Small Screen
ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಹಾಗೂ ತೆಲುಗು ಕಿರುತೆರೆಯಲ್ಲಿ ಮಿಂಚಿದ ನಟಿ ಸಿರಿ ರಾಜು.
ಸಿರಿ ರಾಜು ಪತಿ ಸತ್ಯ ಸೀರಿಯಲ್ ನಟ ಅಮೂಲ್ ಬೇಬಿ ಆಲಿಯಾಸ್ ಸಾಗರ್ ಬಿಳಿ ಗೌಡ
ಸಾಗರ್ ಬಿಳಿ ಗೌಡ ಮತ್ತು ಸಿರಿ ರಾಜು ಕಳೆದ ವರ್ಷ ಯುಗಾದಿ ಸಂದರ್ಭದಂದು ಹೆಣ್ಣು ಮಗುವಿನ ಪೋಷಕರಾಗಿ ಭಡ್ತಿ ಪಡೆದಿದ್ದರು.
ಈ ಜೋಡಿ ಕಳೆದ ವರ್ಷ ಅದ್ಧೂರಿಯಾಗಿ ಮಗಳಿಗೆ ಪ್ರಹರ್ಷ ಎನ್ನುವ ವಿಭಿನ್ನವಾದ ಹೆಸರನ್ನಿಟ್ಟು ನಾಮಕರಣ ಶಾಸ್ತ್ರ ಮಾಡಿದ್ದರು.
ಇದೀಗ ಮಗಳು ಪ್ರಹರ್ಷಳಿಗೆ ಒಂದು ವರ್ಷ ತುಂಬಿದ್ದು, ಆ ಹಿನ್ನೆಲೆಯಲ್ಲಿ ಸಿರಿ ರಾಜು ಮುದ್ದಾದ ಫೋಟೊ ಶೂಟ್ ಮಾಡಿಸಿದ್ದಾರೆ.
ಹ್ಯಾಪಿ ಬರ್ತ್ ಡೇ ನನ್ನ ಪುಟಾಣಿ ಕಂದ ಪ್ರಹರ್ಷ. ನಾನು ಬದುಕಿರುವುದೋ ನಿನಗೋಸ್ಕರ ಎಂದು ಶುಭಾಶಯ ತಿಳಿಸಿದ್ದಾರೆ.
ಸಿರಿ ಕೆಂಪು ಬಣ್ಣದ ಟಾಪ್ ಹಾಗೂ ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದು, ಮಗುವಿಗೂ ಕೆಂಪು ಬಣ್ಣದ ಫ್ರಾಕ್ ಧರಿಸಿ ಫೋಟೊ ಶೂಟ್ ಮಾಡಿಸಿದ್ದಾರೆ.
ಸದ್ಯಕ್ಕಂತೂ ಸಿರಿ ರಾಜು ಸೆಲೆಬ್ರಿಟಿ ವುಮೆನ್ ಕಬ್ಬಡ್ಡಿ ಲೀಗ್ ನಲ್ಲಿ ಬ್ಯುಸಿಯಾಗಿದ್ದು, ಅದಕ್ಕಾಗಿ ಪ್ರಾಕ್ಟೀಸ್ ಕೂಡ ಮಾಡುತ್ತಿದ್ದಾರೆ.
ಜ್ಯೋತಿ ರೈ ನೋಡಿ ಮಾಡರ್ನ್ ಮಹಾಲಕ್ಷ್ಮೀ ನೀನಮ್ಮ ಅಂದ್ರು ಫ್ಯಾನ್ಸ್
ಭವ್ಯಾ ಗೌಡ ನಗುವಿನಲ್ಲಿ ನೋವನ್ನ ಮರೆಸೋ ಶಕ್ತಿ ಇದೆಯಂತೆ!
ವಿಯೆಟ್ನಾಂನಲ್ಲಿ ಲಕ್ಷ್ಮೀ ನಿವಾಸ ಚೆಲುವೆ ಬೊಂಬಾಟ್ ಲುಕ್
ಜಯಾ ಜೊತೆ ಮದುವೆಗೆ ಅಮಿತಾಭ್ ಬಚ್ಚನ್ ಇಟ್ಟಿದ್ದ ಷರತ್ತುಗಳೇನು?.. ಗತಿ ಏನಾಯ್ತು?