Small Screen

ಕಿರುತೆರೆ ನಟಿಯರು ಇಂಡೋನೇಷ್ಯಾ ಪ್ರವಾಸ

Image credits: Instagram

ಬಾಲಿಯಲ್ಲಿ ಎಂಜಾಯ್ ಮಾಡ್ತಿದ್ದಾರೆ ನಮ್ರತಾ ಗೌಡ ಮತ್ತು ಐಶ್ವರ್ಯ ಸಿಂಧೋಗಿ

Image credits: Instagram

ನಾಗಿಣಿ 2 ಸೀರಿಯಲ್ ನಲ್ಲಿ ಜೊತೆಯಾಗಿ ನಾಗಿಣಿಯರಾಗಿ ಕಾಣಿಸಿಕೊಂಡಿದ್ದ ಜೋಡಿ

Image credits: Instagram

ಈ ಹಿಂದೆ ಜೊತೆಯಾಗಿ ಹಿಮಾಲಯ ಸುತ್ತಿ ಬಂದಿದ್ದ ನಟಿಯರು

Image credits: Instagram

ಇದೀಗ ಕೆಲಸಕ್ಕೆ ಬ್ರೇಕ್ ಕೊಟ್ಟು ಬಾಲಿ ಕಡೆ ಪ್ರವಾಸ ಹೊರಟಿದ್ದಾರೆ

Image credits: Instagram

ಬೀಚ್ ಕ್ಲಬ್ ನಲ್ಲಿ ಪಾರ್ಟಿ ಮಾಡುತ್ತಾ ಎಂಜಾಯ್ ಮಾಡುತ್ತಿರುವ ನಟಿಯರು

Image credits: Instagram

ಐಶ್ವರ್ಯ ಸದ್ಯ ನಮ್ಮ ಲಚ್ಚಿಯಲ್ಲಿ ದೀಪಿಕಾ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ

Image credits: Instagram

ಪಾರ್ಟಿ ಸಾಂಗ್ ಗೆ ಹೆಜ್ಜೆ ಹಾಕುತ್ತಾ ಮೈಮರೆತ ನಾಗಿಣಿ ನಟಿಯರು

Image credits: Instagram

ಆಂಟಿ ತುಂಬಾ ಕ್ಯೂಟ್; ಮಗಳನ್ನೇ ಮೀರಿಸ್ತಾರೆ ನಿವೇದಿತಾ ಗೌಡ ತಾಯಿ!

ದಿವ್ಯಾ ಉರುಡುಗ ಪ್ಯಾಂಟ್‌ ಮೇಲೆ ಸೂಪ್ ಚೆಲ್ಲಿದ ರಾಕೇಶ್; ಬಿಬಿ ಗ್ಯಾಂಗ್ ಫೋಟೋ

ಬಾತ್ ಟಬ್ಬಲ್ಲಿ ಕಾಫಿ, ಬುಕ್ ಜೊತೆ ನಟಿ, ಮೊದ್ಲು ಸ್ನಾನ ಮುಗ್ಸ ಮೇಡಂ ಎಂದ ನೆಟ್ಟಿಗ

ರೂಪೇಶ್ ಸೆಟ್ಟಿ ಸರ್ಕಸ್‌ಗೆ ಸಾಥ್ ಕೊಟ್ಟ ಸಾನ್ಯಾ ಐಯ್ಯರ್; ಬಿಗ್ ಬಾಸ್ ಹಾಜರು!