Kannada

ಬಿಂದಾಸ್ ಪೋಸ್ಟ್‌ಗಳಿಂದ ಸದ್ದು ಮಾಡಿದ್ದ ಸೋನು

ಸೋಶಿಯಲ್ ಮೀಡಿಯಾದಲ್ಲಿ ಬಿಂದಾಸ್ ಪೋಸ್ಟ್‌ಗಳಿಂದ ಸದ್ದು ಮಾಡಿದ್ದ ಸೋನು ಶ್ರೀನಿವಾಸ್ ಗೌಡ ವಿವಾದಗಳಿಂದ ಕೂಡ ಸುದ್ದಿ ಆಗಿದ್ದರು.

Kannada

ಹೊಸ ಫೋಟೋಸ್ ವೈರಲ್

ಸೋನು ಶ್ರೀನಿವಾಸ್ ಗೌಡ ಹೊಸ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

Image credits: our own
Kannada

ಕ್ಯಾಮೆರಾಗೆ ಫೋಸ್

ಸೋನು ಶ್ರೀನಿವಾಸ್ ಗೌಡ ಕೈಯಲ್ಲಿ ಗ್ಲಾಸ್‌ ಹಿಡಿದುಕೊಂಡು ಕ್ಯಾಮೆರಾಗೆ ಖುಷಿಯಾಗಿ ಫೋಸ್ ಕೊಟ್ಟಿದ್ದಾರೆ.

Image credits: our own
Kannada

ಬರೀ ಸ್ಪ್ರೈಟ್ ಅಷ್ಟೇ

ಗ್ಲಾಸ್‌ನಲ್ಲಿ ಇರೋದು ಅಲ್ಕೋಹಾಲ್ ಅಲ್ಲ. ಬರೀ ಸ್ಪ್ರೈಟ್ ಅಷ್ಟೇ ಎಂದಿದ್ದಾರೆ ಸೋನು ಶ್ರೀನಿವಾಸ್ ಗೌಡ.
 

Image credits: our own
Kannada

ಸಖತ್ ಎಂಜಾಯ್ ಮಾಡಿದ ಸೋನು

ಸೋನು ಶ್ರೀನಿವಾಸ್ ಗೌಡ ತಮ್ಮ ಅಪ್ತರ ಜೊತೆ ಪಾರ್ಟಿಯಲ್ಲಿ ಭಾಗವಹಿಸಿ ಸಖತ್ ಎಂಜಾಯ್ ಮಾಡಿದ್ದಾರೆ.

Image credits: our own
Kannada

ರೀಲ್ಸ್ ರಾಣಿ

ಸೋನು ಶ್ರೀನಿವಾಸ್​ ಗೌಡ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ರೀಲ್ಸ್​ಗಳ ಮೂಲಕ ಸಖತ್​ ಸದ್ದು ಮಾಡುತ್ತಿದ್ದಾರೆ.

Image credits: our own
Kannada

ಮದುವೆ ಬಗ್ಗೆ ಅನೌನ್ಸ್

ಸದ್ಯದಲ್ಲೇ ನನ್ನ ಮದುವೆ ಬಗ್ಗೆ ಅನೌನ್ಸ್ ಮಾಡುತ್ತೀನಿ. ಎಲ್ಲರ ಮದುವೆ ನೋಡಿ ನೋಡಿ ನನಗೂ ಮದುವೆ ಆಗಬೇಕು ಅಂತ ಅನಿಸುತ್ತಿದೆ ಎಂದು ಇತ್ತೀಚೆಗಷ್ಟೇ ಸೋನು ಹೇಳಿದ್ದರು.

Image credits: our own
Kannada

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್

ಸದ್ಯ ಸೋನು ಶ್ರೀನಿವಾಸ್ ಗೌಡ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ. ಹೊಸ ಹೊಸ ರೀಲ್ಸ್​ ಶೇರ್ ಮಾಡಿಕೊಳ್ಳುತ್ತಾ ಸುದ್ದಿಯಲ್ಲಿ ಇರುತ್ತಾರೆ. 

Image credits: our own

ಜಾಲಿ ಮೂಡಲ್ಲಿ ನಿವೇದಿತಾ ಗೌಡ… ಬೀಚ್ ವೆಕೇಶನ್ ಫೋಟೋಸ್ ಬೊಂಬಾಟ್!

ಹಿಟ್ಲರ್ ಕಲ್ಯಾಣ ಚೆಲುವೆ ಮಲೈಕಾ ಅಂದ ನೋಡಿ ಕವಿಗಳಾದ ಪಡ್ಡೆ ಹುಡುಗರು

ಯುಟಿಐ ಸಮಸ್ಯೆಯಿಂದ ಖ್ಯಾತ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಆಸ್ಪತ್ರೆಗೆ ದಾಖಲು

ಒಂದು‌ ಮಗುವಿನ ಅಮ್ಮ ಆಗಿದ್ರೂ ಟೀನೇಜ್ ಹುಡುಗಿಯಂತೆ ಕಾಣಿಸ್ತಾರೆ ಮಯೂರಿ