ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಪ್ರತಿ ಕುಟುಂಬಕ್ಕೂ ಕಾರಿನ ಅವಶ್ಯಕತೆ ಹೆಚ್ಚಾಗಿದೆ. ಹಾಗಾಂತ ಖರೀದಿ ಅಷ್ಟು ಸುಲಭವಲ್ಲ, ಕಾರಣ ಲಕ್ಷ ಲಕ್ಷ ರೂಪಾಯಿ ನೀಡಿ ಕಾರು ಖರೀದಿ ತುಸು ಪ್ರಯಾಸದ ಕೆಲಸವೇ ಸರಿ. ಆದರೆ ಮಧ್ಯಮ ವರ್ಗದ ಕನಸು ಸಾಕಾರಗೊಳಿಸುವ, ಕಡಿಮೆ ಬಜೆಟ್‌ನಲ್ಲಿ ಲಭ್ಯವಿರುವ ಕಾರುಗಳ ಪಟ್ಟಿ ಇಲ್ಲಿವೆ.
ಬೆಂಗಳೂರು(ನ.23): ಕಾರು ಇದೀಗ ಅಗತ್ಯ ವಸ್ತುವಾಗಿ ಮಾರ್ಪಟ್ಟಿದೆ. ಕೊರೋನಾ ಕಾರಣ ಸಾರಿಗೆ ವಾಹನ ಬಳಸುವುದು ಉಪಯುಕ್ತವಲ್ಲ ಅನ್ನೋದು ಹಲವು ಅಭಿಮತ. ಹೀಗಾಗಿ ಹೆಚ್ಚಿನ ಕುಟುಂಬಗಳು ಕಾರು ಖರೀದಿಗೆ ಮುಂದಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಹಲವು ಕಾರುಗಳು ಲಭ್ಯವಿದೆ. ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ಕಾರುಗಳು ಲಭ್ಯವಿದೆ. ಹೀಗೆ ಕಡಿಮೆ ಬಜೆಟ್‌ನಲ್ಲಿ ಖರೀದಿಸಬಹುದಾದ ಕಾರುಗಳ ವಿವರ ಇಲ್ಲಿವೆ.
5 ಲಕ್ಷ ರೂಪಾಯಿ ಒಳಗಿನ ಅತ್ಯುತ್ತಮ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿಂದ ಕೂಡಿದೆ. ಕಡಿಮೆ ಬಜೆಟ್‌ನಲ್ಲಿ ಹ್ಯಾಚ್ ಬ್ಯಾಕ್ ಕಾರುಗಳ ವಿವರ ಇಲ್ಲಿವೆ.
undefined
ಮಾರುತಿ ಸುಜುಕಿ ಅಲ್ಟೋ
ಬೆಲೆ: 2.94 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ರೆನಾಲ್ಟ್ ಕ್ವಿಡ್
ಬೆಲೆ: 2.92 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಹ್ಯುಂಡೈ ಸ್ಯಾಂಟ್ರೋ
ಬೆಲೆ: 4.57 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮಾರುತಿ ಸುಜುಕಿ ವ್ಯಾಗನ್ಆರ್
ಬೆಲೆ: 4.45 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಟಾಟಾ ಟಿಯಾಗೋ
ಬೆಲೆ: 4.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮಾರುತಿ ಸುಜುಕಿ ಎಸ್ ಪ್ರೆಸ್ಸೋ
ಬೆಲೆ: 3.71 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)