2020ರಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಕಾರು ಪಟ್ಟಿ!

Published : Dec 02, 2019, 02:32 PM IST
2020ರಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಕಾರು ಪಟ್ಟಿ!

ಸಾರಾಂಶ

2020ರಲ್ಲಿ ಭಾರತದಲ್ಲಿ 10ಕ್ಕೂ ಹೆಚ್ಚು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿವೆ. 10 ಲಕ್ಷ ರೂಪಾಯಿಂದ 1.5 ಕೋಟಿ ರೂಪಾಯಿ ವರೆಗಿನ ಕಾರುಗಳು ಭಾರತದ ಮಾರುಕಟ್ಟೆ ಪ್ರವೇಶಿಲಿದೆ. 2020ರಲ್ಲಿ ಭಾರತದ ರಸ್ತೆಗಳಿಯುವ ಕಾರುಗಳ ವಿವರ ಇಲ್ಲಿದೆ. 

ನವದೆಹಲಿ(ಡಿ.02): ಭಾರತದಲ್ಲಿ ಈಗಾಗಲೇ ಹ್ಯುಂಡೈ ಕೋನಾ, ಟಾಟಾ ಟಿಗೋರ್, ಮಹೀಂದ್ರ ಇ ವೆರಿಟೋ ಸೇರದಂತೆ ಹಲವು ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಿವೆ. 2019ರಲ್ಲಿ ಹಲವು ಇ ಕಾರುಗಳು ಭಾರತದ ರಸ್ತೆಗಳಿದಿವೆ. 2020ರಲ್ಲಿ ಬಹುನಿರೀಕ್ಷಿತ ಎಲೆಕ್ಟ್ರಿಕ್ ಕಾರುಗಳು ಬಿಡುಗಡೆಯಾಗಲಿವೆ. 

ಇದನ್ನೂ ಓದಿ: 21 ಸಾವಿರಕ್ಕೆ ಬುಕ್ ಮಾಡಿ ಟಾಟಾ ಅಲ್ಟ್ರೋಜ್ ಕಾರು!

2020ರಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಪೈಕಿ ಆಡಿ ಇ ಟ್ರಾನ್, ಟಾಟಾ ಅಲ್ಟ್ರೋಜ್ ಸೇರಿದಂತೆ ಹಲವು ಕಾರುಗಳ ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. 

ಟಾಟಾ ಅಲ್ಟ್ರೋಜ್ ಎಲೆಕ್ಟ್ರಿಕ್


250 ರಿಂದ 300 ಕಿ.ಮೀ ಮೈಲೇಜ್
60 ನಿಮಿಷದಲ್ಲಿ ಚಾರ್ಜಿಂಗ್
ಬೆಲೆ: 10 ಲಕ್ಷ ರೂಪಾಯಿ  (ಅಂದಾಜು)

ಆಡಿ ಇ ಟ್ರಾನ್


300 ಕಿ.ಮೀ ಮೈಲೇಜ್
200 ಕಿ.ಮೀ ಗರಿಷ್ಠ ವೇಗ
360hp ಪವರ್ ಹಾಗೂ 561Nm ಪೀಕ್ ಟಾರ್ಕ್
ಬೆಲೆ: 1.4 ಕೋಟಿ ರೂಪಾಯಿ (ಅಂದಾಜು)

ಜಾಗ್ವಾರ್ i ಪೇಸ್


25 ನಿಮಿಷ ಚಾರ್ಜ್, 125 ಕಿ.ಮೀ ಮೈಲೇಜ್
400hp ಪವರ್ ಹಾಗೂ 695Nm  ಪೀಕ್ ಟಾರ್ಕ್
ಬೆಲೆ:  1.5 ಕೋಟಿ ರೂಪಾಯಿ (ಅಂದಾಜು)

ಮಹೀಂದ್ರ eKUV100


120 ಕಿ.ಮೀ ಮೈಲೇಜ್
4 ಗಂಟೆ  ಚಾರ್ಜಿಂಗ್ ಸಮಯ
ಬೆಲೆ: 10 ಲಕ್ಷ ರೂಪಾಯಿ (ಅಂದಾಜು)

ಮಹೀಂದ್ರ xuv300e


130hp ಎಲೆಕ್ಟ್ರಿಕ್ ಮೋಟಾರ್ ಬಳಕೆ
300 ಕಿ.ಮಿ ಮೈಲೇಜ್ ರೇಂಜ್
ಬೆಲೆ: 15 ಲಕ್ಷ ರೂಪಾಯಿ (ಅಂದಾಜು)

ಮಹೀಂದ್ರ-ಫೋರ್ಡ್ ಆಸ್ಪೈರ್ ಎಲೆಕ್ಟ್ರಿಕ್


150 ಕಿ.ಮೀ ಮೈಲೇಜ್
25kWh ಬ್ಯಾಟರಿ ಪ್ಯಾಕ್
81.5hp ಪವರ್ ಮೋಟಾರ್ ಬಳಕೆ
ಬೆಲೆ: 15 ಲಕ್ಷ ರೂಪಾಯಿ (ಅಂದಾಜು)

ಮಾರುತಿ ವ್ಯಾಗನ್ಆರ್ ಎಲೆಕ್ಟ್ರಿಕ್


130 ಕಿ.ಮೀ ಮೈಲೇಜ್ ರೇಂಜ್
ಬೆಲೆ: 10 ಲಕ್ಷ ರೂಪಾಯಿ(ಅಂದಾಜು)

MG ZS EV


40 ನಿಮಿಷದಲ್ಲಿ ಶೇಕಡ 80 ಚಾರ್ಜಿಂಗ್
143hp ಪವರ್ ಹಾಗೂ 353Nm ಪೀಕ್ ಟಾರ್ಕ್ ಸಾಮರ್ಥ್ಯ
ಬೆಲೆ: 22 ಲಕ್ಷ ರೂಪಾಯಿ(ಅಂದಾಜು)

ಟಾಟಾ ನೆಕ್ಸಾನ್


300 ಕಿ.ಮೀ ಮೈಲೇಜ್ ರೇಂಜ್
ಬೆಲೆ: 15 ರಿಂದ 17 ಲಕ್ಷ ರೂಪಾಯಿ(ಅಂದಾಜು)

 

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ