Small Screen

ಧನುಶ್ರೀ

ಸೋಶಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಆಗಿ ಜನಪ್ರಿಯತೆ ಪಡೆದಿದ್ದ ಧನುಶ್ರೀ ಬಿಗ್ ಬಾಸ್ ಕನ್ನಡ ಸೀಸನ್ 8 ರ ಅಭ್ಯರ್ಥಿಯಾಗಿದ್ದರು. 

Image credits: Instagram

ಫಸ್ಟ್ ಎಲಿಮಿನೇಟ್

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್ ಗಳನ್ನು ಪಡೆದಿದ್ದ ಧನುಶ್ರೀ ಬಿಗ್ ಬಾಸ್ ನಲ್ಲಿ ಮಾತ್ರ ಜನರಿಗೆ ಇಷ್ಟವಾಗದೆ ಎಲಿಮಿನೇಟ್ ಆದ ಮೊದಲ ಕಂಟೆಸ್ಟಂಟ್ ಆಗಿದ್ದರು.

Image credits: Instagram

ಟಿಕ್ ಟಾಕ್ ಮೂಲಕ ಫೇಮಸ್

ಟಿಕ್ ಟಾಕ್ ನಲ್ಲಿ ವಿಡೀಯೋ ಮಾಡಿ ಫೇಮಸ್ ಆಗಿದ್ದ ಇವರು, ನಂತರ ಇನ್ಸ್ಟಾಗ್ರಾಂ ನಲ್ಲಿ ತಮ್ಮ ಹೇರ್ ಕೇರ್ ಮತ್ತು ಸ್ಕಿನ್ ಕೇರ್ ಬಗ್ಗೆ ಕಂಟೆಂಟ್ ಕ್ರಿಯೇಟ್ ಮಾಡುತ್ತಿದ್ದರು. 

Image credits: Instagram

ಮೇಕಪ್ ಆರ್ಟಿಸ್ಟ್

ಮೇಕಪ್ ಆರ್ಟಿಸ್ಟ್ ಆಗಿರುವ ಧನುಶ್ರೀ ಅವರಿಗೆ ಇನ್ಸ್ಟಾಗ್ರಾಂ ನಲ್ಲಿ ಸುಮಾರು 477K ಜನ ಫಾಲೋವರ್ಸ್ ಗಳಿದ್ದು, ಇವರು ತಮ್ಮ ಹೊಸ ಹೊಸ ವೀಡಿಯೋ, ಫೋಟೊ ಮೂಲಕ ಜನರಿಗೆ ಕನೆಕ್ಟ್ ಆಗುತ್ತಾರೆ.

Image credits: Instagram

ಕೇರಳ ಟೂರ್

ಸದ್ಯ ಕೇರಳ ಟೂರ್ ನಲ್ಲಿರುವ ಧನುಶ್ರೀ, ವಯನಾಡ್ ಪ್ರವಾಸ ಎಂಜಾಯ್ ಮಾಡ್ತಿದ್ದಾರೆ. ಇದರ ಜೊತೆಗೆ ಹೊಟೇಲ್ ರೂಮ್ ನಲ್ಲಿನ ಬಾತ್ ರೂಮ್ ಫೋಟೋ ಶೇರ್ ಮಾಡಿದ್ದಾರೆ. 

Image credits: Instagram

ಬಾತ್ ಟಬ್ ಫೋಟೋ ವೈರಲ್

ಧನುಶ್ರೀ ಇದೀಗ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಾತ್ ಟಬ್ ನಲ್ಲಿ ಕುಳಿತು ಜ್ಯೂಸ್ ಕೈಯಲ್ಲಿ ಹಿಡಿದಿರುವ ಫೋಟೋಗಳನ್ನು ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 
 

Image credits: Instagram

ನೆಟ್ಟಿಗರು ಏನಂದ್ರು

ಧನುಶ್ರೀ ಈ ಫೋಟೋ ನೋಡಿ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರಂತೂ ಸ್ವಲ್ಪ ಫೆಮಸ್ ಆದ್ರೆ ಸಾಕು ಬಟ್ಟೆ ಬಿಚ್ಚಿಕೊಂಡು ಪೋಸ್ ಕೊಡೋದೆ ಎಂದು ಕಾಮೆಂಟ್ ಮಾಡಿದ್ದಾರೆ. 

Image credits: Instagram

ಸೀರೆಯುಟ್ಟ ನವಿಲು ನೀನು, ದೃಷ್ಟಿಯಾಗಬಹುದು ಏನೋ; ವೈಷ್ಣವಿ ಗೌಡ ಫೋಟೋ ವೈರಲ್!

ಹಾಟ್ ಫೋಟೋ ಅಪ್ಪ ನೋಡ್ತಾರೆ ನಿನ್ನ ಕಾಮೆಂಟ್? ಟ್ರೋಲಿಗರಿಗೆ ಅನ್ವಿತಾ ತಿರುಗೇಟು

ಒಳ್ಳೆ ಹುಡುಗ ಪ್ರಥಮ್ ಮದ್ವೆ ಆಗೋ ಹುಡುಗಿ ಫೋಟೋ ಲೀಕ್!

ನಾಗಿಣಿ ನಟ ನಿನಾದ್ ಪತ್ನಿ ಈಗ ಚಾರ್ಟರ್ಡ್ ಅಕೌಂಟೆಂಟ್; ಗ್ರಾಜುಯೇಷನ್ ಫೋಟೋ ವೈರಲ್