಲಿದೆ. ನೂತನ ನಿಯಮದ ಪ್ರಕಾರ ನಿಷೇಧಕ್ಕೆ ಒಳಗಾಗಲಿರುವ ಕಾರುಗಳು ಯಾವುದು? ಇಲ್ಲಿದೆ ವಿವರ.

ಬೆಂಗಳೂರು(ನ.04): ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರ ಆಧುನಿಕತೆಗೆ ಒಗ್ಗಿಕೊಳ್ಳುತ್ತಿರುವಂತೆಯೇ ಕಟ್ಟು ನಿಟ್ಟಿನ ನಿಯಮಗಳು ಕೂಡ ಜಾರಿಯಾಗಿದೆ. ಇದೀಗ ಭಾರತದಲ್ಲಿ ಕನಿಷ್ಠ ಸುರಕ್ಷತೆ ಇಲ್ಲದ ಕಾರುಗಳನ್ನ ಮಾರಾಟ ಮಾಡುವಂತಿಲ್ಲ. ಇಷ್ಟೇ ಅಲ್ಲ ಮಾಲಿನ್ಯರಹಿತ ವಾಹನಗಳಿಗೆ ಮಾತ್ರ ಅವಕಾಶ. ಹೀಗಾಗಿ ಈ ನಿಯಮಕ್ಕೆ ವಿರುದ್ಧವಾಗಿರೋ ಕೆಲ ಪ್ರಮುಖ ಕಾರುಗಳು ಭಾರತದ ಭೂಪಟದಿಂದ ಅಳಿಸಿ ಹೋಗಲಿದೆ.

2020ರಿಂದ ಬಿಎಸ್ 6 ವಾಹನಗಳು ಮಾತ್ರ ರಸ್ತೆಗಿಳಿಯಲು ಅವಕಾಶ. 2019ರಿಂದ ಗರಿಷ್ಠ ಸುರಕ್ಷತೆ ಹಾಗೂ ಮಾಲಿನ್ಯ ರಹಿತ ವಾಹನಗಳಿಗೆ ಮಾತ್ರ ಸ್ಥಾನ. ಹೀಗಾಗಿ ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿದೆ ಕೆಲ ಕಾರುಗಳು ನಿಷೇಧಕ್ಕೆ ಒಳಗಾಗಲಿದೆ.

ಕಾರು: ಮಾರುತಿ ಜಿಪ್ಸಿ
ಕಾರಣ: ಸುರಕ್ಷತೆ

ಕಾರು: ಮಾರುತಿ ಒಮ್ನಿ
ಕಾರಣ: ಸುರಕ್ಷತೆ

ಕಾರು: ಹ್ಯುಂಡೈ ಇಯಾನ್
ಕಾರಣ: ಸುರಕ್ಷತೆ

ಕಾರು: ಮಹೀಂದ್ರ ವೆರಿಟೋ
ಕಾರಣ: ಸುರಕ್ಷತೆ

ಕಾರು: ಟಾಟಾ ಸುಮೋ
ಕಾರಣ: ಸುರಕ್ಷತೆ

ಕಾರು: ಟೊಯೊಟಾ ಇಟಿಯೋಸ್ ಲಿವಾ
ಕಾರಣ: ಎಮಿಶನ್ ಸಮಸ್ಯೆ

ಕಾರು: ಟೊಯೊಟಾ ಇಟಿಯೋಸ್
ಕಾರಣ: ಎಮಿಶನ್ ಸಮಸ್ಯೆ

PREV
click me!

Recommended Stories

ಮೊದಲ ಕಾರಿನ ಮೇಲೆ ವಿಶೇಷ ಮೋಹ, ರೋಲ್ಸ್ ರಾಯ್ಸ್ ಕಾರಿದ್ರೂ ಹಳೆ ಮಾರುತಿ 800 ಮರುಖರೀದಿಸಿದ ಉದ್ಯಮಿ
ಟ್ರಾಫಿಕ್ ದಂಡ ಇನ್ನೂ ಕಟ್ವಿಲ್ವಾ? ಹೀಗೆ ಭಾರತದಲ್ಲಿ ಬಾಕಿ ಉಳಿದಿರುವ ಮೊತ್ತ 39000 ಕೋಟಿ ರೂ