Vaastu

ಮಳೆ ನೀರಿನ ವಾಸ್ತು ಸಲಹೆಗಳು

ಮಳೆ ನೀರಿನ ಮೌಲ್ಯ ಬಹಳವಾಗಿದೆ, ಬಹುಶಃ ಈ ವಿಷಯವನ್ನು ಯಾರೂ ಕೇಳಿರಲಿಕ್ಕಿಲ್ಲ. ಆದರೆ, ಮಳೆ ನೀರು ನಿಮಗೆ ಅದೃಷ್ಟದ ಬಾಗಿಲು ತೆರೆಯುತ್ತದೆ.

Image credits: our own

ಮಳೆ ನೀರಿನ ವಾಸ್ತು ಸಲಹೆಗಳು

ವಾಸ್ತು ಶಾಸ್ತ್ರದಲ್ಲಿ ಮಳೆ ನೀರಿನ ಹಲವಾರು ಪ್ರಯೋಜನಗಳನ್ನು ಉಲ್ಲೇಖಿಸಲಾಗಿದೆ. ಈ ಬಾರಿ ಮಳೆಗಾಲದಲ್ಲಿ ಖಂಡಿತಾ ಮಳೆಯ ನೀರನ್ನು ಸಂಗ್ರಹಿಸಿಟ್ಟುಕೊಳ್ಳಿ.

Image credits: our own

ಮಳೆ ನೀರಿನ ವಾಸ್ತು ಸಲಹೆಗಳು

ವ್ಯಾಪಾರದಲ್ಲಿ ನಷ್ಟ ಉಂಟಾದರೆ ಹಿತ್ತಾಳೆಯ ಪಾತ್ರೆಯಲ್ಲಿ ಮಳೆ ನೀರನ್ನು ಸಂಗ್ರಹಿಸಿ ಏಕಾದಶಿಯಂದು ಈ ನೀರಿನಿಂದ ವಿಷ್ಣುವಿಗೆ ಅಭಿಷೇಕ ಮಾಡಿ.

Image credits: our own

ಮಳೆ ನೀರಿನ ವಾಸ್ತು ಸಲಹೆಗಳು

ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವವರು ಮಳೆ ನೀರನ್ನು ಮಣ್ಣಿನ ಪಾತ್ರೆಯಲ್ಲಿ ಸಂಗ್ರಹಿಸಿ ಮನೆಯ ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ. 

Image credits: our own

ಮಳೆ ನೀರಿನ ವಾಸ್ತು ಸಲಹೆಗಳು

ಮಳೆ ನೀರನ್ನು ಸಂಗ್ರಹಿಸಿ ಪೂಜೆಯ ವೇಳೆ ಮಾವಿನ ಎಲೆಗಳ ಸಹಾಯದಿಂದ ಮಳೆ ನೀರನ್ನು ದೇವರ ಮೇಲೆ ಚಿಮುಕಿಸಿದರೆ ಹಣದ ಕೊರತೆಯನ್ನು ಕೊನೆಗೊಳಿಸುತ್ತದೆ.

Image credits: our own

ಮಳೆ ನೀರಿನ ವಾಸ್ತು ಸಲಹೆಗಳು

ಸಾಲ ತೀರಿಸಲು ಸಾಧ್ಯವಾಗದೇ ಇದ್ದರೆ ಮಳೆ ನೀರನ್ನು ಬಕೆಟ್ ನಲ್ಲಿ ಸಂಗ್ರಹಿಸಿ ಅದರಲ್ಲಿ ಹಾಲು ಸುರಿದು ದೇವರನ್ನು ನೆನೆದು ಒಂದು ತಿಂಗಳ ಕಾಲ ಈ ನೀರಿನಲ್ಲಿ ಸ್ನಾನ ಮಾಡಿ. 

Image credits: our own

ಮಳೆ ನೀರಿನ ವಾಸ್ತು ಸಲಹೆಗಳು

ವಾಸ್ತು ಶಾಸ್ತ್ರದ ಪ್ರಕಾರ ಯಾರಿಗಾದರೂ ಮದುವೆಗೆ ತೊಂದರೆಯಾದರೆ ಮಳೆ ನೀರು ಸಂಗ್ರಹಿಸಿ ಗಣೇಶನಿಗೆ ಅಭಿಷೇಕ ಮಾಡಿ.

Image credits: our own

ಮಳೆ ನೀರಿನ ವಾಸ್ತು ಸಲಹೆಗಳು

ಸಾಲದಿಂದ ತೊಂದರೆಗೊಳಗಾಗಿದ್ದರೆ, ಪಾತ್ರೆಯಲ್ಲಿ ಮಳೆ ನೀರನ್ನು ಸಂಗ್ರಹಿಸಿ, ಆ ನೀರನ್ನು ಹನುಮಂತನ ಮುಂದೆ ಇರಿಸಿ ನಮಸ್ಕರಿಸಿ. 51 ದಿನಗಳ ಕಾಲ ಹನುಮಾನ್ ಚಾಲೀಸಾ ಪಠಿಸಿ ಮತ್ತು ನಂತರ ಮಳೆ ನೀರನ್ನು ಹನುಮನಿಗೆ ಸಿಂಪಡಿಸಿ. 

Image credits: our own

Astro Tips: ಈ 9 ಕೆಲಸ ಮಾಡಿದ್ರೆ ಸಮಸ್ಯೆಗಳು ಕಾಡೋಲ್ಲ..

ಆತ್ಮವಿಶ್ವಾಸದ ಕೊರತೆನಾ? ಇಲ್ಲಿವೆ ಟಿಪ್ಸ್

ಲಾಕ್ - ಕೀ ಬಳಸಿ ನಿಮ್ಮ ಅದೃಷ್ಟದ ಬಾಗಿಲು ತೆರೆಯಿರಿ

ಈ ರೀತಿ ಅಪಶಕುನ ವಾಸ್ತು ದೋಷದ ಸೂಚನೆ!