ಜ್ಯೂ. ಎನ್‌ಟಿಆರ್ ವಾಚ್ ನೋಡಿ ಮುಂಬೈ ಜನರು ಹೌಹಾರಿದ್ದಾರೆ. ಕ್ರಿಕೆಟರ್ ಸೇರಿದಂತೆ ಕೆಲ ಸೆಲೆಬ್ರಿಟಿಗಳ ಬಳಿ ದುಬಾರಿ ವಾಚ್ ಇದ್ದರೂ ಕೂಡ 2.5 ಕೋಟಿ ರೂಪಾಯಿ ಮೀರಿಲ್ಲ ಎಂದು ವರದಿಯಾಗಿದೆ.
Image credits: jr ntr instagram
Kannada
ಅಪರೂಪದ ವಾಚ್
ಜಗತ್ತಿನ ಬಹು ಅಪರೂಪದ ವಾಚ್‌ನ್ನು ಜ್ಯೂನಿಯರ್ ಎನ್‌ಟಿಆರ್ ಧರಿಸಿದ್ದರು.
Image credits: jr ntr instagram
Kannada
ವಾಚ್ ಹೆಸರು ಏನು?
Richard Mille RM 40-01 Tourbillon McLaren Speedtail ಎನ್ನುವ ವಾಚ್‌ನ್ನು ಎನ್‌ಟಿಆರ್ ಧರಿಸಿದ್ದರು.
Image credits: jr ntr instagram
Kannada
ವಾಚ್ ಬೆಲೆ ಎಷ್ಟು?
ಈ ವಾಚ್ ಬೆಲೆ 7.47 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
Image credits: jr ntr instagram
Kannada
ವಿಶೇಷತೆ ಏನು?
ಈ ವಾಚ್‌ನಿಂದ ಶಾಕ್ ಗ್ರಹಿಸುವ ಶಕ್ತಿಯಿದೆಯಂತೆ. ಬಹಳ ಉನ್ನತವಾದ ತಂತ್ರಜ್ಞಾನ ಕೂಡ ಈ ವಾಚ್‌ನಲ್ಲಿದೆ.
Image credits: jr ntr instagram
Kannada
ಶಾರುಖ್ ಖಾನ್
ನಟ ಶಾರುಖ್ ಖಾನ್ ಬಳಿ 12 ಕೋಟಿ ರೂಪಾಯಿ ವಾಚ್ ಇದೆ ಎನ್ನಲಾಗಿದೆ. ಅದನ್ನು ಬಿಟ್ಟರೆ ಎನ್‌ಟಿಆರ್ ಬಳಿಯೇ ಇಷ್ಟು ದೊಡ್ಡ ಮೊತ್ತದ ವಾಚ್ ಇರೋದು.