ಈ ರಾಶಿಗೆ ಯಶಸ್ಸಿನ ದಿನಗಳ ಪ್ರಾರಂಭ : ಶುಭಫಲ

Published : Nov 19, 2018, 06:47 AM IST
ಈ ರಾಶಿಗೆ ಯಶಸ್ಸಿನ ದಿನಗಳ ಪ್ರಾರಂಭ : ಶುಭಫಲ

ಸಾರಾಂಶ

ಈ ರಾಶಿಗೆ ಯಶಸ್ಸಿನ ದಿನಗಳ ಪ್ರಾರಂಭ : ಶುಭಫಲ 

ಈ ರಾಶಿಗೆ ಯಶಸ್ಸಿನ ದಿನಗಳ ಪ್ರಾರಂಭ : ಶುಭಫಲ 

ಮೇಷ
ಮಾಡುವ ಕೆಲಸಗಳಲ್ಲಿ ತಾಳ್ಮೆ ಇರಲಿ. ಯಾವು
ದಕ್ಕೂ ದುಡುಕದೆ ಶಾಂತಿಯಿಂದ ಕೆಲಸ
ಮಾಡಿದರೆ ಯಶಸ್ಸು ಸಾಧ್ಯ. ಶುಭಫಲ.

ವೃಷಭ
ಮನಸ್ಸಿಗೆ ನೆಮ್ಮದಿ. ದಿನವಿಡೀ ಉತ್ಸಾಹದಿಂದ
ಇರುತ್ತೀರಿ. ಕೆಲಸ ಕಾರ್ಯಗಳು
ಸುಗಮವಾಗಲಿದೆ. ಆರೋಗ್ಯದಲ್ಲಿ ಎಚ್ಚರ.

ಮಿಥುನ
ಕೋಪ ಬೇಡ. ಮನೆಯ ಕಾರ್ಯಕ್ರಮಗಳಲ್ಲಿ
ಭಾಗಿ. ಮನೆಯವರಿಂದ ಪ್ರಶಂಸೆ. ದಿನದಂತ್ಯ
ದಲ್ಲಿ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ.

ಕಟಕ
ಪಟ್ಟು ಹಿಡಿದ ಕೆಲಸದಲ್ಲಿ ಕೊನೆಗೂ ಜಯ
ಸಿಗುತ್ತದೆ. ಇದರಿಂದ ಶತ್ರುಗಳು ಹುಟ್ಟುಕೊ
ಳ್ಳುವ ಸಾಧ್ಯತೆ. ಹೆಣ್ಣು ಮಕ್ಕಳಿಗೆ ಧನ ಲಾಭ.

ಸಿಂಹ
ದೂರ ಪ್ರಯಾಣ. ಆರೋಗ್ಯದಲ್ಲಿ
ಏರುಪೇರು. ಗಂಡು ಮಕ್ಕಳಿಗೆ ಕೆಲಸದಲ್ಲಿ
ಅತೃಪ್ತಿ ಸಂಭವ. ತಾಳ್ಮೆಗೆಡದೆ ಕೆಲಸ ಮಾಡಿ.

ಕನ್ಯಾ
ಮನೆಯವರಿಂದ ಶುಭ ಸುದ್ದಿ. ಬೇರೆಯವರ
ಮಾತನ್ನು ಕೇಳದೆ ಸ್ವಂತ ತೀರ್ಮಾನ
ತೆಗೆದುಕೊಳ್ಳುವುದು ಒಳಿತು. ಶುಭ ದಿನ.

ತುಲಾ 
ಕಹಿ ಅನುಭವ ಎದುರಾಗಲಿದೆ. ಅದರಿಂದ
ಕುಗ್ಗದೆ ಆದ ತಪ್ಪುಗಳನ್ನು ತಿದ್ದುಕೊಂಡು
ನಡೆದರೆ ಉತ್ತಮ. ನೆಮ್ಮದಿ ಹೆಚ್ಚಲಿದೆ.

ವೃಶ್ಚಿಕ
ಕಷ್ಟದಲ್ಲೂ ಮೇಲೆದ್ದು ಬರುವ ನೀವು
ಎಲ್ಲರಿಗೂ ಮಾದರಿಯಾಗುವಿರಿ. ಹೆಣ್ಣು
ಮಕ್ಕಳಿಂದ ನೆಮ್ಮದಿ, ಸಂತೋಷ ಸಿಗಲಿದೆ. 

ಧನುಸ್ಸು
ತಕ್ಕಡಿಯಲ್ಲಿ ಹಾಕಿದಂತೆ ಆ ಕಡೆ ಈ ಕಡೆ
ವಾಲದೆ ಸ್ಥಿರ ನಿರ್ಧಾರ ತೆಗೆದುಕೊಳ್ಳಿ. ದಿನಸಿ
ವ್ಯಾಪಾರಿಗಳಿಗೆ ಶುಭ ದಿನ.

ಮಕರ
ಹಾವಿನಂತಹ ದ್ವೇಷ ಸಲ್ಲದು. ಶತ್ರುಗಳೊಡನೆ
ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.
ರೈತರಿಗೆ ಲಾಭ ಸಾಧ್ಯತೆ.

ಕುಂಭ
ದಿನದ ಆರಂಭದಲ್ಲೇ ಧನ ಲಾಭ. ಬಂದ
ರೀತಿಯಲ್ಲೇ ನೀರಿನಂತೆ ಖರ್ಚಾಗಲಿದೆ.
ಇಂದು ಎಲ್ಲರಿಗೂ ಪ್ರೀತಿ ಪಾತ್ರರಾಗುವಿರಿ.

ಮೀನ
ಮಕ್ಕಳಿಗೆ ಓದಿನಲ್ಲಿ ತೊಂದರೆ. ಧ್ಯಾನ ಮಾಡಿ
ಏಕಾಗ್ರತೆಯಿಂದ ಓದಿದರೆ ಜಯ ಸಿಗುತ್ತದೆ.
 ಮನೆಯಲ್ಲಿ ನೆಮ್ಮದಿಯ ವಾತಾವರಣ.

PREV
click me!

Recommended Stories

ಎರಡು ಶಕ್ತಿಶಾಲಿ ರಾಜಯೋಗಗಳೊಂದಿಗೆ ನಾಳೆಯಿಂದ ಈ ಆರು ರಾಶಿ ಮುಟ್ಟಿದ್ದೆಲ್ಲವೂ ಚಿನ್ನ
Hanuman Chalisa: ಪ್ರತಿದಿನ ಹನುಮಾನ್ ಚಾಲೀಸಾ ಪಠಿಸ್ತೀರಾ? ಆದ್ರೆ ಈ ತಪ್ಪು ಮಾಡ್ಬೇಡಿ