ಕಡಿಮೆ ಬೆಲೆಯ ಅತ್ಯುತ್ತಮ5 ಸೆಡಾನ್ ಪೆಟ್ರೋಲ್ ಕಾರು- ಇಲ್ಲಿದೆ ಲಿಸ್ಟ್!

By Web Desk  |  First Published Jan 7, 2019, 4:13 PM IST

ಸೆಡಾನ್ ಕಾರುಗಳಿಗೆ ಈಗ ಭಾರಿ ಬೇಡಿಕೆ ಇದೆ. ಹೀಗಾಗಿಯೇ ಹ್ಯಾಚ್‌ಬ್ಯಾಕ್ ಕಾರು ಹಿಂದಿಕ್ಕಿ ಸೆಡಾನ್ ಕಾರುಗಳು ಮಾರಾಟದಲ್ಲಿ ದಾಖಲೆ ಬರೆದಿದೆ.  ಭಾರತದಲ್ಲಿ ಕಡಿಮೆ ಬೆಲೆಯ ಅತ್ಯುತ್ತಮ ಸೆಡಾನ್ ಪೆಟ್ರೋಲ್ ಕಾರುಗಳ ಬೆಲೆ ಇಲ್ಲಿದೆ.


ಬೆಂಗಳೂರು(ಜ.07): ಭಾರತದಲ್ಲಿ ಕಡಿಮೆ ಬೆಲೆಯ ಹಲವು ಹ್ಯಾಚ್‌ಬ್ಯಾಕ್ ಕಾರುಗಳಿವೆ. ಆದರೆ ಸದ್ಯ ಸೆಡಾನ್ ಕಾರುಗಳು ಹೆಚ್ಚು ದಾಖಲೆ ಬರೆಯುತ್ತಿದೆ. ಗ್ರಾಹಕರು ಇದೀಗ ಹೆಚ್ಚಿನ ಕಂಫರ್ಟ್ ಬಯಸುತಿದ್ದಾರೆ. ಹೀಗಾಗಿ ಸೆಡಾನ್ ಕಾರುಗಳತ್ತ ಮುಖಮಾಡಿದ್ದಾರೆ. ಈ ಹಿಂದೆ ಮಾರುತಿ ಅಲ್ಟೋ, ಸ್ವಿಫ್ಟ್ ಕಾರಿಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ ಇತ್ತೀಚೆಗೆ ಮಾರುತಿ ಡಿಸೈರ್, ಫೋರ್ಡ್ ಆಸ್ಪೈರ್ ಕಾರುಗಳಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ಭಾರತದಲ್ಲಿರುವ ಅತ್ಯುತ್ತಮ ಸೆಡಾನ್ ಕಾರುಗಳ ವಿವರ ಇಲ್ಲಿದೆ.

ಇದನ್ನೂ ಓದಿ:  ಬಂದ್ ದಿನ ಆಟೋ ಇರುತ್ತಾ? ಇಲ್ವಾ ? ಭುಗಿಲೆದ್ದ ವಿವಾದ

Tap to resize

Latest Videos

undefined

ಮಾರುತಿ ಡಿಸೈರ್


ಅಂಕ: 9/10
ಡಿಸೈರ್ LXi  ರೂ 5.60 ಲಕ್ಷ
ಡಿಸೈರ್ VXi - ರೂ  6.48 ಲಕ್ಷ
ಡಿಸೈರ್ ZXi-  ರೂ 7.10 ಲಕ್ಷ
ಡಿಸೈರ್ ZXi+ ರೂ  8.00 ಲಕ್ಷ

ಪೋರ್ಡ್ ಆಸ್ಪೈರ್


ಅಂಕ: 8/10
ಆಸ್ಪೈರ್ ಆ್ಯಂಬಿಯೆಂಟ್ MT = ರೂ 5.55 ಲಕ್ಷ
ಆಸ್ಪೈರ್ ಟ್ರೆಂಡ್ MT = ರೂ5.99 ಲಕ್ಷ
ಆಸ್ಪೈರ್ ಟ್ರೆಂಡ್+ AMT ರೂ 6.39 ಲಕ್ಷ
ಆಸ್ಪೈರ್ ಟೈಟಾನಿಯಂ MT = ರೂ6.79 ಲಕ್ಷ
ಆಸ್ಪೈರ್ ಟೈಟಾನಿಯಂ+ MT= ರೂ 7.24 ಲಕ್ಷ

ಹೊಂಡಾ ಅಮೇಜ್


ಅಂಕ: 7/10
ಅಮೇಜ್ E MT = ರೂ5.81 ಲಕ್ಷ
ಅಮೇಜ್ S MT= ರೂ6.61  ಲಕ್ಷ
ಅಮೇಜ್  V MT= ರೂ7.21  ಲಕ್ಷ
ಅಮೇಜ್ VX MT= ರೂ7.69  ಲಕ್ಷ

ಟಾಟಾ ಟಿಗೋರ್


ಅಂಕ: 7/10
ಟಿಗೋರ್ XE = ರೂ 5.20 ಲಕ್ಷ
ಟಿಗೋರ್ XM = ರೂ 5.55 ಲಕ್ಷ
ಟಿಗೋರ್ XZ= ರೂ 5.95 ಲಕ್ಷ
ಟಿಗೋರ್ XZ+ =ರೂ 6.49 ಲಕ್ಷ

ಹ್ಯುಂಡೈ ಎಕ್ಸೆಂಟ್


ಎಕ್ಸೆಂಟ್ VTVT E = ರೂ 5.63 ಲಕ್ಷ
ಎಕ್ಸೆಂಟ್ VTVT S = ರೂ6.32 ಲಕ್ಷ
ಎಕ್ಸೆಂಟ್ VTVT SX = ರೂ6.94 ಲಕ್ಷ
ಎಕ್ಸೆಂಟ್ VTVT SX (O)= ರೂ 7.71 ಲಕ್ಷ
 

click me!