ಹೊಸ ದಾಖಲೆ ಬರೆದ ಹೊಂಡಾ ಅಮೇಜ್ ಕಾರು!

Published : Oct 23, 2018, 11:58 AM IST
ಹೊಸ ದಾಖಲೆ ಬರೆದ ಹೊಂಡಾ ಅಮೇಜ್ ಕಾರು!

ಸಾರಾಂಶ

ಹೊಂಡಾ ಅಮೇಜ್ ಕಾರು ಅತ್ಯಲ್ಪ ಅವಧಿಯಲ್ಲಿ ಗರಿಷ್ಠ ಮಾರಾಟವಾದ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೊಂಡ ಅಮೇಜ್ ಕಾರು ಈ ರೀತಿ ಮಾರಾಟದಲ್ಲಿ ದಾಖಲೆ ಬರೆಯಲು ಕಾರಣವೇನು? ಇಲ್ಲಿದೆ ವಿವರ.

ಬೆಂಗಳೂರು(ಆ.23): ಹೊಂಡಾ ಸಂಸ್ಥೆಯ ನೂತನ ಹೊಂಡಾ ಅಮೇಜ್ ಕಾರು ಮಾರಾಟದಲ್ಲಿ ದಾಖಲೆ ಬರೆದಿದೆ. ಬಿಡುಗಡೆಯಾದ 3 ತಿಂಗಳಲ್ಲಿ  30,000 ಮಾರಾಟವಾದ ದಾಖಲೆ ಬರೆದಿದ್ದ ಹೊಂಡಾ ಅಮೇಜ್ ಇದೀಗ 5 ತಿಂಗಳಲ್ಲಿ 50,000 ಕಾರು ಮಾರಾಟವಾಗಿದೆ.

ಬಿಡುಗಡೆಯಾದ 5 ತಿಂಗಳಲ್ಲಿ ಗರಿಷ್ಠ ಮಾರಾಟವಾದ ಹೊಂಡಾ ಕಾರು ಅನ್ನೋ ಹೆಗ್ಗಳಿಕೆಗೆ ಅಮೇಜ್ ಪಾತ್ರವಾಗಿದೆ. ಈ ಮೂಲಕ ಸ್ವಿಫ್ಟ್ ಡಿಸೈರ್ ಸೇರಿದೆಂತೆ ಇತರ ಸೆಡಾನ್ ಕಾರುಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ.

ಆಕರ್ಷ ವಿನ್ಯಾಸ, ಆಧುನಿಕ ತಂತ್ರಜ್ಞಾನ ಹೆಚ್ಚು ಬಲಿಷ್ಟ ನೂತನ ಹೊಂಡಾ ಅಮೇಜ್ ಗ್ರಾಹಕರ ನೆಚ್ಚಿನ ಕಾರಾಗಿ ಮಾರ್ಪಟ್ಟಿದೆ. ನ್ಯೂ ಜನರೇಶ್ ಅಮೇಜ್ ಲುಕ್ ಕಾರು ಪ್ರೀಯರನ್ನ ಮೋಡಿ ಮಾಡಿದೆ. ಹೀಗಾಗಿ ಅಮೇಜ್ ಗರಿಷ್ಠ ಮಾರಾಟವಾಗಿದೆ ಎಂದು ಹೊಂಡಾ ಸೇಲ್ಸ್ ಹಾಗೂ ಮಾರ್ಕೆಟಿಂಗ್ ನಿರ್ದೇಶಕ ಮಾರ್ಕಟೋ ಹ್ಯೊಡಾ ಹೇಳಿದ್ದಾರೆ.

PREV
click me!

Recommended Stories

ಆಕಸ್ಮಿಕವಾಗಿ ಅಕ್ಸಿಲರೇಟ್ ಒತ್ತಿದ ಬಾಲಕಿ : ಸೆಗಣಿ ರಾಶಿಯಿಂದಾಗಿ ತಪ್ಪಿತ್ತು ದೊಡ್ಡ ಅನಾಹುತ:ವೀಡಿಯೋ
ಹೊಸ ಟಾಟಾ ಪಂಚ್ ಫೇಸ್‌ಲಿಫ್ಟ್‌: ರಸ್ತೆಗಿಳಿದ ಅಚ್ಚರಿಯ ಪವರ್‌ಪ್ಯಾಕ್ : ಬೆಲೆ ಕೇವಲ 5.59 ಲಕ್ಷ ವಿಶೇಷತೆ ಏನು?