ಬಜಾಜ್ ಬೈಕ್ ಖರೀದಿಸಿ 10 ಸಾವಿರ ರೂಪಾಯಿ ಜಾಕೆಟ್ ಉಚಿತ!

Published : Dec 13, 2018, 01:19 PM IST
ಬಜಾಜ್ ಬೈಕ್ ಖರೀದಿಸಿ 10 ಸಾವಿರ ರೂಪಾಯಿ ಜಾಕೆಟ್ ಉಚಿತ!

ಸಾರಾಂಶ

ಬಜಾಜಾ ಡೊಮಿನಾರ್ ಬೈಕ್ ಖರೀದಿಸುವವರಿಗೆ ಬರೋಬ್ಬರಿ 10 ಸಾವಿರ ರೂಪಾಯಿ ಮೌಲ್ಯದ ಜಾಕೆಟ್ ಉಚಿತವಾಗಿ ಸಿಗಲಿದೆ. ಇದರ ಜೊತೆ ಇನ್ನು ಕೆಲ ಆಫರ್ ಘೋಷಿಸಲಾಗಿದೆ. ಆಫರ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಬೆಂಗಳೂರು(ಡಿ.13): ಬಜಾಜಾ ಡೊಮಿನಾರ್ ಬೈಕ್ ಖರೀದಿಸುವವರಿಗೆ ಇದೀಗ ಡೀಲರ್‌ಗಳು ಉಚಿತ ಜಾಕೆಟ್ ಆಫರ್ ಘೋಷಿಸಿದ್ದಾರೆ. 2019ರಿಂದ ನೂತನ ಡೊಮಿನಾರ್ ಬಿಡುಗಡೆಯಾಗಲಿದೆ. ಹೀಗಾಗಿ ಇದೀಗ 2018ರ ಡೊಮಿನಾರ್ ಬೈಕ್ ಸ್ಟಾಕ್ ಕ್ಲೀಯರ್‌ಗಾಗಿ ಉಚಿತ ಜಾಕೆಟ್ ಆಫರ್ ನೀಡಲಾಗಿದೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವವರಿಗೆ ಇಲ್ಲಿದೆ 5 ಟಿಪ್ಸ್!

ಬರೋಬ್ಬಿರಿ 10,000 ರೂಪಾಯಿ ಮೌಲ್ಯದ ಜಾಕೆಟ್ ಉಚಿತವಾಗಿ ಪಡೆಯಬಹುದು. ಇದರ ಜೊತೆಗೆ ಈ ಹಿಂದೆ ಘೋಷಿಸಿದ್ದ 5 ವರ್ಷ ಡ್ಯಾಮೇಜ್ ವಿಮೆ, 5 ವರ್ಷ ವಾರೆಂಟ್ ಆಫರ್ ಡಿಸೆಂಬರ್ 31, 2018ರ ವರೆಗೆ ಮುಂದುವರಿಯಲಿದೆ.

ಇದನ್ನೂ ಓದಿ: ಗರಿಷ್ಠ ಮೈಲೇಜ್ ನೀಡುವ ಭಾರತದ ಟಾಪ್ 5 ಬೈಕ್!

ಕಳೆದೆರಡು ತಿಂಗಳಲ್ಲಿ ಬಜಾಜಾ ಡೊಮಿನಾರ್ 400 ಬೈಕ್  ಮಾರಾಟ ಕಡಿಮೆಯಾಗಿತ್ತು. ಹೀಗಾಗಿ ಮಾರಾಟ ಹೆಚ್ಚಿಸಲು ಹಲವು ಆಫರ್ ಘೋಷಿಸಿದೆ. ಇನ್ನು 2019ರಲ್ಲಿ ನೂತನ ಡೊಮಿನಾರ್ ಬೈಕ್ ಮಾರುಕಟ್ಟೆ ಪ್ರವೇಶಿಸುತ್ತಿದೆ. ಇದಕ್ಕೂ ಮೊದಲು ಈ ಹಿಂದಿನ ಡೊಮಿನಾರ್ ಬೈಕ್ ಮಾರಾಟ ಮಾಡಲು ಡೀಲರ್‌ಗಳು ಹೊಸ ಹೊಸ ಆಫರ್ ನೀಡಿದ್ದಾರೆ. ಬೆಂಗಳೂರಿನ ಕೆಲ ಡೀಲರ್‌ಗಳು ಈ ಆಫರ್ ಘೋಷಿಸಿದ್ದಾರೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ