ದಿನ ಭವಿಷ್ಯ: ಈ ರಾಶಿಯವರು ಓಡಾಟದಲ್ಲಿ ಎಚ್ಚರಿಕೆ ಇರಲಿ

Published : May 29, 2020, 07:10 AM ISTUpdated : May 29, 2020, 07:58 AM IST
ದಿನ ಭವಿಷ್ಯ: ಈ ರಾಶಿಯವರು ಓಡಾಟದಲ್ಲಿ ಎಚ್ಚರಿಕೆ ಇರಲಿ

ಸಾರಾಂಶ

29 ಮೇ 2020, ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ

ಮೇಷ: ತಾಯಿಯಿಂದ ಅನುಕೂಲ, ಶುಭಫಲಗಳಿದ್ದಾವೆ, ಸ್ತ್ರೀಯರ ಸಹಕಾರ, ಭಯದ ವಾತಾವರಣ, ಆಂಜನೇಯ ಪ್ರಾರ್ಥನೆ ಮಾಡಿ

ವೃಷಭ: ಹಣಕಾಸು, ಮಾತಿನಿಂದ ವ್ಯತ್ಯಾಸ, ಆಹಾರದಲ್ಲಿ ಎಚ್ಚರಿಕೆ ವಹಿಸಿ, ನಾಗ ಪ್ರಾರ್ಥನೆ, ಪಿತೃದೇವತೆಗಳ ಆರಾಧನೆ ಮಾಡಿ

ಮಿಥುನ: ಸಹೋದರಿಯರಿಂದ ಸಹಕಾರ, ಓಡಾಟದಲ್ಲಿ ಎಚ್ಚರಿಕೆ ಇರಲಿ, ಯಂತ್ರಗಳಿಂದ ದೂರವಿರಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ: ಸ್ವ ಶ್ರಮದಿಂದಲೇ ಫಲ ಸಾಧ್ಯವಿದೆ, ವ್ಯಾಪಾರದಲ್ಲಿ ಧನ ಸಹಾಯ, ಕೊಂಚ ನಷ್ಟವೂ ಇದೆ, ಅಕ್ಕಿ ದಾನ ಮಾಡಿ

ಸಿಂಹ: ಕೊಂಚ ಹಣ ವ್ಯಯವಾಗಲಿದೆ, ಕಾರ್ಯಗಳಲ್ಲಿ ಹಣ ವಿನಿಯೋಗ, ಲಾಭವೂ ಇದೆ, ಮಕ್ಕಳಿಂದ ಸಹಾಯ, ಈಶ್ವರ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಹಣಕಾಸಿನ ವಿಚಾರದಲ್ಲಿ ಈ ರಾಶಿಯವರಿಗೆ ಒಳ್ಳೆಯದಾಗಲಿದೆ!

ಕಟಕ: ವ್ಯಾಪಾರಿಗಳು ಎಚ್ಚರದಿಂದಿರಬೇಕು, ಕೆಲಸದಲ್ಲೂ ಎಚ್ಚರವಾಗಿರಿ, ಶಸ್ತ್ರ ಚಿಕಿತ್ಸೆ ಸಾಧ್ಯತೆ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ತುಲಾ: ಕೆಲಸದಲ್ಲಿ ದ್ವಿಗುಣ ಲಾಭ, ಪೂಜಾಕಾರ್ಯಗಳಲ್ಲಿ ವಿಘ್ನ, ವ್ಯಸನಕ್ಕೆ ಬಲಿಯಾಗಬೇಡಿ, ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ವೃಶ್ಚಿಕ: ಕಾರ್ಯ ಸಿದ್ಧಿ, ಕೃಷಿಕರಿಗೆ ಲಾಭ, ದ್ರವವ್ಯಾಪಾರಿಗಳಿಗೆ ಸಮಾಧಾನ, ಸ್ತ್ರೀಯರಿಗೆ ಸಹಕಾರ,  ಕುಜ ಪ್ರಾರ್ಥನೆ ಮಾಡಿ

ಧನಸ್ಸು: ಶುಭಫಲ, ಸ್ತ್ರೀಯರಿಗೆ ಸಮಾಧಾನ, ದಾಂಪತ್ಯದಲ್ಲಿ ಹೊಂದಾಣಿಕೆ ವ್ಯತ್ಯಾಸ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮಕರ: ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಬಾಯಿ ಹುಣ್ಣಾಗಲಿದೆ, ಎಚ್ಚರಿಕೆ ಇರಲಿ, ದುರ್ಗಾ ಕವಚ ಪಠಿಸಿ

ಕುಂಭ:  ಸಂಗಾತಿಯಿಂದ ಸಹಕಾರ, ಸ್ತ್ರೀಯರಿಂದ ವ್ಯಾಪಾರಕ್ಕೆ ಅನುಕೂಲ, ಧನ್ವಂತರಿ ಪ್ರಾರ್ಥನೆ ಮಾಡಿ

ಮೀನ: ಸಾಲ ಬಾಧೆ ನಿವಾರಣೆ, ಶತ್ರುಗಳು ದೂರಾಗುತ್ತಾರೆ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗುರು ಪ್ರಾರ್ಥನೆ ಮಾಡಿ
 

PREV
click me!

Recommended Stories

ಕೆನ್ನೆಗಳಲ್ಲಿ ಡಿಂಪಲ್ ಇದೆಯಾ? ಸಾಮಾನ್ಯ ವಿಷಯವಲ್ಲ... ಇಂತಹವರ ವ್ಯಕ್ತಿತ್ವವೇ ತುಂಬಾ ವಿಶೇಷ!
ನಿಮ್ಮ ಮಕ್ಕಳು ಹಿಂದಿನ ಜನ್ಮದಲ್ಲಿ ಏನಾಗಿದ್ದರು? Garuda Purana ಬಿಚ್ಚಿಟ್ಟ 7 ರಹಸ್ಯ ಸಂಕೇತ ಇಲ್ಲಿದೆ