
ಮೇಷ = ಸಂಗಾತಿಯ ಆರೋಗ್ಯವ್ಯತ್ಯಾಸ. ಮಾತಿನ ಕೌಶಲ್ಯ. ಸ್ತ್ರೀಯರಿಗೆ ಮಾನ್ಯತೆ. ಕುಟುಂಬ ಸೌಖ್ಯ. ವೃತ್ತಿಯಲ್ಲಿ ಅನುಕೂಲ. ಸುಗ್ರಾಸ ಭೋಜನ. ಲಕ್ಷ್ಮೀನಾರಾಯಣ ಪ್ರಾರ್ಥನೆ ಮಾಡಿ
ವೃಷಭ = ಧೈರ್ಯ-ಶೌರ್ಯಗಳ ದಿನ. ಮನಸ್ಸು ನಿರಾಳವಾಗಲಿದೆ. ಬಂಧು-ಮಿತ್ರರಿಂದ ಸಹಾಯ. ಸಂಗಾತಿಯಲ್ಲಿ ಸಾಮರಸ್ಯ. ಚರ್ಮದಲ್ಲಿ ತೊಂದರೆ. ದತ್ತಾತ್ರೇಯ ಪ್ರಾರ್ಥನೆ ಮಾಡಿ
ಮಿಥುನ = ಸ್ತ್ರೀಯರಿಗೆ ವ್ಯಯ. ವಿದ್ಯಾರ್ಥಿಗಳಿಗೆ ಅನುಕೂಲ. ಬುದ್ಧಿ ಮಂಕಾಗಲಿದೆ. ವೃತ್ತಿಯಲ್ಲಿ ಅನುಕೂಲ. ವಿಷ್ಣು ಸಹಸ್ರನಾಮ ಪಠಿಸಿ
ಕರ್ಕ = ಹಾಲು-ಹೈನುಗಾರರಿಗೆ ಲಾಭ. ಸ್ತ್ರೀಯರಿಗೆ ಲಾಭ. ಬಂಧು-ಮಿತ್ರರಲ್ಲಿ ವಿಶ್ವಾಸ. ಪ್ರಯಾಣದಲ್ಲಿ ತೊಂದರೆ. ದತ್ತಾತ್ರೇಯ ಪ್ರಾರ್ಥನೆ ಮಾಡಿ
ಸಿಂಹ = ವೃತ್ತಿಯಲ್ಲಿ ಅನುಕೂಲ. ಸಹೋದರರಲ್ಲಿ ಮನಸ್ತಾಪ. ಸೇವಕರು-ಸಹಾಯಕರಿಂದ ಕಿರಿಕಿರಿ. ದತ್ತಾತ್ರೇಯ ಪ್ರಾರ್ಥನೆ ಮಾಡಿ
ಕನ್ಯಾ = ವೃತ್ತಿಯಲ್ಲಿ ಅನುಕೂಲ. ಮಾತಿನಲ್ಲಿ ಹಿಡಿತವಿರಲಿ. ಕ್ಷೇತ್ರ ದರ್ಶನ ಮಾಡುವಿರಿ. ಸಂಗಾತಿಯಲ್ಲಿ ಸಾಮರಸ್ಯ. ಬಂಧು-ಮಿತ್ರರಿಂದ ಲಾಭ. ವಿಷ್ಣು ಸಹಸ್ರನಾಮ ಪಠಿಸಿ
ತುಲಾ = ಕೆಲಸದಲ್ಲಿ ಅನುಕೂಲ. ಸ್ನೇಹಿತರ ಸಹಕಾರ. ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಮಾನಸಿಕ ವ್ಯಥೆ. ಲಲಿತಾ ಸಹಸ್ರನಾಮ ಪಠಿಸಿ
ವೃಶ್ಚಿಕ = ವೃತ್ತಿಯಲ್ಲಿ ಅನುಕೂಲ. ಕಣ್ಣಿಗೆ ಪೆಟ್ಟಾಗಲಿದೆ. ನೀರು-ಹೈನು ಕ್ಷೇತ್ರದಲ್ಲಿ ಲಾಭ. ಕೃಷ್ಣ ಪ್ರಾರ್ಥನೆ ಮಾಡಿ
ಧನು = ವೃತ್ತಿಯಲ್ಲಿ ಅನುಕೂಲ. ಬುದ್ಧಿ ಬಲ. ಸಂಗಾತಿಯಲ್ಲಿ ಸಾಮರಸ್ಯ. ಮಿತ್ರರ ಸಹಕಾರ. ಇಷ್ಟದೇವತಾರಾಧನೆ ಮಾಡಿ
ಮಕರ = ವೃತ್ತಿಯಲ್ಲಿ ತೊಂದರೆ. ಸಂಗಾತಿಯಲ್ಲಿ ಸಾನರಸ್ಯ. ಸ್ತ್ರೀಯರಿಗೆ ಬುದ್ಧಿ ಬಲ. ಕೆಲಸದಲ್ಲಿ ಅನುಕೂಲ. ವಿಷ್ಣು ಸಹಸ್ರನಾಮ ಪಠಿಸಿ
ಕುಂಭ = ವೃತ್ತಿಯಲ್ಲಿ ಅನುಕೂಲ. ಸ್ನೇಹಿತರು-ಬಂಧುಗಳಲ್ಲಿ ಪ್ರೀತಿ. ಗೃಹ ಸೌಖ್ಯ. ಸ್ತ್ರೀಯರಿಗೆ ವಸ್ತು ಖರೀದಿಯಲ್ಲಿ ಆಸಕ್ತಿ. ದತ್ತಾತ್ರೇಯ ಪ್ರಾರ್ಥನೆ ಮಾಡಿ
ಮೀನ = ಸಹೋದರರ ಸಹಕಾರ. ಉದಾರ ಬುದ್ಧಿ. ಉತ್ತಮ ಸಲಹೆ. ಸಂಗಾತಿಯಲ್ಲಿ ಮನಸ್ತಾಪ. ವೃತ್ತಿಯಲ್ಲಿ ಅನುಕೂಲ. ದತ್ತ ಸನ್ನಿಧಾನದಲ್ಲಿ ಪಂಚಾಮೃತ ಸೇವೆ ಮಾಡಿಸಿ