Published : Dec 15, 2018, 04:08 PM ISTUpdated : Feb 12, 2019, 09:59 PM IST
ಸಾಮರ್ಥ್ಯ ಇದೆಯೋ ಇಲ್ವೋ, ಆದರೆ ಸ್ಟೇಟಸ್‌ಗಾಗಿ ದುಬಾರಿ ಕಾರುಗಳನ್ನ ಉಪಯೋಗಿಸುವ ಕಾಲ ಇದು. ನಾವು ಶ್ರೀಮಂತರು ಅಂತ ತೋರಿಸ್ಕೊಳ್ಳೋದು ಬ್ಯುಸಿನೆಸ್ ಜಗತ್ತಿನಲ್ಲಿ ಅನಿವಾರ್ಯ. ಆದರೆ ಇಲ್ಲಿರೋರು ಬಿಲಿಯನೇರ್‌ಗಳು. ಅವರ ಕಾರು ನೋಡಿದ್ರೆ ಮಾತ್ರ ನಿಮಗೆ ಅಚ್ಚರಿಯಾಗಬಹುದು. ಮಾಮೂಲಿ ಮಿಡ್ಲ್‌ಕ್ಲಾಸ್ ಜನರೇ ಸಾಲ ಮಾಡಿಯಾದ್ರು ದೊಡ್ ದೊಡ್ಡ ಕಾರಲ್ಲಿ ಓಡಾಡೋ ಜಮಾನಾ ಇದು. ಅಂಥಾದ್ರಲ್ಲಿ ಬಿಲಿಯನೇರ್‌ಗಳ ಬಳಿ ಇರುವ ಕಾರ್ ಎಂಥದ್ದಿರಬಹುದು?