Small Screen
ಬಿಗ್ ಬಾಸ್ ಸೀಸನ್ 10 ರಲ್ಲಿ ತಮ್ಮ ಅದ್ಭುತ ಆತ, ನೇರವಾದ ಮಾತಿನಿಂದ ಲಕ್ಷಾಂತರ ಅಭಿಮಾನಿಗಳ ಮನಸ್ಸು ಗೆದ್ದ ನಟಿ ಸಂಗೀತ ಶೃಂಗೇರಿ
ಸಂಗೀತ ಶೃಂಗೇರಿ ಅಬ್ಬರದ ಆಟ ನೋಡಿ, ಜನರ ಅವರನ್ನು ಸಿಂಹಿಣಿ ಅಂತಾನೆ ಕರೆಯುತ್ತಿದ್ದರು. ಬಿಗ್ ಬಾಸ್ ನಿಂದ ಹೊರ ಬಂದರೂ ಸಿಂಹಿಣಿ ಅಂತಾನೇ ಫೇಮಸ್ ಇವರು.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಬೆಡಗಿ ಹೆಚ್ಚಾಗಿ ತಮ್ಮ ಹೊಸ ಹೊಸ ಫೋಟೊ ಶೂಟ್ ಮೂಲಕ ಕಾಣಿಸಿಕೊಳ್ಳುತ್ತಿರುತ್ತಾರೆ.
ಇದೀಗ ಸಂಗೀತಾ ಬ್ಲ್ಯಾಕ್ ಆಂಡ್ ವೈಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಶಾರ್ಟ್ ಡ್ರೆಸ್ ಧರಿಸಿ, ಸಖತ್ ಬೋಲ್ಡ್ ಮತ್ತು ಬ್ಯೂಟಿಫುಲ್ ಆಗಿ ಕಾಣಿಸ್ತಿದ್ದಾರೆ ಶೃಂಗೇರಿಯ ಬೆಡಗಿ.
ತಮ್ಮ ಫೋಟೊಗಳಿಗೆ ಮುದ್ದಾದ ಕ್ಯಾಪ್ಶನ್ ಕೊಟ್ಟಿರುವ ಸಂಗೀತಾ ಸೊಬಗು ಅಥವ ಎಲಿಗೆನ್ಸ್ ಎಂದರೆ ಗಮನ ಸೆಳೆಯುವುದರ ಬಗ್ಗೆ ಅಲ್ಲ, ಅದು ನೆನಪಿನಲ್ಲಿ ಉಳಿಯುವ ಬಗ್ಗೆ ಎಂದು ಬರೆದಿದ್ದಾರೆ.
ಕಪ್ಪು ಮತ್ತು ಬಿಳುಪು ಬಣ್ಣದ ಸ್ಟೈಪ್ ಡ್ರೆಸ್ ಧರಿಸಿ ಮೊನೋಕ್ರೋಮ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ತಲೆ ಮೇಲೆ ಕೆಂಪು ಬಣ್ಣದ ಕ್ಯಾಪ್ ಧರಿಸಿದ್ದಾರೆ.
ಸಂಗೀತ ಶೃಂಗೇರಿ ಫೋಟೊ ನೋಡಿ ಅಭಿಮಾನಿಗಳು, ಫೈರ್ ಬಾಂಬ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಜೊತೆಗೆ ನೀವು ಯಾಕಿಷ್ಟು ಕ್ಯೂಟ್ ಆಗಿದ್ದೀರಿ ಎಂದು ಸಹ ಪ್ರಶ್ನಿಸಿದ್ದಾರೆ.
ಕನ್ನಡತಿ ಅನುಷಾ ರೈ ಅಂದದ ಮುಂದೆ ಐಶ್ವರ್ಯ ರೈ ಕಾಣ್ಸಲ್ವಂತೆ !?
ಸಖತ್ ಟ್ರೆಂಡಿ, ಸ್ಟೈಲಿಶ್ ಆಗಿದೆ ಅಮೃತಧಾರೆಯ ಅಪೇಕ್ಷಾ ಬ್ಲೌಸ್ ಡಿಸೈನ್
ಒಂಟಿಯಾಗಿ ಬಾಲಿಗೆ ಹೊರಟ ಅನುಪಮಾ; ಫೋಟೋ ತೆಗೆದಿದ್ದು ಯಾರು ಅಂತಿದ್ದಾರೆ ಫ್ಯಾನ್ಸ್
ಕ್ಯೂಟ್ ಆಗಿರೋ ಭವ್ಯ ಅಕ್ಕ ದಿವ್ಯ ಮೇಲೆ ಕಳ್ಳ ಬಿಗ್‌ಬಾಸ್‌ಗೆ ಲವ್ ಆಗಿದೆ! ಕಾರಣ?