ಆರಂಭದಲ್ಲಿ ಸಿನಿಮಾಗಳಲ್ಲಿ ನಟಿಸಿದ್ದ ಐಶ್ವರ್ಯಾ ಶಿಂಧೋಗಿ ಅವರು ಈಗ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ.
Image credits: aishwarya shindogi instagram
Kannada
ಅಪ್ಪ-ಅಮ್ಮ ಇಲ್ಲ
ಐಶ್ವರ್ಯಾ ಶಿಂಧೋಗಿ ಅವರ ತಂದೆ-ತಾಯಿ ಅನಾರೋಗ್ಯದಿಂದ ನಿಧನರಾದರು. ಹೀಗಾಗಿ ಅವರು ಏಕಾಂಗಿಯಾಗಿ ಬದುಕುತ್ತಿದ್ದಾರೆ.
Image credits: aishwarya shindogi instagram
Kannada
ಫ್ಯಾಷನ್ ಮಂತ್ರ
ಐಶ್ವರ್ಯಾ ಶಿಂಧೋಗಿ ಅವರು ಟ್ರೆಡಿಷನಲ್, ವೆಸ್ಟರ್ನ್ ಡ್ರೆಸ್‌ಗಳನ್ನು ಧರಿಸುತ್ತಾರೆ. ಈ ಹಿಂದೆ ಅವರು ಬಿಕಿನಿ ಕೂಡ ಧರಿಸಿದ್ದರು. ಅವರಿಗೆ ಕಂಫರ್ಟ್ ಆಗುವ ಡ್ರೆಸ್ ಹಾಕಿಕೊಳ್ಳುತ್ತಾರೆ.
Image credits: aishwarya shindogi instagram
Kannada
ಫಿಟ್‌ನೆಸ್ ಮಂತ್ರ
ಐಶ್ವರ್ಯಾ ಶಿಂಧೋಗಿ ಅವರು ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಾರೆ, ಡಯೆಟ್ ಕೂಡ ಮಾಡುತ್ತಾರೆ.
Image credits: aishwarya shindogi instagram
Kannada
ಕ್ಲಾಸಿ ಡ್ರೆಸ್
ಐಶ್ವರ್ಯಾ ಶಿಂಧೋಗಿ ಅವರು ಸಖತ್ ಟ್ರೆಂಡಿ, ಕ್ಲಾಸಿ ಡ್ರೆಸ್‌ಗಳನ್ನು ಹಾಕಿಕೊಳ್ಳುತ್ತಾರೆ.