ದಿನ ಭವಿಷ್ಯ: ಈ ರಾಶಿಯವರು ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

By Suvarna News  |  First Published Nov 6, 2020, 7:11 AM IST

06 ನವೆಂಬರ್ 2020 ಶುಕ್ರವಾರದ ಭವಿಷ್ಯ| ಯಾರಿಗಿಂದು ಶುಭ? ಯಾರಿಗೆ ಸುದಿನ? ಇಲ್ಲಿದೆ ಇಂದಿನ ರಾಶಿ ಫಲ


ಮೇಷ: ಶುಭಫಲಗಳಿದ್ದಾವೆ, ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಅನುಕೂಲ, ಆರೋಗ್ಯದ ಕಡೆ ಗಮನಕೊಡಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವೃಷಭ: ಸ್ತ್ರೀಯರ ಸುಲುವಾಗಿ ಖರ್ಚು, ಬುದ್ಧಿ ಮಂಕಾಗಲಿದೆ, ಮಕ್ಕಳಿಂದ ಪ್ರತ್ಯುತ್ತರ, ಮನಸ್ಸಿಗೆ ಸಮಾಧಾನ, ಶುಕ್ರ ಪ್ರಾರ್ಥನೆ ಮಾಡಿ

Latest Videos

undefined

ಮಿಥುನ: ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಕೃಷಿಕರೂ ಕೊಂಚ ಎಚ್ಚರವಾಗಿರಬೇಕು, ಮಕ್ಕಳಿಂದ ಸಹಕಾರ, ಆರೋಗ್ಯದ ಕಡೆ ಗಮನಕೊಡಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕಟಕ: ಕೃಷಿಕರಿಗೆ ಹಾಗೂ ಸ್ತ್ರೀಯರಿಗೆ ಉತ್ತಮ ದಿನ, ಸಮಾಧಾನವೂ ಇರಲಿದೆ, ಸೂರ್ಯ ಪ್ರಾರ್ಥನೆ ಮಾಡಿ

ಸಿಂಹ: ಹಣಕಾಸಿನ ಲಾಭ, ನಷ್ಟ ಸಂಭವ, ಸಹೋದರರ ಸಹಕಾರ, ವಸ್ತು ಗಳ ಬಗ್ಗೆ ಎಚ್ಚರಿಕೆ ಇರಲಿ, ಕುಜ ಪ್ರಾರ್ಥನೆ, ತೊಗರಿ ದಾನ ಮಾಡಿ

ಕನ್ಯಾ: ಲಾಭದ ದಿನ, ದ್ರವ ವ್ಯಾಪಾರಿಗಳಿಗೆ ಲಾಭ, ಹಣಕಾಸು-ಮಾತಿನ ಸಮೃದ್ಧಿ, ದಾಂಪತ್ಯದಲ್ಲಿ ಏರುಪೇರು, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ

ವೃಶ್ಚಿಕ: ಅದೃಷ್ಟದ ಮೂಲಕ ಕಾರ್ಯ ಸಾಧನೆ, ಸ್ತ್ರೀಯರಿಗೆ ಆಧ್ಯಾತ್ಮದಲ್ಲಿ ಆಸಕ್ತಿ, ಕೊಂಚ ಹಣಕಾಸಿನಲ್ಲಿ ವ್ಯತ್ಯಾಸವಾಗಲಿದೆ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರಿಗೆ ಅನಿರೀಕ್ಷಿತ ಘಟನೆಗಳು ನಡೆಯಲಿವೆ

ಧನಸ್ಸು: ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಭಾಗ್ಯ ಸಮೃದ್ಧಿ, ದೇವತಾಕಾರ್ಯದಲ್ಲಿ ಆಸಕ್ತಿ, ಕುಜ ಪ್ರಾರ್ಥನೆ ಮಾಡಿ

ಮಕರ: ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ವ್ಯಾಪಾರಿಗಳು ಎಚ್ಚರವಾಗಿರಬೇಕು, ಈಶ್ವರ ಪ್ರಾರ್ಥನೆ ಮಾಡಿ

ಕುಂಭ: ಸಂಗಾತಿಯಿಂದ ಸಹಕಾರ, ವ್ಯಾಪಾರಿಗಳಿಗೆ ಲಾಭ, ಸ್ನೇಹಿತರಿಂದ ಸಹಾಯ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ: ಕೃಷಿಕರಿಗೆ ಹಾಗೂ ಚಾಲಕರಿಗೆ ಕೊಂಚ ಸಮಸ್ಯೆ ಸಂಭವ, ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಸಮಸ್ಯೆ ದೂರಾಗಲಿದೆ

ತುಲಾ: ಸ್ತ್ರೀಯರಿಗೆ ಮಾನ್ಯತೆ, ಸಹೋದರರ ಸಹಕಾರ, ಪಿತೃದೇವತೆಗಳ ಆರಾಧನೆ ಮಾಡಿ

click me!