ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ದರೆ ಅದನ್ನು ಒಣಗದಂತೆ ನೋಡಿಕೊಳ್ಳಿ. ಇಲ್ಲದಿದ್ದರೆ ಮನೆಯಲ್ಲಿ ಹಣದ ಕೊರತೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ.
ಮನಿ ಪ್ಲಾಂಟ್ ಅನ್ನು ಮನೆಯ ಹೊರಗೆ ಎಂದಿಗೂ ನೆಡಬೇಡಿ. ಇಲ್ಲದಿದ್ದರೆ ಮನೆಯಲ್ಲಿ ಹಣದ ಕೊರತೆ ಉಂಟಾಗುತ್ತದೆ.
ಮನಿ ಪ್ಲಾಂಟ್ ಅನ್ನು ಎಂದಿಗೂ ದಾನ ಮಾಡಬೇಡಿ. ಮಾಡಿದರೆ ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತದೆ.
ಮನೆಯಲ್ಲಿರುವ ಮನಿ ಪ್ಲಾಂಟ್‌ನ ಎಲೆಗಳು ನೆಲವನ್ನು ಮುಟ್ಟಬಾರದು. ಇಲ್ಲದಿದ್ದರೆ ಮನೆಯ ಸಮೃದ್ಧಿಗೆ ಧಕ್ಕೆಯಾಗುತ್ತದೆ.
ಮನೆಯಲ್ಲಿ ಒಣಗಿದ ಮನಿ ಪ್ಲಾಂಟ್ ಗಿಡ ಇದ್ದರೆ ಅದು ಮನೆಗೆ ನಕಾರಾತ್ಮಕ ಶಕ್ತಿಯನ್ನು ಹರಡುತ್ತದೆ.
ದಾಸವಾಳ ಗಿಡದ ವಾಸ್ತು ಟಿಪ್ಸ್, ಮನೆಯಂಗಳದಲ್ಲಿ ಎಲ್ಲಿದ್ದರೆ ಚೆನ್ನ?
ಪರ್ಸ್‌ನಲ್ಲಿ ಈ ವಸ್ತುಗಳನ್ನಿಡಬೇಡಿ: ಹಣ ಉಳಿಯುವುದಿಲ್ಲ!
ಭಾನುವಾರ ಶಾಪಿಂಗ್ ವೇಳೆ ಈ ವಸ್ತುಗಳನ್ನು ಖರೀದಿಸಬೇಡಿ; ಈ ಬಣ್ಣದ ಬಟ್ಟೆಯೂ ಬೇಡ!
ಕನ್ನಡಿಯಲ್ಲಿ ದೇವರ ಫೋಟೋ ಅಂಟಿಸಿದರೆ ಏನಾಗುತ್ತೆ? ಈ ಬಗ್ಗೆ ಶಾಸ್ತ್ರದಲ್ಲಿ ಹೀಗಿದೆ