Kannada

ಅನುಷಾ ರೈ

ಬಿಗ್ ಬಾಸ್ ಸೀಸನ್ 11 ರಲ್ಲಿ ಸ್ಪರ್ಧಿಸಿ, ತಮ್ಮ ಒಳ್ಳೆಯತನದಿಂದಲೇ ಜನರ ಮನಸನ್ನು ಗೆದ್ದು, ಆರಂಭದಲ್ಲೇ ಎಲಿಮಿನೇಟ್ ಆಗಿ ಹೊರ ಬಂದಿರುವ ಸ್ಪರ್ಧಿ ಅನುಷಾ ರೈ. 
 

Kannada

ಅಭಿಮಾನಿಗಳ ಪ್ರೀತಿ

ಅನುಷಾ ಬಿಗ್ ಬಾಸ್ ಮನೆಯಿಂದ ಹೊರ ಬಂದಮೇಲೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಪ್ರೀತಿಯನ್ನು ಪಡೆದುಕೊಂಡಿದ್ದಾರೆ. ನಟಿಯ ಫಾಲೋವರ್ಸ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. 
 

Image credits: Instagram
Kannada

ಸೋಶಿಯಲ್ ಮೀಡಿಯಾ

ಅನುಷಾ ರೈ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದು, ಹೊಸ ಹೊಸ ಫೋಟೊ ಶೂಟ್ ಮೂಲಕ ನಟಿ ಸುದ್ದಿಯಲ್ಲಿರುತ್ತಾರೆ. ಈ ಬಾರಿಯೂ ಹೊಸದೊಂದು ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. 
 

Image credits: Instagram
Kannada

ಪ್ರಿನ್ಸೆಸ್ ಲುಕ್

ಅನುಷಾ ರೈ ಆಫ್ ವೈಟ್ ಬಣ್ಣದ ಗ್ಲಿಟರಿಂಗ್ ಮರ್ಮೈಡ್ ಲಾಂಗ್ ಸ್ಕರ್ಟ್ ಹಾಗೂ ಟ್ಯೂಬ್ ಟಾಪ್ ಧರಿಸಿದ್ದು, ಪ್ರಿನ್ಸೆಸ್ ಥರ ಕಾಣಿಸ್ತಿದ್ದಾರೆ. ಈ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 
 

Image credits: Instagram
Kannada

ನಾನು ಹುಡುಗಿ ಮಾತ್ರ ಅಲ್ಲ

ಅನುಷಾ ಈ ಫೋಟೊಗಳ ಜೊತೆಗೆ ’m not just a girl I’m a PRINCESS ಎಂದು ಕ್ಯಾಪ್ಶನ್ ಕೊಟ್ಟಿದ್ದು, ಅದರಂತೆ ಅಪ್ಸರೆಯಂತೆ ಕಾಣಿಸ್ತಿರೋದಂತೂ ನಿಜಾ. 
 

Image credits: Instagram
Kannada

ಐಶ್ವರ್ಯ ರೈ ಏನೂ ಇಲ್ಲ

ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ ನಿಮ್ಮ ಸೌಂದರ್ಯದ ಮುಂದೆ ಐಶ್ವರ್ಯ ರೈ ನಿಮ್ಮ ಮುಂದೆ ಏನು ಇಲ್ಲಾ ಬಿಡಿ ಅಕ್ಕ ಎಂದಿದ್ದಾರೆ.  ಮತ್ತೊಬ್ಬರು ಇಷ್ಟೊಂದು ಚೆಂದ ಒಳ್ಳೇದಲ್ಲ ಅಂತಾನೂ ಹೇಳಿದ್ದಾರೆ. 
 

Image credits: Instagram
Kannada

ಬಾಲಿವುಡ್ ದಿವಾ

ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿ, ಬಾಲಿವುಡ್ ಹೀರೋಯಿನ್ ಥರ ಕಾಣಿಸ್ತೀರಿ ಎಂದಿದ್ದಾರೆ. ಅದಕ್ಕೆ ಅನುಷಾ ಉತ್ತರಿಸಿ, ನಂಗೂ ಹಾಗೇ ಅನಿಸ್ತಿದೆ, ತುಂಬಾನೆ ಚೆನ್ನಾಗಿ ಫೋಟೊ ಶೂಟ್ ಮಾಡಿದ್ದಾರೆ ಎಂದಿದ್ದಾರೆ. 
 

Image credits: Instagram
Kannada

ಸಿಕ್ಕಾಪಟ್ಟೆ ಫ್ಯಾನ್ಸು

ಇನ್ನೊಬ್ಬ ಅಭಿಮಾನಿ ನೀವು ಯಾವ ಡ್ರೆಸ್ ಹಾಕಿದ್ರು ಚೆನ್ನಾಗಿ ಕಾಣಿಸುತ್ತೀರಿ. ನಮಗೆ ನಿಮ್ಮನ್ನ ಸೀರೆಯಲ್ಲಿ ನೋಡೋಕೆ ಇಷ್ಟ. ನಿಮ್ಮ ಗುಣ, ಸಹಾಯ, ಮಾತು, ನೀವು ಕೊಡುವ ಗೌರವ, ತುಂಬಾ ಇಷ್ಟ ಆಯ್ತು ಎಂದಿದ್ದಾರೆ.
 

Image credits: Instagram

ಸಖತ್ ಟ್ರೆಂಡಿ, ಸ್ಟೈಲಿಶ್ ಆಗಿದೆ ಅಮೃತಧಾರೆಯ ಅಪೇಕ್ಷಾ ಬ್ಲೌಸ್ ಡಿಸೈನ್

ಒಂಟಿಯಾಗಿ ಬಾಲಿಗೆ ಹೊರಟ ಅನುಪಮಾ; ಫೋಟೋ ತೆಗೆದಿದ್ದು ಯಾರು ಅಂತಿದ್ದಾರೆ ಫ್ಯಾನ್ಸ್‌

ಕ್ಯೂಟ್ ಆಗಿರೋ ಭವ್ಯ ಅಕ್ಕ ದಿವ್ಯ ಮೇಲೆ ಕಳ್ಳ ಬಿಗ್‌ಬಾಸ್‌ಗೆ ಲವ್‌ ಆಗಿದೆ! ಕಾರಣ?

ಸೀರೆಯಿಂದ ಭೂಮಿಕಾ ಬ್ಯೂಟಿ ಹೆಚ್ಚುತ್ತೋ, ಭೂಮಿಕಾಳಿಂದ ಸೀರೆಗೆ ಅಂದವೋ?