Small Screen

ಸಾರಾ ಅಣ್ಣಯ್ಯ

ಕನ್ನಡ ಕಿರುತೆಯ ಖ್ಯಾತ ನಟಿ ಸಾರಾ ಅಣ್ಣಯ್ಯ ಮಸ್ತ್ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.  

Image credits: our own

ಟಾಪ್‌ನಲ್ಲಿ ಮಿಂಚಿದ ಸಾರಾ

ಕನ್ನಡ ಕಿರುತೆರೆಯ ಬೋಲ್ಡ್ ನಟಿ ಸಾರಾ ಅಣ್ಣಯ್ಯ. ಆಗಾಗ ಹಾಟ್ ಫೋಟಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಇದೀಗ ಕೇವಲ ಟಾಪ‌ನಲ್ಲಿ ಮಸ್ತ್ ಪೋಸ್ ನೀಡಿದ್ದಾರೆ. 

Image credits: our own

ನೆಟ್ಟಿಗರ ಟ್ರೋಲ್

ನಟಿ ಸಾರಾ ಅಣ್ಣಯ್ಯ ಹಾಟ್ ಫೋಟೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಮೊದಲು ಚೆಡ್ಡಿ ಹಾಕೊಳಮ್ಮ ಎಂದು ನೆಟ್ಟಿಗರು ಕಾಮೆಂಟ್ ಮಾಡುತಿದ್ದಾರೆ.

Image credits: our own

ತಲೆ ಬಚ್ಕೋಳಿ ಪೌಡರ್ ಹಾಕೋಳಿ

ನಟಿ ಸಾರಾ ಅಣ್ಣಯ್ಯ ಫೋಟೋ ಶೇರ್ ಮಾಡಿ ತಲೆ ಬಚ್ಕೋಳಿ ಪೌಡರ್ ಹಾಕೋಳಿ ಎಂದು ಹೇಳಿದ್ದಾರೆ.

Image credits: our own

ಕನ್ನಡತಿ ನಟಿ

ನಟಿ ಸಾರಾ ಅಣ್ಣಯ್ಯ ಕನ್ನಡಿ ಧಾರಾವಾಹಿ ಮೂಲಕ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದರು. ಅಭಿಮಾನಿಗಳು ಈಗಲೂ ಕನ್ನಡತಿ ನಟಿ ಎಂದೇ ಕರೆಯುತ್ತಾರೆ. 

Image credits: our own

ನಮ್ಮ ಲಚ್ಚಿ

ಕನ್ನಡತಿ ಧಾರಾವಾಹಿ ಬಳಿಕ ಸಾರಾ ಅಣ್ಣಯ್ಯ ನಮ್ಮ ಲಚ್ಚಿ ಧಾರಾವಾಹಿ ಮೂಲಕ ಮತ್ತೆ ಕನ್ನಡ ಕಿರುತೆರೆ ಪ್ರೇಕ್ಷಕರ ಮುಂದೆ ಬಂದರು. ಆದರೆ ನಮ್ಮ ಲಚ್ಚಿಯಿಂದನೂ ಹೊರಬಂದರು.

Image credits: our own

ಅಮೃತಧಾರೆ

ಸದ್ಯ ಸಾರಾ ಅಣ್ಣಯ್ಯ ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. 

Image credits: our own

ಸಮುದ್ರ ತೀರ, ಕಪ್ಪು ಗೌನಿನಲ್ಲಿ ದೇವತೆಯಂತೆ ಕಂಡ ಅಮೂಲ್ಯ ಗೌಡ

ಬಾಲಿಯಲ್ಲಿ ಪಾರ್ಟಿ ಮಾಡ್ತಿದ್ದಾರೆ ಕಿರುತೆರೆ ನಾಗಿಣಿಯರು!

ಆಂಟಿ ತುಂಬಾ ಕ್ಯೂಟ್; ಮಗಳನ್ನೇ ಮೀರಿಸ್ತಾರೆ ನಿವೇದಿತಾ ಗೌಡ ತಾಯಿ!

ದಿವ್ಯಾ ಉರುಡುಗ ಪ್ಯಾಂಟ್‌ ಮೇಲೆ ಸೂಪ್ ಚೆಲ್ಲಿದ ರಾಕೇಶ್; ಬಿಬಿ ಗ್ಯಾಂಗ್ ಫೋಟೋ