Small Screen

ದೀಪಿಕಾ ದಾಸ್

ದೀಪಿಕಾ ದಾಸ್ ಅಂದ್ರೆ ನೆನಪಾಗೋದೆ ನಟಿಯ ಬೋಲ್ಡ್ ನೆಸ್. ಆ ಸ್ಟೈಲ್. ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದ ನಟಿ ಇವರು. 
 

Image credits: Instagram

ಮಾಡರ್ನ್ ಡ್ರೆಸ್

ದೀಪಿಕಾ ದಾಸ್ ಹೆಚ್ಚಾಗಿ ಕಾಣಿಸಿಕೊಳ್ಳೋದೆ ಮಾಡರ್ನ್ ಡ್ರೆಸ್ ಗಳಲ್ಲಿ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸ್ಟೈಲಿಶ್ ಫೋಟೊಗಳ ಮೂಲಕ ಸದ್ದು ಮಾಡುತ್ತಿರುತ್ತಾರೆ. 
 

Image credits: Instagram

ಸೀರೆಯಲ್ಲೂ ಸುಂದರಿ

ಹಬ್ಬಹರಿದಿನಗಳಲ್ಲಿ ಸೀರೆಯಲ್ಲಿ ಕಾಣಿಸಿಕೊಳ್ಳುವ ದೀಪಿಕಾ ದಾಸ್, ಅಲ್ಲೂ ಕೂಡ ಸಖತ್ ಕ್ಯೂಟ್ ಆಗಿ ಕಾಣಿಸ್ತಾರೆ. 
 

Image credits: Instagram

ಸಿಂಪಲ್ ಲುಕ್ ನಲ್ಲಿ ದೀಪಿಕಾ

ಇದೀಗ ದೀಪಿಕಾ ಸಲ್ವಾರ್ ಧರಿಸಿ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. 
 

Image credits: Instagram

ಬ್ಲ್ಯಾಕ್ ಡ್ರೆಸ್ ಜೊತೆ ಕತ್ತಿನಲ್ಲಿ ಕರಿಮಣಿ

ದೀಪಿಕಾ ದಾಸ್, ಬ್ಲ್ಯಾಕ್ ಸಲ್ವಾರ್, ಕಪ್ಪು ಇಯರಿಂಗ್ಸ್, ಜೊತೆಗೆ ಕತ್ತಿನಲ್ಲಿ ಕರಿಮಣಿ ಧರಿಸಿ, ಬ್ಲ್ಯಾಕ್ ಲುಕ್ ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. 
 

Image credits: Instagram

ದೀಪಿಕಾ ಲುಕ್ ಮೆಚ್ಚಿಕೊಂಡ ಫ್ಯಾನ್ಸ್

ದೀಪಿಕಾ ದಾಸ್ ಈ ಸಿಂಪಲ್ ಲುಕ್ ನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಕಾಮೆಂಟ್ ಗಳ ಮೂಲಕ ಹೊಗಳಿದ್ದಾರೆ. 
 

Image credits: Instagram

ದೀಪಿಕಾ ದಾಸ್ ಸಿನಿಮಾ

ಅಂದ ಹಾಗೆ ದೀಪಿಕಾ ದಾಸ್ ಅಭಿನಯದ ಪಾರು ಪಾರ್ವತಿ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆಯಾಗಿ ಸದ್ದು ಮಾಡಿದ್ದು, ಆದರೆ ನಟಿ ಈಗೇನು ಮಾಡ್ತಿದ್ದಾರೆ. 
 

Image credits: Instagram

ಟ್ರಾವೆಲ್ ಸ್ಟೋರಿ

ಟ್ರಾವೆಲ್ ಪ್ರಿಯೆಯಾಗಿರುವ ದೀಪಿಕಾ ಈ ಸಿನಿಮಾದಲ್ಲಿ ದೇಶ ವಿದೇಶವನ್ನು ಎಕ್ಸ್ ಪ್ಲೋರ್ ಮಾಡುವ ಟ್ರಾವೆಲರ್ ಆಗಿ ಕಾಣಿಸಿಕೊಂಡಿದ್ದಾರೆ. 
 

Image credits: Instagram

ಏನ್ ಮಾಡ್ತಿದ್ದಾರೆ ದೀಪಿಕಾ

ಸದ್ಯ ನಟನೆಯಿಂದ ದೂರ ಉಳಿದು ಗಂಡನ ಜೊತೆ ದುಬೈ, ಲಂಡನ್ ಎಂದು ಅವರ ಬ್ಯುಸಿನೆಸ್ ನಲ್ಲಿ ನೆರವಾಗುತ್ತಿದ್ದಾರೆ. 
 

Image credits: Instagram

ದಾಂಪತ್ಯ ಜೀವನಕ್ಕೆ 1 ವರ್ಷ

ಅಂದ ಹಾಗೆ ದೀಪಿಕಾ ದಾಸ್ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಬ್ಯುಸಿನೆಸ್ ಮ್ಯಾನ್ ದೀಪಕ್ ಗೌಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. 
 

Image credits: Instagram

ಯಾರೀ 'ಅಣ್ಣಯ್ಯ' ಧಾರಾವಾಹಿ ಪರಶು? ರಿಯಲ್ ವಿದ್ಯಾರ್ಹತೆ ಗೊತ್ತಾದ್ರೆ ಬೆರಗಾಗ್ತೀರಾ

ಅತಿ ಆಸೆ ದುಃಖಕ್ಕೆ ಮೂಲ ಎನ್ನೋದು ಇದಕ್ಕೇನಾ? ಮೌನಿ ರಾಯ್‌ಗೆ ಇಂಥ ಸ್ಥಿತಿ ಬಂತಾ?

ಈ 7 ಜನಪ್ರಿಯ ಟಿವಿ ನಟರು ನಿರುದ್ಯೋಗಿಗಳು, ಧಾರಾವಾಹಿಗಳಲ್ಲಿ ಕೆಲಸ ಸಿಗುತ್ತಿಲ್ಲ!

ಹೆಣ್ಣಿಗೆ ಏನ್‌ ಮುಚ್ಕೋಬೇಕು ಅಂತ ಗೊತ್ತಿರಬೇಕು: ಚೈತ್ರಾ ಕುಂದಾಪುರ!