Small Screen
ಬಿಗ್‌ಬಾಸ್ ಕನ್ನಡ 11ರ ಪಿನಾಲೆಗೆ ದಿನಗಣನೆ ಆರಂಭವಾಗಿದೆ. ಈ ವಾರ ಮನೆಯಲ್ಲಿ ಫ್ಯಾಮಿಲಿ ರೌಂಡ್ ಮೊದಲಿಗೆ ಕ್ಯಾಪ್ಟನ್ ಭವ್ಯಾ ಅವರ ಫ್ಯಾಮಿಲಿ ಮನೆಗೆ ಎಂಟ್ರಿ ಕೊಟ್ಟರು.
ಭವ್ಯಾ ಅವರ ಅಕ್ಕ ದಿವ್ಯಾ, ತಾಯಿ ಮಂಜುಳ ಮತ್ತು ಅಕ್ಕನ ಮಗಳು ತಾನ್ವಿಯನ್ನು ಮನೆಯೊಳಗೆ ಕಳುಹಿಸಿ ಕೊಡಲಾಗಿತ್ತು.
ಆದರೆ ಭವ್ಯಾಗಿಂತ ದಿವ್ಯಾನೇ ಸೂಪರ್ ಕ್ಯೂಟ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಪೇಜ್‌ಗಳು ಹಾಕಿಕೊಂಡಿವೆ.
ಬಿಗ್‌ಬಾಸ್ 6 ಗಂಟೆಗೂ ಹೆಚ್ಚು ಕಾಲ ಮನೆಯಲ್ಲಿ ಭವ್ಯಾ ಅವರ ಅಕ್ಕನನ್ನು ಇರಿಸಿಕೊಂಡಿದ್ದರು.
ಇದಕ್ಕೆ ಕೆಲವು ಮೀಮ್ಸ್ ನಲ್ಲಿ ಬಿಗ್‌ಬಾಸ್ ಗೆ ದಿವ್ಯಾ ಗೌಡ ಇಷ್ಟ ಆಗಿದ್ದಾರೆ ಅದಕ್ಕೆ ಹೊರಗಡೆ ಕಳಿಸಲಿಲ್ಲ. ಲವರ್ ಬಾಯ್ ಬಿಗ್‌ಬಾಸ್ ಕಳ್ಳ ಬಿಗ್‌ಬಾಸ್ ಎಂದಿವೆ.
ಇನ್ನು ತ್ರಿವಿಕ್ರಮ್ ಮತ್ತು ರಜತ್ ಕಿಶನ್ ಕೂಡ ಭವ್ಯಾನ ಕಳಿಸಿ ಬಿಗ್‌ಬಾಸ್ ದಿವ್ಯಾನ ಇಟ್ಟುಕೊಳ್ತಿವಿ ಎಂದ್ರು.
ಇನ್ನು ಹನುಮಂತ ಮತ್ತು ಧನ್‌ರಾಜ್ ಕೂಡ ಮುಂದಿನ ಸೀಸನ್ ಗೆ ಬರ್ತಾರೆ ದೋಸ್ತ ಎಂದಿದ್ದಾರೆ, ಇದಕ್ಕೆ ದಿವ್ಯ ನಾನು ಬರಲ್ಲ ಎಂದಿದ್ದಾರೆ.
ಸೀರೆಯಿಂದ ಭೂಮಿಕಾ ಬ್ಯೂಟಿ ಹೆಚ್ಚುತ್ತೋ, ಭೂಮಿಕಾಳಿಂದ ಸೀರೆಗೆ ಅಂದವೋ?
ದೊಡ್ಮನೆಯಲ್ಲಿ ಗೌತಮಿ ಜಾದವ್ ಉಡ್ತಿರೋ ಸೀರೆ ಬೆಲೆ ಬಲು ದುಬಾರಿ!
ನಟ ಜಗನ್ನಾಥ್ -ರಕ್ಷಿತಾ ದಂಪತಿ ಜೋಡಿಗಳ ಮುದ್ದಾದ ಫೋಟೊ
ಸರಳ ಸುಂದರಿ ಚೈತ್ರಾ ಕುಂದಾಪುರ; ಇದ್ಯಾವುದು ದುಬಾರಿ ಸೀರೆ ಅಲ್ವೇ ಅಲ್ಲ