ಈ ರಾಶಿಗೆ ಶುಭ ಫಲವೊಂದು ಒಲಿಯಲಿದೆ

Published : Oct 17, 2018, 07:00 AM IST
ಈ ರಾಶಿಗೆ ಶುಭ ಫಲವೊಂದು ಒಲಿಯಲಿದೆ

ಸಾರಾಂಶ

ಈ ರಾಶಿಗೆ ಶುಭ ಫಲವೊಂದು ಒಲಿಯಲಿದೆ

ಈ ರಾಶಿಗೆ ಶುಭ ಫಲವೊಂದು ಒಲಿಯಲಿದೆ

ಮೇಷ
ಸ್ವಾರ್ಥ ಸಾಧಕರಿಂದ ಅಂತರ ಕಾಯ್ದುಕೊಳ್ಳಿ.
ಮನರಂಜನಾ ಕ್ಷೇತ್ರದಲ್ಲಿ ಹೆಚ್ಚಾಗಿ
ತೊಡಗಿಸಿಕೊಳ್ಳಲಿದ್ದೀರಿ. ಲವಲವಿಕೆ ಹೆಚ್ಚಲಿದೆ.

ವೃಷಭ
ಮಳೆಯಿಂದ ಸೂಕ್ತ ರಕ್ಷಣೆ ಪಡೆದುಕೊಳ್ಳಿ.
ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ನಿಮ್ಮ
ಚಿಂತನೆಗಳಿಗೆ ಹಿರಿಯರಿಂದ ಪ್ರೋತ್ಸಾಹ.

ಮಿಥುನ
ಸಹೋದರಿಯಿಂದ ಆರ್ಥಿಕ ಸಹಾಯ.
ಮಕ್ಕಳ ಜೊತೆಗೆ ಒಡನಾಟ ಹೆಚ್ಚಾಗಲಿದೆ.
ಕುಟುಂಬದಲ್ಲಿ ಇದ್ದ ಗೊಂದಲಗಳ ನಿವಾರಣೆ.

ಕಟಕ
ಆತ್ಮಬಲ ಹೆಚ್ಚಲಿದೆ. ವಿಚಾರಗೋಷ್ಟಿಗಳಲ್ಲಿ
ಭಾಗವಹಿಸುವಿರಿ. ಧಾರ್ಮಿಕ ನಾಯಕರ
ಪರಿಚಯವಾಗಲಿದೆ. ಶುಭಫಲ ದಕ್ಕಲಿದೆ.

ಸಿಂಹ
ಜವಾಬ್ದಾರಿಗಳು ಗಣನೀಯವಾಗಿ ಹೆಚ್ಚಲಿವೆ.
ಅತಿಯಾದ ಆತ್ಮವಿಶ್ವಾಸ ಬೇಡ. ನಿರ್ಧಿಷ್ಟ ಗುರಿ
ಇಟ್ಟುಕೊಂಡು ಮುಂದೆ ಸಾಗುವುದು ಒಳಿತು.

ಕನ್ಯಾ
ಅತಿಯಾದ ತಿರುಗಾಟ, ಅನಾವಶ್ಯಕ
ಖರ್ಚುಗಳಿಂದ ದೂರವಾಗಿ. ಪರರ ಸೇವೆಯ
ವಿಚಾರದಲ್ಲಿ ಮಿತಿ ಇರಲಿ. ಗೊಂದಲ ಬೇಡ.

ತುಲಾ 
ಸ್ನೇಹಿತರಿಗೆ ಸಹಾಯ ಮಾಡುವುದರಿಂದ
ಪರೋಕ್ಷವಾಗಿ ನಿಮಗೂ ಲಾಭವಾಗಲಿದೆ.
ದಿನಗೂಲಿ ನೌಕರರ ಆದಾಯ ವೃದ್ಧಿ.

ವೃಶ್ಚಿಕ
ಕಷ್ಟಗಳು ನಿವಾರಣೆಯಾಗಲಿವೆ. ಬಂಧಗಳ
ಅನಿರೀಕ್ಷಿತ ಆಗಮನ. ತಂದೆ ತಾಯಿಯಿಂದ
ಪ್ರಶಂಸೆಯ ಮಾತುಗಳು ಕೇಳಿಬರಲಿವೆ. 

ಧನುಸ್ಸು
ಎಲ್ಲರೊಂದಿಗೂ ಸಂತೋಷದಿಂದ
ಮಾತನಾಡುವಿರಿ. ಭಯ ರಹಿತ ವಾತಾವರಣ
ನಿರ್ಮಾಣವಾಗಲಿದೆ. ತಾಳ್ಮೆ ಇರಲಿ.

ಮಕರ
ತೆರಿಗೆ, ಆದಾಯದ ವಿಚಾರದಲ್ಲಿ ಅಗತ್ಯ
ಎಚ್ಚರಿಗೆ ಇರಲಿ. ಮಾಡದ ತಪ್ಪಿಗೂ ಶಿಕ್ಷೆ
ಅನುಭವಿಸಬೇಕಾಗಬಹುದು. ಮೌನವಹಿಸಿ.

ಕುಂಭ
ಅತಿಯಾದ ಆತುರ ಬೇಡ. ಕಚೇರಿಯಲ್ಲಿ
ಕೆಲಸದ ಒತ್ತಡ ಹೆಚ್ಚಾಗಲಿದೆ. ಹೆಂಡತಿ
ಆರೋಗ್ಯದಲ್ಲಿ ಏರುಪೇರು. ಖುರ್ಚು ಅಧಿಕ.

ಮೀನ 
ವಿನಾಕಾರಣ ಕಾಲಹರಣ ಬೇಡ. ಸೂಕ್ತ ಟೈಂ
ಟೇಬಲ್ ಇಟ್ಟುಕೊಂಡು ಕೆಲಸ ಮಾಡಿ.
ಒಳ್ಳೆಯ ಚಿಂತನೆಗಳು ಹೆಚ್ಚಾಗಲಿವೆ. 

PREV
click me!

Recommended Stories

ಇಂದು ಸೋಮವಾರ ಈ ರಾಶಿಗೆ ಶುಭ, ಅದೃಷ್ಟ
ಇಂದು ಭಾನುವಾರ ಈ ರಾಶಿಗೆ ಶುಭ, ಅದೃಷ್ಟ