Small Screen
ಜೆನಿಫರ್ ವಿಂಗೇಟ್ 80-85 ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ.
ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ನಟಿ ಹಿನಾ ಖಾನ್ 82 ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ.
ಕಸೌಟಿ ಜಿಂದಗಿ ಕಿ ನಟಿ ಶ್ವೇತಾ ತಿವಾರಿ 81 ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ.
ಏಕ್ ಹಜಾರೋಂ ಮೇರಿ ಬೆಹನಾ ಹೈ ನಟಿ ನಿಯಾ ಶರ್ಮಾ ಅವರ ನಿವ್ವಳ ಮೌಲ್ಯ 70-75 ಕೋಟಿ ರೂಪಾಯಿ.
ಕುಂಡಲಿ ಭಾಗ್ಯ ನಟಿ ಶ್ರದ್ಧಾ ಆರ್ಯಾ ಅವರ ನಿವ್ವಳ ಮೌಲ್ಯ 44 ಕೋಟಿ ರೂಪಾಯಿ.
ದಿವ್ಯಾಂಕಾ ತ್ರಿಪಾಠಿ ಅವರ ನಿವ್ವಳ ಮೌಲ್ಯ 40 ಕೋಟಿ ರೂಪಾಯಿ.
ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ನಟಿ ಶಿವಾಂಗಿ ಜೋಶಿ ಅವರ ನಿವ್ವಳ ಮೌಲ್ಯ 37 ಕೋಟಿ ರೂಪಾಯಿ.