ಸೌರವ್ಯೂಹದ ಅತಿ ಎತ್ತರದ ಶಿಖರ ಹಿಮಾಲಯವಲ್ಲ.
ಮಂಗಳ ಗ್ರಹದಲ್ಲಿರುವ ಒಲಿಂಪಸ್ ಮಾನ್ಸ್ ಸೌರವ್ಯೂಹದ ಅತಿ ಎತ್ತರದ ಶಿಖರ.
ಮಂಗಳ ಗ್ರಹದ ಮೇಲ್ಮೈಯಿಂದ 21.9 ಕಿ.ಮೀ. ಎತ್ತರವಿದೆ ಒಲಿಂಪಸ್ ಮಾನ್ಸ್.
ಎವರೆಸ್ಟ್ ಶಿಖರಕ್ಕಿಂತ ಸುಮಾರು ಎರಡೂವರೆ ಪಟ್ಟು ಎತ್ತರವಾಗಿದೆ.
ಮಂಗಳ ಗ್ರಹದ ಪ್ರಮುಖ ಜ್ವಾಲಾಮುಖಿಗಳಲ್ಲಿ ಒಂದಾಗಿದೆ ಒಲಿಂಪಸ್ ಮಾನ್ಸ್.
ಕರಗಿದ ಲಾವಾದಿಂದ ಆವೃತವಾದ ಕವಚಿತ ಜ್ವಾಲಾಮುಖಿಗಳಲ್ಲಿ ಒಂದಾಗಿದೆ.
ಸೋಶಿಯಲ್ ಮೀಡಿಯಾಗೆ ನಿಷೇಧ ಹೇರಿರುವ 7 ದೇಶಗಳಿವು
ಡೊನಾಲ್ಡ್ ಟ್ರಂಪ್ ಅಧಿಕಾರಗಳು: ಏನೆಲ್ಲಾ ಮಾಡಬಹುದು, ಏನು ಮಾಡೋಕೆ ಆಗಲ್ಲ?
ಕ್ಷೌರಿಕ ಕೆಲಸದಿಂದ ಅಮೆರಿಕ ಅಧ್ಯಕ್ಷ ಗಾದಿವರೆಗೆ; ಟ್ರಂಪ್ ಜೀವನಗಾಥೆ
ದಿನಕ್ಕೆ 100 ಎಕರೆಯಷ್ಟು ಫಿಜ್ಜಾ ತಿನ್ನುವ ಜನ: ಅಮೆರಿಕದ 10 ಕುತೂಹಲಕಾರಿ ವಿಚಾರ