Small Screen

ಭೂಮಿ ಶೆಟ್ಟಿ

ಕನ್ನಡ ಕಿರುತರೆಗೆ ಬಾಲನಟಿಯಾಗಿ ಬಂದ ಕಿನ್ನರಿ ಈ ಭೂಮಿ ಶೆಟ್ಟಿ ಇದೀಗ ಕುರುಚಲು ಕಾಡಿನ ಸುಂದರಿ ಆಗಿದ್ದಾರೆ.

Image credits: Instagram

ಕೃಷ್ಣೆ ಸುಂದರಿ

ಭೂಮಿ ಶೆಟ್ಟಿ ಕೃಷ್ಣೆ ಸುಂದರಿ ಆಗಿದ್ದರೂ ಮುಖದಲ್ಲಿ ಸೌಂದರ್ಯದ ಕಳೆಯಿದೆ.

Image credits: Instagram

ಟ್ರಾವೆಲಿಂಗ್ ಇಷ್ಟಪಡುವ ಭೂಮಿ

ಭೂಮಿ ಶೆಟ್ಟಿ ಅವರು ಹೆಸರಲ್ಲೇ ಇರುವಂತೆ ಭೂಮಿ ಪರ್ಯಟನೆ ಮಾಡುವ ಹವ್ಯಾಸ ಹೊಂದಿದ್ದಾಳೆ.

Image credits: Instagram

ಬಿಂದಾಸ್ ಹುಡುಗಿ

ಭೂಮಿ ಶೆಟ್ಟಿ ಯಾವಾಗಲೂ ಬಿಂದಾಸ್ ಆಗಿರಲು ಬಯಸುತ್ತಾಳೆ. ಇದಕ್ಕಾಗಿ ಯಾರ ಗೋಜಿಗೂ ಹೋಗುವುದಿಲ್ಲ.

Image credits: Instagram

ಕ್ಯಾಮೆರಾದಿಂದ ದೂರವಿದ್ದ ಭೂಮಿ ಶೆಟ್ಟಿ

ಕಿರುತೆರೆಯಲ್ಲಿ ಬಾಲನಟಿಯಾಗಿ ನಟಿಸಿದ ಭೂಮಿ ಶೆಟ್ಟಿ ಕೆಲವು ವರ್ಷಗಳು ಕ್ಯಾಮೆರಾದಿಂದ ಹಿಂದೆ ಸರಿದಿದ್ದರು. ಆಗ ಓದಿನ ಕಡೆ ಗಮನ ಹರಿಸಿದ್ದರು.

Image credits: Instagram

ಬಿಗ್ ಬಾಸ್ ಮನೆಗೆ ಬಂದ ಭೂಮಿ

ಬಾಲನಟಿಯಾಗಿ ಪ್ರಸಿದ್ಧಿಯಾಗಿ ಕಣ್ಮರೆಯಾಗಿದ್ದ ಭೂಮಿ ಶೆಟ್ಟಿ ನಂತರ ಕಾಣಿಸಿಕೊಂಡಿದ್ದೇ ಬಿಗ್ ಬಾಸ್ ಮನೆಯಲ್ಲಿ.. 

Image credits: Instagram

ಪ್ರತಿಭೆ ಅನಾವರಣಕ್ಕೆ ಬಿಗ್ ಬಾಸ್ ವೇದಿಕೆ

ಬಿಗ್ ಬಾಸ್ ಮನೆಯಲ್ಲಿ ಘಟಾನುಘಟಿಗಳ ನಡುವೆ ಮಿಂಚಿದ ಭೂಮಿ ಶೆಟ್ಟಿ ಕಪ್ ಗೆಲ್ಲದಿದ್ದರೂ ಹೆಸರನ್ನು ಗಳಿಸಿದರು. ತನ್ನ ಪ್ರತಿಭೆ ತೋರಿಸಿದರು. 

Image credits: Instagram

ಸಿನಿಮಾದಲ್ಲೂ ನಟನೆ

ಭೂಮಿ ಶೆಟ್ಟಿ ಕಿರುತೆರೆ ಮಾತ್ರವಲ್ಲದೇ ಕನ್ನಡ ಚಿತ್ರರಂಗದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇವರ ಸಿನಿಮಾಗಳು ಖ್ಯಾತಿ ಪಡೆಯಲಿಲ್ಲ.

Image credits: Instagram

ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್

ಇನ್ನು ಭೂಮಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟೀವ್ ಇದ್ದಾರೆ. ತಮ್ಮ ಎಲ್ಲ ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ.

Image credits: Instagram

ಪರಿಸರ ಪ್ರಿಯೆ ಭೂಮಿ

ಕರಾವಳಿ ಬೆಡಗಿ ಭೂಮಿ ಶೆಟ್ಟಿ ಪರಿಸರಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೀಗಾಗಿ, ಯಾವಾಗಲೂ ಗುಡ್ಡ, ಬೆಟ್ಟಗಳ ಸುತ್ತಾಟ ಮಾಡುತ್ತಾರೆ. ಇದೀಗ ಕುರುಚಲು ಗುಡ್ಡದಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ.

Image credits: Instagram

ಅವಕಾಶ ಕಮ್ಮಿ ಆದ್ರೆ ಬಟ್ಟೆ ಕಮ್ಮಿ ಆಗುತ್ತೆ: 'ಕಾಮಿಡಿ ಕಿಲಾಡಿಗಳು' ಮಂಥನ ಟ್ರೋಲ್

ದೊಗಳೆ ಶರ್ಟ್‌ ಮೇಲೆ ಲಂಗಾ ಹಾಕಿಕೊಂಡ ಅನುಪಮಾ ಗೌಡ; ರೆಡಿಯಾಗುತ್ತಿರುವ ಫೋಟೋ ಲೀಕ್

ಬಿಗ್‌ಬಾಸ್‌ ಮನೆಯಿಂದ ಗೋಲ್ಡ್ ಸುರೇಶ್ ಹೊರಬರಲು ಕಾರಣ ಇದೆನಾ?

ಪತ್ನಿ ಮತ್ತು ಮಗನೊಂದಿಗೆ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಶಾಪಿಂಗ್… ಫೋಟೋಸ್ ವೈರಲ