ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದಿದ್ದ ನಿವೇದಿತಾ ಗೌಡ, ಚಂದನ್ ಶೆಟ್ಟಿ ಜೊತೆಗಿನ ಡಿವೋರ್ಸ್ ಬಳಿಕ ಸುದ್ದಿಯಲ್ಲಿದ್ದರು.
ಇತ್ತೀಚೆಗೆ ಮುದ್ದು ರಾಕ್ಷಸಿ ಕೊನೆಯ ಹಂತದ ಶೂಟಿಂಗ್ ಗಾಗಿ ನಿವೇದಿತಾ ಗೌಡ, ಚಂದನ್ ಶೆಟ್ಟಿ ಮತ್ತೆ ಭೇಟಿಯಾಗಿದ್ದರು.
ಚಂದನ್ ನೋಡಿ ಕಣ್ಣೀರಿಟ್ಟ ನಿವೇದಿತಾಳನ್ನು ಸಮಾಧಾನ ಪಡಿಸಿ, ಕಣ್ಣೀರು ಒರೆಸಿ, ಬಿಗಿದಪ್ಪಿಕೊಂಡ ವಿಡೀಯೋ ವೈರಲ್ ಆಗಿತ್ತು.
ಚಂದನ್ ಶೆಟ್ಟಿ ಭೇಟಿಯಾದ ಮರುದಿನವೇ ನಿವೇದಿತಾ ಗೌಡ ಲುಕ್ ಬದಲಾಗಿದೆ. ಹೊಸ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ನಿವೇದಿತಾ ಗೌಡ ಹೊಸ ಹೇರ್ ಸ್ಟೈಲ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಂಚಿಕೊಂಡಿದ್ದಾರೆ.
ಜೊತೆಗೆ ಸಮುದ್ರ ತೀರದಲ್ಲಿ ನಿಂತು ಕೂದಲನ್ನು ಹಾರಿಸುವ ಬೂಮಾರಂಗ್ ವಿಡಿಯೋ ಸಹ ನಿವೇದಿತಾ ಶೇರ್ ಮಾಡಿದ್ದಾರೆ.
ನಿವೇದಿತಾ ಗೌಡ ಹೊಸ ಲುಕ್ ಮೆಚ್ಚಿಕೊಂಡಿರುವ ಅಭಿಮಾನಿಗಳು ಕಾಮೆಂಟ್ ಗಳ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.
ಹೊಸ ಲುಕ್ ನಲ್ಲಿ ಚೆನ್ನಾಗಿ ಕಾಣಿಸುತ್ತೀರಿ, ನಿವೇದಿತಾ ಬೊಂಬೆ, ಮುದ್ದು ಗೊಂಬೆ, ಬ್ಯೂಟಿಫುಲ್ ಎಂದು ಕಾಮೆಂಟ್ ಮಾಡಿದ್ದಾರೆ.
ಸೀತಾರಾಮ ಧಾರಾವಾಹಿಗಿಂತ ಜಾಸ್ತಿ ಯೂಟ್ಯೂಬ್‌ನಿಂದ ಹಣ ಮಾಡ್ತಿದ್ದಾರಾ ವೈಷ್ಣವಿ ಗೌಡ
ವಿಶ್ವದಲ್ಲೇ ದುಬಾರಿ ವಾಚ್ ಧರಿಸಿದ Jr NTR; ಬೆಲೆ ಕೇಳಿ ಹೌಹಾರಿದ ಮುಂಬೈ ಜನರು!
‘ನೀನೇ ನನ್ನ ಮಗಳು‘ ಎನ್ನುತ್ತಾ ಅಮ್ಮನ ಹುಟ್ಟುಹಬ್ಬ ಸಂಭ್ರಮಿಸಿದ ತನಿಷಾ ಕುಪ್ಪಂಡ
ಬಾರ್‌ನಲ್ಲಿ ಬ್ಯೂಟಿಯಾದ ನಿವೇದಿತಾ, ಈಕೆಯ ಅಂದಕ್ಕೆ ಸಾಟಿ ಉಂಟಾ?