ಈ ರಾಶಿಯವರು ಸೂಕ್ತ ಎಚ್ಚರಿಕೆಯಿಂದಿರುವುದು ಒಳಿತು

Published : Oct 18, 2018, 07:13 AM ISTUpdated : Oct 18, 2018, 07:26 AM IST
ಈ ರಾಶಿಯವರು ಸೂಕ್ತ ಎಚ್ಚರಿಕೆಯಿಂದಿರುವುದು ಒಳಿತು

ಸಾರಾಂಶ

ಈ ರಾಶಿಯವರು ಸೂಕ್ತ ಎಚ್ಚರಿಕೆಯಿಂದಿರುವುದು ಒಳಿತು

ಮೇಷ
ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳುವಿರಿ
ಕಣ್ಣಿನ ಆರೋಗ್ಯದಲ್ಲಿ ವ್ಯತ್ಯಯ, ಹೊಸ ನಿರ್ಧಾರ

ವೃಷಭ
ಮಾತಿನ ಮೇಲೆ ನಿಗಾ ಇರಲಿ, ಯಾರ ಮನಸ್ಸಿಗೂ ನೋವಾಗುವ ಹಾಗೆ ವರ್ತಿಸಬೇಡಿ
ಪ್ರವಾಸ ಕೈಗೊಳ್ಳುವ ಸಾಧ್ಯತೆ

ಮಿಥುನ
ಆರೋಗ್ಯದಲ್ಲಿ ಏರುಪೇರು, ಕೆಲಸದಲ್ಲಿ ಹೆಚ್ಚು ಒತ್ತಡ,  ಕೃಷಿಕರಿಗೆ ಉತ್ತಮ ಆದಾಯ

ಕಟಕ
ಹೊಸ ಬಟ್ಟೆ ಕೊಳ್ಳುವ ಸಾಧ್ಯತೆ, ಇಡೀ ದಿನ ಹೆಚ್ಚು ಮೌನವಾಗಿರುವುದು ಒಳ್ಳೆಯದು. ಆತ್ಮೀಯರೊಂದಿಗೆ ನೋವು ಹಂಚಿಕೊಳ್ಳಿ

ಸಿಂಹ
ವಿನಾಕಾರಣ ಗೊಂದಲ ಬೇಡ
ಸಹೋದರರಿಂದ ಸಹಾಯ, ಅನಗತ್ಯ ಖರ್ಚಿನ ಮೇಲೆ ಹಿಡಿತವಿರಲಿ

ಕನ್ಯಾ
ಹೆಚ್ಚು ಮೊಬೈಲ್ ಬಳಕೆ ಬೇಡ, ಹಿರಿಯರೊಂದಿಗೆ ನಯವಾಗಿ ಮಾತನಾಡಿ

ತುಲಾ 
ಪ್ರಮಾಣಿಕತೆಗೆ ಜಯ ಸಿಗಲಿದೆ
ಹತ್ತಿರದ ಬಂಧುಗಳೊಂದಿಗೆ ಉತ್ತಮ ಒಡನಾಟ

ವೃಶ್ಚಿಕ
ಶುಭ ಕಾರ್ಯಗಳಲ್ಲಿ ಭಾಗಿಯಾಗುವಿರಿ
ಮಾಡಿದ ಕೆಲಸದಲ್ಲಿ ಯಶಸ್ಸು

ಧನಸ್ಸು
ದೇವಸ್ಥಾನಗಳಿಗೆ ಭೇಟಿ ನೀಡುವಿರಿ
ಸಂಬಂಧಗಳಿಗೆ ಬೆಲೆ ನೀಡಿ

ಮಕರ
ಸ್ನೇಹಿತರು ಸಹಾಯ ಮಾಡಲಿದ್ದಾರೆ. ಹೊಸಬರನ್ನು ನಂಬಬೇಡಿ

ಕುಂಭ
ನೀವು ಅಂದುಕೊಂಡ ಕಾರ್ಯಗಳು ನಡೆಯಲಿದೆ, ಮಹತ್ವದ ನಿರ್ಧಾರ ಕೈಗೊಳ್ಳುವಿರಿ

ಮೀನ
ಹಿರಿಯ ಅಧಿಕಾರಿಗಳಿಂದ ವಿನಾಕಾರಣ ತೊಂದರೆ

PREV
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ