Kannada

ಅಮೆರಿಕದ 10 ಅಚ್ಚರಿಯ ಸಂಗತಿಗಳು

ಅಮೆರಿಕದ ಅಧ್ಯಕ್ಷರ ಚುನಾವಣೆಗೆ ಇಂದು  ಮತದಾನ ನಡೆಯುತ್ತಿದೆ. ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ತೀವ್ರ ಪೈಪೋಟಿ ಇದೆ.

Kannada

ಅಲಾಸ್ಕಾವನ್ನು ಅಮೆರಿಕ ರಷ್ಯಾದಿಂದ ಖರೀದಿಸಿತು

19ನೇ ಶತಮಾನದಲ್ಲಿ ಅಲಾಸ್ಕಾ ರಷ್ಯಾದ ಭಾಗವಾಗಿತ್ತು. ಅಮೆರಿಕ ಇದನ್ನು ರಷ್ಯಾದಿಂದ ಪ್ರತಿ ಎಕರೆಗೆ  2 ಸೆಂಟ್ ಹಣ ನೀಡಿ ಖರೀದಿಸಿತು.

Kannada

ವಿಶ್ವದ ಅತಿದೊಡ್ಡ ವಾಯುಪಡೆ ಅಮೆರಿಕದಲ್ಲಿದೆ

ಅಮೆರಿಕ ಸಂಯುಕ್ತ ಸಂಸ್ಥಾನವು ವಿಶ್ವದ ಅತಿದೊಡ್ಡ ವಾಯುಪಡೆಯನ್ನು ಹೊಂದಿದೆ.

Kannada

ದಿನಾ 100 ಎಕರೆ ಪಿಜ್ಜಾ ಸೇವಿಸುವ ಅಮೆರಿಕನ್ನರು

ಸರಾಸರಿ ಅಮೆರಿಕನ್ನರು ಪ್ರತಿದಿನ ಸುಮಾರು 100 ಎಕರೆಯಷ್ಟು ಪಿಜ್ಜಾವನ್ನು ಸೇವಿಸುತ್ತಾರೆ. ಅಮೆರಿಕದಲ್ಲಿ ಪಿಜ್ಜಾ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿದೆ.

Kannada

ಅಮೆರಿಕದ ಧ್ವಜದಲ್ಲಿರುವ ನಕ್ಷತ್ರಗಳ ಅರ್ಥವೇನು?

ಅಮೆರಿಕದ ಧ್ವಜದಲ್ಲಿ 50 ನಕ್ಷತ್ರಗಳಿವೆ, ಇವು ಅಲ್ಲಿನ 50 ರಾಜ್ಯಗಳನ್ನು ಪ್ರತಿನಿಧಿಸುತ್ತವೆ.

Kannada

ಅಮೆರಿಕದ ಚಿಕ್ಕ ಮತ್ತು ದೊಡ್ಡ ರಾಜ್ಯ ಯಾವುದು?

ರೋಡ್ ಐಲ್ಯಾಂಡ್ ಅಮೆರಿಕದ ಅತಿ ಚಿಕ್ಕ ರಾಜ್ಯ, ಅಲಾಸ್ಕಾ ಅತಿ ದೊಡ್ಡ ರಾಜ್ಯ. ಹವಾಯಿ ಹಲವು ದ್ವೀಪಗಳಿಂದ ರಚಿತವಾದ ಏಕೈಕ ರಾಜ್ಯ ಮತ್ತು ಅಗಲವಾದ ರಾಜ್ಯ.

Kannada

ಅಮೆರಿಕಕ್ಕೆ ಅಧಿಕೃತ ಭಾಷೆಯಿಲ್ಲ

ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಯಾವುದೇ ಅಧಿಕೃತ ಭಾಷೆಯಿಲ್ಲ. ಇಂಗ್ಲಿಷ್ ನಂತರ ಸ್ಪ್ಯಾನಿಷ್ ಎರಡನೇ ಅತಿ ಹೆಚ್ಚು ಬಳಕೆಯಲ್ಲಿರುವ ಭಾಷೆ.

Kannada

ವಿದ್ಯಾರ್ಥಿಯೊಬ್ಬ ವಿನ್ಯಾಸಗೊಳಿಸಿದ ಅಮೆರಿಕದ ಧ್ವಜ

ಹೈಸ್ಕೂಲ್ ವಿದ್ಯಾರ್ಥಿ ರಾಬರ್ಟ್ ಜಿ. ಹೆಫ್ಟ್ ಅಮೆರಿಕದ ಪ್ರಸ್ತುತ ಧ್ವಜವನ್ನು ವಿನ್ಯಾಸಗೊಳಿಸಿದ್ದಾರೆ.

Kannada

ಫ್ರೀಡಂ ಸ್ಟ್ಯಾಚು ಫ್ರೆಂಚರ ಉಡುಗೊರೆ

ಅಮೆರಿಕಾದ ಸ್ವಾತಂತ್ರ್ಯ ಪ್ರತಿಮೆ ನ್ಯೂಜೆರ್ಸಿಯಲ್ಲಿದೆ. ಇದನ್ನು ಫ್ರೆಂಚರು ಅಮೆರಿಕಕ್ಕೆ ಉಡುಗೊರೆಯಾಗಿ ನೀಡಿದರು.

Kannada

ನ್ಯೂಯಾರ್ಕ್‌ ಹಿಂದಿನ ಹೆಸರು ನ್ಯೂ ಆಮ್‌ಸ್ಟರ್‌ಡ್ಯಾಮ್

ಅಮೆರಿಕದ ಅತಿದೊಡ್ಡ ನಗರ ನ್ಯೂಯಾರ್ಕ್‌ನ ಹಿಂದಿನ ಹೆಸರು ನ್ಯೂ ಆಮ್‌ಸ್ಟರ್‌ಡ್ಯಾಮ್, ಇದನ್ನು 17ನೇ ಶತಮಾನದಲ್ಲಿ ಬದಲಾಯಿಸಲಾಯಿತು.

Kannada

1920ರಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು

ಅಮೆರಿಕದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು 1920ರಲ್ಲಿ ದೊರೆಯಿತು. ಇದಕ್ಕೂ ಮೊದಲು ಅವರಿಗೆ ಮತದಾನದ ಹಕ್ಕಿರಲಿಲ್ಲ.

ಹತ್ಯೆಯಾದ ಹಮಾಸ್ ನಾಯಕ ಯಹ್ಯಾ ಸಿನ್ವರ್ ಶವಕ್ಕೆ ಈ ಗತಿ ನಾ?

ಸ್ನಾನ ಮಾಡಲು, ಬಟ್ಟೆ ಬದಲಿಸಲು ಸಹ ಬಿಡದೇ ಕೋಟ್ಯಧಿಪತಿ ಪುತ್ರಿಗೆ ಕಿರುಕುಳ

ಈ ದೇಶಗಳಲ್ಲಿ ಮಕ್ಕಳನ್ನ ಕಾರಿನ ಮುಂಭಾಗದ ಸೀಟ್‌ನಲ್ಲಿ ಕೂರಿಸುವಂತಿಲ್ಲ

ವಿಶ್ವದ ಟಾಪ್ 10 ಅತಿವೇಗದ ಜೆಟ್‌ ವಿಮಾನಗಳ ಬಗ್ಗೆ ನಿಮಗೆಷ್ಟು ಗೊತ್ತು!