ʼಅಣ್ಣಯ್ಯʼ ಧಾರಾವಾಹಿಯಲ್ಲಿ ಹೀರೋಯಿನ್ ಅಣ್ಣ ಪರಶುರಾಮ್ ಪಾತ್ರದಲ್ಲಿ ನಟ ಚಿರಂಜೀವಿ ಅಭಿನಯಿಸುತ್ತಿದ್ದಾರೆ.
ಸದ್ಯ ಕನ್ನಡ ಕಿರುತೆರೆಯಲ್ಲಿ ʼಅಣ್ಣಯ್ಯʼ ಧಾರಾವಾಹಿ ಟಾಪ್ 2 ಸ್ಥಾನದಲ್ಲಿದೆ.
ಈ ಪರಶುರಾಮ್ ತಂದೆ ವೀರಭದ್ರನ ಥರ ಕೆಟ್ಟ ಮನುಷ್ಯ, ಹೆಣ್ಣಿಗೆ ಆಸೆಪಡೋ ಅವನಿಗೆ ತಂಗಿಯ ಖುಷಿ ಬೇಕಾಗಿಲ್ಲ.
ʼಅಣ್ಣಯ್ಯʼ ಧಾರಾವಾಹಿಗೂ ಮುನ್ನ ಚಿರಂಜೀವಿ ಅವರು ಬೇರೆ ಧಾರಾವಾಹಿಯಲ್ಲಿ ಪೋಷಕ ಪಾತ್ರ ಮಾಡಿದ್ದರೂ ʼಅಣ್ಣಯ್ಯʼ ಸೀರಿಯಲ್ ಜನಪ್ರಿಯತೆ ತಂದುಕೊಟ್ಟಿತ್ತು.
ನಟ ಚಿರಂಜೀವಿ ಅವರು ಫಿಟ್‌ನೆಸ್‌ಗೆ ಸಿಕ್ಕಾಪಟ್ಟೆ ಗಮನಕೊಡ್ತಾರೆ. ಜಿಮ್‌ನಲ್ಲಿ ವರ್ಕೌಟ್ ಮಾಡೋದನ್ನು ಅವರು ಮಿಸ್ ಮಾಡೋದಿಲ್ಲ.
ಚಿರಂಜೀವಿ ಅವರು ನೀನಾಸಂನಲ್ಲಿ ನಟನಾ ತರಬೇತಿ ಪಡೆದಿದ್ದಾರೆ.
ಚಿರಂಜೀವಿ ಅವರು ಇಂಜಿನಿಯರಿಂಗ್ ಓದಿದ್ದು, ನಟನೆಯನ್ನು ವೃತ್ತಿಯಾಗಿ ತಗೊಂಡಿದ್ದಾರೆ.
ʼಸೈಕೋಸೈಡ್ʼ ಎನ್ನುವ ಕಿರುಚಿತ್ರದಲ್ಲಿ ಅವರು ನಟಿಸಿದ್ದು, ಯುಟ್ಯೂಬ್‌ನಲ್ಲಿ ಲಭ್ಯವಿದೆ.
ಅಣ್ಣಯ್ಯ ಧಾರಾವಾಹಿಯಲ್ಲಿ ಪರಶು ಪಾತ್ರಕ್ಕೆ ಒಳ್ಳೆಯ ಮೆಚ್ಚುಗೆ ಸಿಗುತ್ತಿದೆ.
ಈ 7 ಜನಪ್ರಿಯ ಟಿವಿ ನಟರು ನಿರುದ್ಯೋಗಿಗಳು, ಧಾರಾವಾಹಿಗಳಲ್ಲಿ ಕೆಲಸ ಸಿಗುತ್ತಿಲ್ಲ!
ಹೆಣ್ಣಿಗೆ ಏನ್ ಮುಚ್ಕೋಬೇಕು ಅಂತ ಗೊತ್ತಿರಬೇಕು: ಚೈತ್ರಾ ಕುಂದಾಪುರ!
ಕಿರುತೆರೆ ಅತ್ಯಂತ ಶ್ರೀಮಂತ ನಟಿ ಯಾರು? ಅರೆರೇ, ಕೋಟಿ ಮೌಲ್ಯ ಬೆಚ್ಚಿ ಬೀಳ್ಸುತ್ತೆ!
ಪುಟ್ಟ ಮಗಳ ಜೊತೆ ನಟಿ ಸಿರಿ ರಾಜು ಮುದ್ದಾದ ಫೋಟೊ ಶೂಟ್