ಫೋರ್ಡ್ ಫಿಗೋ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್!

Published : Nov 10, 2018, 08:07 PM IST
ಫೋರ್ಡ್ ಫಿಗೋ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್!

ಸಾರಾಂಶ

ಫೋರ್ಡ್ ಇಂಡಿಯಾ ನವೆಂಬರ್ ತಿಂಗಳ ಡಿಸ್ಕೌಂಟ್ ಘೋಷಿಸಿದೆ. ಪ್ರಮುಖ 4 ಕಾರುಗಳ ಮೇಲೆ ಫೋರ್ಡ್ ಭರ್ಜರಿ ಡಿಸ್ಕೌಂಟ್ ನೀಡಿದೆ. ನವೆಂಬರ್ ತಿಂಗಳ ಡಿಸ್ಕೌಂಟ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ನ.10): ಫೋರ್ಡ್ ಇಂಡಿಯಾ ಕೆಲ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ನವೆಂಬರ್ ಡಿಸ್ಕೌಂಟ್‌ನಲ್ಲಿ ಪ್ರಮುಖವಾಗಿ ಫೋರ್ಡ್ ಫಿಗೋ ಹಾಗೂ ಫೋರ್ಡ್ ಎಂಡೇವರ್ ಕಾರಿನ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗಿದೆ.

ಫೋರ್ಡ್ ಫಿಗೋ ಟೈಟಾನಿಯಂ AT ಕಾರಿನ ಮೇಲೆ ಬರೋಬ್ಬರಿ 56 ಸಾವಿರ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇನ್ನು ಫಿಗೋ ಟ್ರೆಂಡ್ ಟೈಟಾನಿಯಂ ಪೆಟ್ರೋಲ್ ಕಾರಿನ ಮೇಲೆ 50 ಸಾವಿರ ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ.

ಫೋರ್ಡ್ ನವೆಂಬರ್ ಡಿಸ್ಕೌಂಟ್

ಕಾರುಡಿಸ್ಕೌಂಟ್
ಫಿಗೋ ಟ್ರೆಂಡ್ MT ಪೆಟ್ರೋಲ್50,310 ರೂಪಾಯಿ
ಫಿಗೋ ಟ್ರೆಂಡ್ MT ಡೀಸೆಲ್51,090 ರೂಪಾಯಿ
ಫಿಗೋ ಟೈಟಾನಿಯಂ AT56,550 ರೂಪಾಯಿ
ಎಂಡೇವರ್ ಟ್ರೆಂಡ್ 4*2  AT30,000 ರೂಪಾಯಿ

 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ