ಇಂದು ಶನಿವಾರ ಈ ರಾಶಿಗೆ ಶುಭ, ಅದೃಷ್ಟ

Published : Dec 20, 2025, 06:00 AM IST
today december 20th horoscope lucky zodiac signs- kannada 2025

ಸಾರಾಂಶ

Today December 20th horoscope lucky zodiac signs kannada 2025 ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯ 

ಮೇಷ = ಪೂಜ್ಯತೆ-ಗೌರವದ ದಿನ. ಹಣಬಲವಿದೆ. ಶರೀರಕ್ಕೆ ಪೆಟ್ಟಾಗಬಹುದು. ಸಾಲದ ಎಚ್ಚರಿಕೆ. ಕಾರ್ಯಗಳಲ್ಲಿ ಅನುಕೂಲ. ನರಸಿಂಹ ಪ್ರಾರ್ಥನೆ ಮಾಡಿ

ವೃಷಭ = ಸ್ತ್ರೀಯರಿಗೆ ಅಸಮಾಧಾನ. ಕುಟುಂಬ ಸಹಕಾರ. ವಿದ್ಯಾರ್ಥಿಗಳಿಗೆ ಅನುಕೂಲ. ಉನ್ನತ ಶಿಕ್ಷಣದಲ್ಲಿ ತೊಂದರೆ. ವಿಷ್ಣು ಸಹಸ್ರನಾಮ ಪಠಿಸಿ

ಮಿಥುನ = ಶುಭಕಾರ್ಯಗಳಲ್ಲಿ ಭಾಗಿ. ದಾಂಪತ್ಯದಲ್ಲಿ ಮನಸ್ತಾಪ. ಪ್ರಯಾಣದಲ್ಲಿ ತೊಂದರೆ. ಕೃಷಿಕರಿಗೆ ಹಿನ್ನಡೆ. ವೃತ್ತಿಯಲ್ಲಿ ಅನುಕೂಲ. ವಿಷ್ಣುಸಹಸ್ರನಾಮ ಪಠಿಸಿ

ಕರ್ಕ = ಕಾರ್ಯಗಳಲ್ಲಿ ಹಿನ್ನಡೆ. ಆರೋಗ್ಯ ವ್ಯತ್ಯಾಸ. ಸ್ತ್ರೀಯರಿಗೆ ಸಾಲ-ರೋಗ ಬಾಧೆ. ವೃತ್ತಿಯಲ್ಲಿ ಅನುಕೂಲ. ನಂಬಿಕೆ ದ್ರೋಹಗಳಾಗಬಹುದು. ಆಂಜನೇಯ ಪ್ರಾರ್ಥನೆ ಮಾಡಿ

ಸಿಂಹ = ಲಾಭದಾಯಕ ದಿನ. ಚುರುಕು ಬುದ್ಧಿ. ಅಧಿಕಾರಿಗಳಿಂದ ಗೌರವ. ಉನ್ನತ ಶಿಕ್ಷಣದಲ್ಲಿ ಅನುಕೂಲ. ಕುಟುಂಬ ಘರ್ಷಣೆ. ಆರೋಗ್ಯ ವ್ಯತ್ಯಾಸ. ಅನ್ನಪೂರ್ಣೇಶ್ವರಿ-ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕನ್ಯಾ = ಕಾರ್ಯಗಳಲ್ಲಿ ಅನುಕೂಲ. ಮನೋರಂಜನೆಯ ದಿನ. ಮನಸ್ಸುಗೆ ಉಲ್ಲಾಸ. ಸ್ನೇಹಿತರೊಂದಿಗೆ ವಿಹಾರ. ಭೂ ವ್ಯವಹಾರಗಳಲ್ಲಿ ಅನುಕೂಲ. ಆರೋಗ್ಯ ವ್ಯತ್ಯಾಸ. ಧನ್ವಂತರಿ ಪ್ರಾರ್ಥನೆ ಮಾಡಿ

ತುಲಾ = ಸಹೋದರಿ ಸಹಕಾರ. ಸೇವಕರ ಸಹಕಾರ. ವೃತ್ತಿಯಲ್ಲಿ ಅಸಮಾಧಾನ. ಧರ್ಮ ಕಾರರ್ಯಗಳಲ್ಲಿ ಅನುಕೂಲ. ಉತ್ತಮರ ಸಂಪರ್ಕ. ಕಾಲಿಗೆ ಪೆಟ್ಟಾಗಬಹುದು. ದುರ್ಗಾ ಕವಚ ಪಠಿಸಿ

ವೃಶ್ಚಿಕ = ವೃತ್ತಿಯಲ್ಲಿ ಅನುಕೂಲ. ಸ್ತ್ರೀಯರಿಗೆ ಹೆಚ್ಚಿನ ವ್ಯಯ. ಮಕ್ಕಳಿಂದ ಸಹಕಾರ. ವಿದೇಶ ವಹಿವಾಟಿನ ಲಾಭ. ಮಹಾಲಕ್ಷ್ಮೀ ಸನ್ನಿಧಾನಕ್ಕೆ ಅವರೆ ಧಾನ್ಯ ದಾನ ಮಾಡಿ

ಧನು = ಲಾಭ ಸಮೃದ್ಧಿ. ವ್ಯಾಪಾರದಲ್ಲಿ ಅನುಕೂಲ. ದಾಂಪತ್ಯದಲ್ಲಿ ಪ್ರೀತಿ. ಶುಭ ಚಿಂತನೆ. ವೃತ್ತಿಯಲ್ಲಿ ತೊಡಕು. ಗಣಪತಿ ಪ್ರಾರ್ಥನೆ ಮಾಡಿ

ಮಕರ = ಕಾರ್ಯಗಳಲ್ಲಿ ಶ್ರಮ. ಹೆಚ್ಚಿನ ವ್ಯಯ. ಸಂಗಾತಿಯಲ್ಲಿ ಭಿನ್ನಾಭಿಪ್ರಾಯ. ತಂದೆ-ಮಕ್ಕಳಲ್ಲಿ ಮನಸ್ತಾಪ. ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ

ಕುಂಭ = ಸ್ತ್ರೀಯರಿಗೆ ಬಲ. ಕೃಷಿಕರಿಗೆ ಅನುಕೂಲ. ಹಾಲು-ಹೈನು ಕ್ಷೇತ್ರದಲ್ಲಿ ಲಾಭ. ವಸ್ತು ಹಾನಿ. ವಿಷ್ಣು ಸಹಸ್ರನಾಮ ಪಠಿಸಿ

ಮೀನ = ವೃತ್ತಿಯಲ್ಲಿ ಅಧಿಕಾರಬಲ. ವ್ಯಾಪಾರಿಗಳಿಗೆ -ಕಲಾವಿದರಿಗೆ ಅನುಕೂಲ. ದಾಂಪತ್ಯದಲ್ಲಿ ಮನಸ್ತಾಪ.

 

PREV
Read more Articles on
click me!

Recommended Stories

ಪಾಪ ಪರಿಹಾರಕ್ಕೆ ಗಂಗೆ ಪೂಜೆ ಮಾಡೋರು ಮನೆಗೆ ತರುವಾಗ ಈ ನಿಯಮ ಪಾಲಿಸಿ
11 ನಿಮಿಷ ಉಸಿರು ಚೆಲ್ಲಿ ಬದುಕಿದ ಮಹಿಳೆ: ಸ್ವರ್ಗ- ನರಕದ ನಂಬಲಾಗದ ಅನುಭವ ಬಿಚ್ಚಿಟ್ಟಿದ್ದು ಹೀಗೆ