Kannada

ಚಂದನ ಅನಂತಕೃಷ್ಣ

ಕನ್ನಡ ಕಿರುತೆರೆಯಲ್ಲಿ ಹಲವಾರು ವರ್ಷಗಳಿಂದ ಗುರುತಿಸಿಕೊಂಡಿರುವ ನಟಿ ಚಂದನ ಅನಂತಕೃಷ್ಣ ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿಯಾಗಿ ಮಿಂಚುತ್ತಿದ್ದಾರೆ.

Kannada

ಚಿನ್ನುಮರಿ ಸೂಪರ್

ಲಕ್ಷ್ಮೀ ನಿವಾಸದಲ್ಲಿ ಸದ್ಯ ರೆಬಲ್ ಚಿನ್ನಮರಿಯಾಗಿ ನಟಿಸುತ್ತಿರುವ ಚಂದನ, ಇದೀಗ ಹೊಸದಾಗಿ ಫೋಟೊ ಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳು ವೈರಲ್ ಆಗುತ್ತಿವೆ.

Image credits: Instagram
Kannada

ಮುದ್ದಾಗಿ ಕಾಣಿಸಿಕೊಂಡ ಚಂದನ

ಚಂದನ ಬಿಳಿ ಬಣ್ಣದ ಸೀರೆಯುಟ್ಟು, ಚಿನ್ನದ ಆಭರಣಗಳಿಂದ ಸಿಂಗಾರಗೊಂಡು, ಕೈಯಲ್ಲಿ ಕಮಲವನ್ನು ಹಿಡಿದು ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ.

Image credits: Instagram
Kannada

ವೀಂಟೇಜ್ ಲುಕ್ ಚಂದವೋ ಚಂದ

ಈ ವಿಂಟೇಜ್ ಲುಕ್ ನಲ್ಲಿ ಚಂದನ ಸಾಕ್ಷಾತ್ ಅಪ್ಸರೆಯಂತೆ ಕಾಣಿಸುತ್ತಿದ್ದಾರೆ, ಜೊತೆಗೆ ಅವರ ಭಾವ ಭಂಗಿ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ ಎಂದೇ ಹೇಳಬಹುದು.

Image credits: Instagram
Kannada

ಬೆಳಕನ್ನು ಕಿರೀಟವಾಗಿಸಿದ ಅವಳು

ಚಂದನಾ ತಮ್ಮ ನೆರಳು ಬೆಳಕಿನ ಫೋಟೊಗೆ ‘She wore her light like a crown!!!’ ಎಂಬ ಕ್ಯಾಪ್ಶನ್ ಕೊಟ್ಟಿದ್ದು, ಈ ನೆರಳು ಬೆಳಕಿನ ಆಟದಲ್ಲಿ ರಾಣಿಯಂತೆ ಕಾಣಿಸ್ತಿದ್ದಾರೆ.

Image credits: Instagram
Kannada

ಚಂದನ ಅಂದಕ್ಕೆ ಫ್ಯಾನ್ಸ್ ಫಿದಾ

ಇನ್ನು ಚಂದನಾ ಅನಂತಕೃಷ್ಣ ಈ ಹೊಸ ಲುಕ್ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಸುಂದರಿ, ಗಾರ್ಜಿಯಸ್, ಮಾಯೆ, ಕಮಲಮ್ಮ, ದೇವತೆ, ರಾಧೆ ಎಂದು ಕಾಮೆಂಟ್ ಮಾಡಿದ್ದಾರೆ.

Image credits: Instagram
Kannada

ಕೃಷ್ಣನ ಸಖಿಯಾದ ಚಂದನ

ಕೆಲವು ದಿನಗಳ ಹಿಂದೆ ಚಂದನ ಒಂದು ಸುಂದರವಾದ ಕೃಷ್ಣನ ವಿಡಿಯೋ ಹಾಡಿಗೆ ನಟಿಸಿದ್ದು, ಸಖಿಯಾಗಿ ಕಾಣಿಸಿಕೊಂಡಿದ್ದ ಫೋಟೊಗಳು ಇವು. ಆ ವಿಡಿಯೋ ವೈರಲ್ ಆಗಿತ್ತು.

Image credits: Instagram
Kannada

ಕೃಷ್ಣನೇ ಎಲ್ಲಾ ಎಂದಿದ್ದ ಚಂದನಾ

ನನಗೆ, ಕೃಷ್ಣ ಕೇವಲ ದೇವರಲ್ಲ! ನನ್ನ ಭಾಗ, ನನ್ನ ಪ್ರತಿಯೊಂದು ಅಂಶದಲ್ಲಿ, ನನ್ನ ಆಲೋಚನೆಗಳಲ್ಲಿ, ನನ್ನ ಕೆಲಸದಲ್ಲಿ ಇದ್ದಾನೆ. ಅವನು ನನಗೆ ಏನೆಂದು ಪದಗಳಲ್ಲಿ ವಿವರಿಸಲು ಅಸಾಧ್ಯ ಎಂದಿದ್ದರು.

Image credits: Instagram

Miss You Paa..ಅಪ್ಪನಿಲ್ಲದೆ 5 ವರ್ಷ… ಹಳೆ ನೆನಪುಗಳನ್ನು ಮೆಲುಕು ಹಾಕಿದ ಕಾರ್ತಿಕ್ ಮಹೇಶ್

ಗ್ರೀಸ್ ನಲ್ಲಿ ಅಕ್ಕನ ಜೊತೆ ಕಾವ್ಯಾ ಗೌಡ… ಧರಿಸಿದ ಬಟ್ಟೆ, ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ

ಸಂಗೀತ ಶೃಂಗೇರಿ ತಾಯಿ 51ನೇ ವಯಸ್ಸಲ್ಲಿ ಮಾಡಿದ್ರು ಸಾಹಸ… ಮಗಳು ಫುಲ್ ಖುಷ್!

ನಿಧಿ-ಕರ್ಣ ಮದುವೆ ಮಾಡಿಸಿ ಶ್ರೀಲಂಕಾಕ್ಕೆ ಹಾರಿದ ನಿತ್ಯಾ… ಅಷ್ಟಕ್ಕೂ ನಮೃತಾಳನ್ನು ಕ್ಯಾಪ್ಚರ್ ಮಾಡಿದ್ಯಾರು?