Kannada

ಬಾರ್‌ನಲ್ಲಿ ಬ್ಯೂಟಿಯಾದ ನಿವೇದಿತಾ, ಈಕೆಯ ಅಂದಕ್ಕೆ ಸಾಟಿ ಉಂಟಾ?

Nivedita Gowda

Kannada

ಹೊಸ ಫೋಟೋಶೂಟ್‌

ನಿವೇದಿತಾ ಗೌಡ ಹೊಸ ಫೋಟೋ ಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Image credits: Instagram
Kannada

ಬ್ಲ್ಯಾಕ್‌ ಡ್ರೆಸ್‌ ಬ್ಯೂಟಿ..

ಕಪ್ಪು ಬಣ್ಣದ ಡ್ರೆಸ್‌ನಲ್ಲಿ ನಿವೇದಿತಾ ಗೌಡ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Image credits: Instagram
Kannada

ಪಬ್‌ನಲ್ಲಿ ಫೋಟೋಶೂಟ್‌

ಕೋರಮಂಗಲದ ಟೋಕಾ ಕ್ಲಬ್‌ನಲ್ಲಿ ನಿವೇದಿತಾ ಗೌಡ ಫೋಟೋ ಶೂಟ್‌ ನೆರವೇರಿದೆ.

Image credits: Instagram
Kannada

ರಾಕೇಶ್‌ ಫೋಟೋಗ್ರಾಫರ್‌..

ಬೀದಿಯಲ್ಲಿ ಹುಡುಗಿಯರನ್ನು ನಿಲ್ಲಿಸಿ ಫೋಟೋ ತೆಗೆದು ಫೇಮಸ್‌ ಆಗಿರುವ ರಾಕೇಶ್‌ ಇದರ ಫೋಟೋಗ್ರಾಫರ್‌.

Image credits: Instagram
Kannada

ಫೋಟೋ ಹಂಚಿಕೊಂಡ ರಾಕೇಶ್‌..

ಫೋಟೋಪೆಡಿಯಾ ಅನ್ನೋ ಇನ್ಸ್‌ಟಾಗ್ರಾಮ್‌ ಪೇಜ್‌ ಹೊಂದಿರುವ ರಾಕೇಶ್‌ ಇದನ್ನು ಶೇರ್‌ ಮಾಡಿಕೊಂಡಿದ್ದಾರೆ.

Image credits: Instagram
Kannada

ನಿವೇದಿತಾ ಹಾಟ್‌ ಫೋಸ್‌..

ಪ್ರತಿ ಫೋಟೋಗಳಲ್ಲೂ ನಿವೇದಿತಾ ಗೌಡ ಆಗಷ್ಟೇ ಅರಳಿದ ಹೂನಂತೆ ಫ್ರೆಶ್‌ ಆಗಿ ಕಂಡಿದ್ದಾರೆ.

Image credits: Instagram
Kannada

ವೈರಲ್‌ ಆದ ಚಿತ್ರಗಳು

ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ಸಖತ್‌ ವೈರಲ್‌ ಆಗಿವೆ.

Image credits: Instagram
Kannada

ಟ್ರೋಲ್‌ಗೆ ಗುರಿಯಾದ ನಿವೇದಿತಾ

ಫೋಟೋಶೂಟ್‌ನ ಆರಂಭದಲ್ಲಿ ಫೋಟೋಗ್ರಾಫರ್‌ ಹಾಗೂ ನಿವೇದಿತಾ ಗೌಡ ಗೊತ್ತಿಲ್ಲದಂತೆ ನಟಿಸಿರುವುದು ಟ್ರೋಲ್‌ಗೆ ಕಾರಣವಾಗಿದೆ.

Image credits: Instagram
Kannada

ನೀವ್ಯಾರು ಎಂದು ಕೇಳುವ ರಾಕೇಶ್‌

ನಿವೇದಿತಾ ಗೌಡಗೆ ನೀವ್ಯಾರು? ನಿಮ್ಮ ಊರು ಯಾವುದು? ಎಂದು ರಾಕೇಶ್‌ ಕೇಳಿರುವುದು ಟ್ರೋಲ್‌ಗೆ ಕಾರಣವಾಗಿದೆ.

Image credits: Instagram
Kannada

ಇದು ಫಿಕ್ಸಡ್‌ ಫೋಟೋಗ್ರಫಿ

ಸೋಶಿಯಲ್‌ ಮೀಡಿಯಾದಲ್ಲೇ ಇರುವ ರಾಕೇಶ್‌ಗೆ ನಿವೇದಿತಾ ಗೊತ್ತಿಲ್ಲ ಅಂದ್ರೆ ನಂಬೋಕೆ ಸಾಧ್ಯವೇ ಇಲ್ಲ. ಇದೊಂದು ಫಿಕ್ಸಡ್‌ ಫೋಟೋಗ್ರಫಿ ಎಂದಿದ್ದಾರೆ.

Image credits: Instagram
Kannada

ಎಂದಿನಂತೆ ನಿವೇದಿತಾಗೆ ಕಾಮೆಂಟ್‌..

ಇನ್ನು ನಿವೇದಿತಾ ಗೌಡಗೆ ಎಂದಿನಂತೆ ನೆಗೆಟಿವ್‌ ಕಾಮೆಂಟ್‌ಗಳು ಈ ಪೋಟೋಗಳಿಗೂ ಬಂದಿವೆ.

Image credits: Instagram
Kannada

ಪಬ್‌ಅಲ್ಲಿ ಗ್ಲಾಸ್‌ ಹಿಡಿದ ನಿಂತು ಬ್ಯೂಟಿ..

ಅದೇನೇ ಇದ್ದರೂ ಪಬ್‌ಅಲ್ಲಿ ಗ್ಲಾಸ್‌ ಹಿಡಿದು ಪೋಸ್‌ ಕೊಟ್ಟಿರುವ ನಿವೇದಿತಾ ಅಂದಕ್ಕೆ ಸಾಟಿಯಿಲ್ಲ ಎನ್ನುವಂತೆ ಚಿತ್ರಗಳಿವೆ..

Image credits: Instagram

ಥೈಲ್ಯಾಂಡಲ್ಲಿ ಅಂತರಪಟ ನಟಿ ತನ್ವಿಯಾ ಬಾಲರಾಜ್

'ಅಣ್ಣಯ್ಯʼ ಧಾರಾವಾಹಿ ಹೀರೋ-ಹೀರೋಯಿನ್‌ ರಿಯಲ್‌ ಆಗಿ ಲವ್‌ ಮಾಡ್ತಿದ್ದಾರಾ?

ʼರಿಯಲ್‌ ಆಗಿ ನಂಗೆ ಬ್ರೇಕಪ್‌ ಆಗಿದೆʼ-ಅಣ್ಣಯ್ಯ ಧಾರಾವಾಹಿ ವಿಕಾಶ್‌ ಉತ್ಯಯ್ಯ

ಅಬ್ಬಬ್ಬಾ! ಏನ್‌ ಚೆಂದ ಕಾಣಿಸ್ತಾರೆ ಕರ್ನಾಟಕದ ಮನೆ ಮಗಳು ಐಶ್ವರ್ಯಾ ಶಿಂಧೋಗಿ