ಕೆಂಡ ಸಂಪಿಗೆ ಸೀರಿಯಲ್ ನಲ್ಲಿ ಖಡಲ್ ವಿಲನ್ ಸಾಧನಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅಮೃತಾ ರಾಮಮೂರ್ತಿ.
Image credits: Instagram
ಆಲಿಯಾ ಭಟ್ ಲುಕ್
ಆಲಿಯಾ ಭಟ್ ಲೇಟೆಸ್ಟ್ ಚಿತ್ರ ಗಂಗೂಬಾಯಿ ಕಥಿವಾಡಿ ಲುಕ್ ನಲ್ಲಿ ಅಮೃತಾ ರಾಮಮೂರ್ತಿ ಮಿಂಚಿದ್ದಾರೆ. ಈ ಹಿಂದೆ ನಟಿಯರಾದ ವೈಷ್ಣವಿ, ಅನಿಕಾ ಹೀಗೆ ಕಾಣಿಸಿಕೊಂಡಿದ್ರು.
Image credits: Instagram
ಡೋಲಿದಾ ಹಾಡಿಗೆ ಹೆಜ್ಜೆ
ಗಂಗೂಬಾಯಿ ಚಿತ್ರದ ಡೋಲೀದಾ ಹಾಡಿಗೆ ಆಲಿಯಾ ಭಟ್ ನಂತೆ ಡ್ರೆಸ್ ಧರಿಸಿ ಹಾಡಿಗೆ ಸರಿಯಾಗಿ ಹೆಜ್ಜೆ ಹಾಕಿದ ನಟಿ ಅಮೃತಾ ರಾಮ ಮೂರ್ತಿ.
Image credits: Instagram
ಪರ್ಫೆಕ್ಟ್ ಲುಕ್
ಬಿಳಿ ಸೀರೆ, ಹಣೆಗೆ ಕೆಂಪು ದೊಡ್ಡ ಬಿಂದಿ, ತುಟಿಗೆ ಕೆಂಪು ಲಿಪ್ ಸ್ಟಿಕ್, ಮುಡಿಯಲ್ಲಿ ಗುಲಾಬಿ ಹೂವು ಮುಡಿದು, ಆಲಿಯಾ ಭಟ್ ಧರಿಸಿದಂತೆಯೇ ಆಕ್ಸೆಸರಿ ಧರಿಸುವ ಮೂಲಕ ಮ್ಯಾಚ್ ಮಾಡಿದ್ದಾರೆ.
Image credits: Instagram
ಆಲಿಯಾ ತರ ಕಾಣಿಸ್ತೀನಾ?
ತಡವಾಗಿ ಈ ಟ್ರೆಂಡ್ ಮಾಡ್ತಿದೀನಿ, ನಾನು ಸ್ವಲ್ಪನಾದ್ರು ಆಲಿಯಾ ಭಟ್ ನಂತೆ ಕಾಣಿಸ್ತಿದ್ದೀನಾ ಎಂದು ಕ್ಯಾಪ್ಶನ್ ಮೂಲಕ ಕೇಳಿದ್ದಾರೆ.
Image credits: Instagram
ನಿಜ ಜೀವನ
ನಿಜ ಜೀವನದಲ್ಲಿ ಒಂದು ಮಗುವಿನ ತಾಯಿಯಾಗಿರುವ ಅಮೃತಾ ಸದ್ಯ, ಕರಿಯರ್ ಲೈಫ್ ಮತ್ತು ತಾಯ್ತನ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಸಾಗುತ್ತಿದ್ದಾರೆ.