Vaastu

ಸಮಸ್ಯೆಗಳು ದೂರ

ವಾಸ್ತುವಿನ ಅನುಸಾರ ಸಮಸ್ಯೆಗಳನ್ನು ದೂರ ಮಾಡಲು ಸುಂದರಕಾಂಡ ಮತ್ತು ರಾಮಾಯಣ ಪಾರಾಯಣ ಮಾಡಿ.
 

Image credits: pexels

ಸುಂದರಕಾಂಡ ಪಠಿಸಿ

ಬೆಳಗ್ಗೆ ಹೆಚ್ಚಿನ ಸಮಯ ಸಿಗದೇ ಇದ್ದರೂ ಸಹ ಕೇವಲ 10 ನಿಮಿಷವಾದರೂ ಸುಂದರಕಾಂಡ ಪಾರಾಯಣ ಮಾಡಿ. 
 

Image credits: pexels

ಈಶಾನ್ಯ ದಿಕ್ಕಿನಲ್ಲಿ ದೇವರಕೋಣೆ

ಎಲ್ಲಾ ಸಮಸ್ಯೆ ನಿವಾರಿಸಲು ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆ ನಿರ್ಮಿಸೋದು ಉತ್ತಮ. ಈ ದಿಕ್ಕಿನಲ್ಲಿ ತುಳಸಿ ಮತ್ತು ಬಾಳೆಗಿಡ ನೆಡೋದು ಸಹ ಆರ್ಥಿಕ ಸಮಸ್ಯೆ ನಿವಾರಿಸುತ್ತೆ. 
 

Image credits: pexels

ಸ್ನಾನ ಮಾಡಿ

ಆದರೆ ಯಾವುದೇ ಪಾರಾಯಣ ಮಾಡೋದಕ್ಕೂ ಮೊದಲು ಸ್ನಾನ ಮಾಡೋದನ್ನು ಮರೆಯಬೇಡಿ.
 

Image credits: pexels

ನಕಾರಾತ್ಮಕ ಶಕ್ತಿ ದೂರ

ಪ್ರತಿದಿನ ತಪ್ಪದೇ ಸುಂದರಕಾಂಡ ಪಠಿಸೋದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗುತ್ತೆ. 
 

Image credits: pexels

ಆರ್ಥಿಕ ಸಮಸ್ಯೆ ದೂರ

ನಿಯಮಿತವಾಗಿ ಸುಂದರಕಾಂಡ ಪಠಣ ಮಾಡೋದ್ರಿಂದ ಮನೆಯಲ್ಲಿನ ಆರ್ಥಿಕ ಸಮಸ್ಯೆಗಳು ದೂರವಾಗುತ್ತೆ.
 

Image credits: pexels

ಸುಖ- ಶಾಂತಿ

ಸುಂದರಕಾಂಡ ಪಠಿಸೋದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಹೆಚ್ಚುತ್ತೆ. 
 

Image credits: pexels

ಮನೆ ಕಿಟಕಿ ಪದೆ ಪದೇ ಮುರಿದು ಹೋಗ್ತಾ ಇದ್ಯಾ? ನೆಗಟಿವಿ ಎನರ್ಜಿ ಇದೆ ಎಂದರ್ಥ!

ಈ ಪ್ರಾಣಿ, ಪಕ್ಷಿಗಳು ಮನೆಗೆ ಬಂದ್ರೆ ಹಣದ ಮಳೆಯೇ ಸುರಿಯುತ್ತಂತೆ !

ಹಾಸಿಗೆ ಮೇಲೆ ಕುಳಿತು ತಿಂತೀರಾ? ಇದ್ನೆಲ್ಲ ಫೇಸ್ ಮಾಡ್ಬೇಕಾಗತ್ತೆ!

Vastu Tips: ಮಳೆ ನೀರಿನ ಈ ಟ್ರಿಕ್ಸ್‌ನಿಂದ ಹರಿಸಿ ದುಡ್ಡಿನ ಹೊಳೆ